ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- red - ೫೪ ಎಲ್ಲ ಬಗೆಯ ಜ್ವರಗಳಿಗೂ ಉಪಾಯಗಳು, ೧ ಅರಸಾಲದ ಕಣ್ಣೆಗಳ ೧ ತೊಲಿ ರಸದಲ್ಲಿ ೧ ಗಂಜಿ ಕಸ್ತುರಿ ಹಾಕಿ ಕೊಟ್ಟರೆ ಎಲ್ಲ ಪ್ರಕಾರದ ಜ್ವರಗಳು ಗುಣವಾಗುತ್ತವೆ. ೨ ಹಮ್ಮು ಬೀಜವನ್ನು ನೆನಿಸಿ ಕತ್ತರಿಸಿ, ಒಣಗಿಸಿ, ತುಪ್ಪದಲ್ಲಿ ಹುರಿದ ಚಂರ್ಣ ಮಾಡಿ ೧ ಗುಂಜಿಯನ್ನು ಪ್ರತಿಯನ್ನು ವೀಳ್ಯದೆಲೆಯೊಡನೆ ಕುಚುವದು, ಎಲ್ಲ ವಿಧದ ಜ್ಯಗಳ ಭತ್ತವೆ. ೩ ಜ್ವರದಲ್ಲಿ ಎಲ್.ವಾದು: ಒಂದು ಅಜ್ಞಾನವನ್ನು ಹಾಕಿ ಆಚ್ಚ ಮಾಂಶ ಕಷಾಯಎಳಿಸಿ, ಅದರಲ್ಲಿ ತಪ್ಪಲದ ೧ ತೊಲಿ ಕಸ ಹಾಕಿ ಕುಡಿಸಬೇಕು ಎnಯವು ಇಳಿಯುತ್ತದೆ. ಬರಬಡಿಕೆಯು ನಿಲ್ಲುತ್ತದೆ. ಅಥವಾ ಅಜ್ಞಾನವನ್ನು ಮುಚ್ಚಿಗೆಯು ತಿಳಿಯಲ್ಲಿ ರಾತ್ರಿ ನೆನೆಹಾಕಿ ಬೆಳಿಗ್ಗೆ ಒಣ ಗಿಸಿ, ಥಳಿಸಿ, ಒಣಗಿದ ಕಾಳುಗಳನ್ನು ಕೇ೦a೦ಡು ಮಜ್ಜಿಗೆಯು ತಿಳಿಯಲ್ಲಿಯೇ ಅರೆದು ದಾರೀಕಾದಷ್ಟು ಗುಳಿಗೆ ಕಟ್ಟಿ ಜೇನತುಪ್ಪದೊಡನೆ ಇಲ್ಲವೆ ಇಲ್ಲದೆ ಚನೆ ಕಾಡತಕ್ಕದ್ದು. ೪ ಎಷ್ಟು ಕ್ರಾಂಶದ ೨ ತಳಿ ರಸ ತೆಗೆದು ಸಕ್ಕರಿ ಕೂಡಿಸಿ ಕೊಟ್ಟರೆ ಸಕಲ ಜ್ವರಗಳ ವಿಲ್ಲ:ತ್ತವೆ, ೫ ಜ್ವರಗಳಿಗೆ ಯುನಾನಿ ಗಳಿಗೆಯು:-- ಆನೆ ಹಿಪ್ಪಲಿ ೧ ತಲಿ, ಹಿಪ್ಪಲಿ ಗಂಟು ೧ ಕಲಿ, ಗಜಗದ ಬಿಜ ೧ ಕೂಲಿ, ಜಾಲಿತಪ್ಪ೦೯ ತೂಲಿ ಇವನ್ನೆಲ್ಲ ಕಡಿಸಿ ಕಟ್ಟೆ ಒಡೆ ಸ೦ಪ್ಪಿನ ಕಷಾಯದಲ್ಲಿ ಅರೆದು ಗಜಗ ದಷ್ಟು ಗುಳಿಗೆ ಕಟ್ಟಬೇಕು. ಅವು ಎಲ್ಲ ಜ್ವರಗಳಿಗೆ ದಿವ್ಯತಧವಾಗಿವೆ. ೬ ಸೆನ್ನೆ ಕಾವಿಯನ್ನು ಆಕಳ ಹಾಲಲ್ಲಿ 4 ದಿನ ನೆನೆಸಿ ನಂತರ ಬಿಸಿ ನೀರಿನಿಂದ ತೊಳೆಯಬೇಕು. ೩ ದಿನಗಳ ವರೆಗೆ ದಿನಾಲು ಹುಸ ಹೂಸ ಹಾಳು ಹಾಕಬೇಕು. ಬಳಿಕ ಅದರ ಅರ್ಧದಷ್ಟು ಶುಂಠಿ ಹಾಕಿ ಕೂಡಿಸಿ ವೀಳ್ಯದ ಲೆಯ ರಸದಲ್ಲಿ ಅರೆದು ಅವರೇಕಾಳನ್ನು ಗಳಿಗೆ ಕಟ್ಟತಕ್ಕದ್ದು. ಅನುಮಾನ:ತಾಂಬೂಲ, ಅಲ್ಲದ ಕಸ, ಕಲ್ಲುಸಕ್ಕರೆ, ಆಕಳ ಹಾಲು, ಜೇನುತುಪ್ಪ, ತುಪ್ಪ ಇವುಗಳೊಡನೆ ಪ್ರಕೃತಿಮಾನಕ್ಕನುಗುಣವಾಗಿ ಕಏತಕ್ಕದ್ದು. ಈ ಔಷ ಧವು ಸಾದಾ ಜ್ವರಗಳಿಗ, ಚಿಕ್ಕ ಮಕ್ಕಳ ಜ್ವರಕ್ಕೂ ಅನುಕೂಲವಾಗಿರುತ್ತದೆ. ೭ ಎಲ್ಲ ಜ್ವರಗಳಿಗಂ ದೇಜ೯ಜ್ವರಗಳಿಗಂ:- ಶುಂಠಿ, ದೀಪದಾಕ್ಷಿ, ಒಡೆನೋವು, ಲವಂಗ, ದಾಲಚಿನ್ನಿ, ಕಲ್ಲುಸಕ್ಕರೆ, ನಡೆಟ್ಟ, ಉಶಕ್ತಿ, ಜೋಕ್ಟಮಧು ಇವನ್ನೆಲ್ಲ ಪಾವಲಿ ತಕದಂತ ಹಃ ಆತ್ಮವಂಶ ಕಷಾಯ ಎಳಸಿ ಕಡುವದು, ದಿವಸ ೬,