ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅ ಶಬಗಳ್ಳೆಯ ಶವಾದ ೨ ಎಲೆಗಳನ್ನು ಹೆಚ್ಚಿ ಅದರಲ್ಲಿ ಅರಿಷಿಣ, ಜೀರಿಗೆ, ಕಟ ಕರಣಿಗಳನ್ನು ಪ್ರತ್ಯೇಕ ೧-೧ ತಲಿ ಕೂಡಿಸಿ ಪುಡಿ ಮಾಡಿ ಹಾಕಿ, ಅದರಲ್ಲಿ ಅರ್ಧ ತಲಿ ಜೋಳದ ಕಾಳುಗಳನ್ನು ಹಾಕಿ ಮುಚ್ಚ ಬೇಕು, ಅದರ ಮೇಲೆ ಅರಿವೆ ಸುತ್ತಿ, ಸುತ್ತಲು ಹಸಿಮಣ್ಣು ಬಡೆದು, ಕಾಕುಳ್ಳ ಚಿತ ಯಲ್ಲಿ ಸುಡಬೇಕು, ನಾಗಿ ಆರಿದ ಬಳಿಕ ಅದರೊಳಗಿನ ತಿಳತಿ ಸಹಿತ ಔಷಧವನ್ನು ಅರೆದು ೬ ಭಾಗ ಮಾಡಿ ದಿನಾಲು ಮುಂಜಾನೆ ಸಂಜೆಗೆ ಒಂದೊಂದು ಭಾಗವನ್ನು ನೀರಲ್ಲಿ ಕಲಿಸಿ, ಅದರಲ್ಲಿ ಕಾದ ಬೆಂಚಿಹಳ್ಳನ್ನು ಎದ್ದಿ ತಗೆದು ಕುಡಿಸಬೇಕು. ಮುಖರೇ ದಿನಗಳಲ್ಲಿ ಎಂಥ ಜ್ವರಗಳಿದ್ದರೂ ನಿಲ್ಲುತ್ತವೆ. ೯ ಆವಜ್ವರಗಳಿಗೆ:-ಅಳಲೆ ಕಾಯಿ, ಶುಂಠಿ, ನೆಲವರಿಗಳ ಕಷಾಯ ಚಲ್ಲಿ ಕಲ್ಲುಸಕ್ಕರೆ ಹಾಕಿ 4 ದಿನ ಕಟ್ಟರೆ ಎಲ್ಲ ಬಗೆಯ ಆಮಜ್ವರಗಳ ನಿಳ ಇವೆ. ೧೦ ಎಲ್ಲ ಜ್ವರಗಳಿಗೂ ಅಂಜನನ:-ಕಾಗೆಯ ಮುಲ, ಹಣದ ಕಟ್ಟಿ ಗೆಯ ಇಲಿಗಳನ್ನು ಸರಿಯಾಗಿ ತಕೊಂಡು ಅರೆದು ಗಿಯ ಕಣ್ಣಿಗೆ ಅಂಜನ ಹಚ್ಚಬೇಕು. ಇದರಿಂದ ಜ್ವರ, ಭೂತ, ಪಿಶಾಚಿ ಬಾಧೆ, ಡಾಕಿನಿ, ದೃಷ್ಟಿ ಜ್ವರ, ಚೌಡಿಜ್ವರ ಮುಂತಾದವುಗಳು ನಿಲ್ಲುತ್ತವೆ. ೧೧ ನೇಬೇವು, ಕಡು ತುರುಕನ ಬೀಜ, ವಾಯುಪಡಂಗ, ಜೇಕಿನ ಗದ್ದೆ, ಶುಂಠಿ, ಲವಂಗ, ಜೈಷ್ಣವ ಧು, ಮುತ್ತಲಬೀಜ, ಎಷ್ಟ ಕ್ರಾಂತಿ, ಅಮೃತಬಳ್ಳಿ, ಕಲ್ಲುಸಸಿಗಿ, ಕಹಿಪಡುವಲ, ದೀಪದಾಕ್ಷ, ಉತ್ತು, ದ್ರಾಕ್ಷಿಗಳನ್ನು ಸಮನಾಗಿ 8೦ಡು ಅಪ್ಪಮಾ೦ಶ ಕಪಾಲವಿಳಿಸಿ ಕುಶ ಬೇಕು ರಾತ್ರಿಯಲ್ಲಿ ಅದೇ ಜಿನಸಿನ ಏಕಾಡೆ ಮಾಡಿ ಕೊಡುವದು, ಇದ ರಿಂದ ಎಲ್ಲ ಜ್ವರಗಳ ಶಾಂತವಾಗುತ್ತವೆ. ೧೨ ಜರಾವತ ಐಟಿ:- ಶುದ್ದ ನೇಪಾಳದ ಬೀಜ, ಮೆಣಸು, ಆಕಳಕರಿ, ಲವಂಗಗಳನ್ನು ಸಮನಾಗಿ ತ೦ರು ಕೂಡಿಸಿ, ಪುಡಿ ಮಾಡಿ, ವೀಳ್ಯದೆಲೆಯು ರಸದಲ್ಲಿ ಅರೆದು ಗುಲಗಂಜಿ ತೂಕದ ಗುಳಿಗೆ ಕಟ್ಟಬೇಕು, ೧ ಗುಳಿಗೆಯನ್ನು ಲವಂಗ ಹೂಣ೯, ತಾಂಬಲ ಇಲ್ಲವೆ ಅಲ್ಲದಕಸ ಇವುಗಳಲ್ಲಿ ಕಡತಕ್ಕದ್ದು, - ೧೩ ಸಾಧಾರಣ ಜ್ವರಕ್ಕೆ ಉಪಾಯ:- ಆದಿತ್ಯವಾರ ದಿವಸ ಲೆಕ್ಕಿಯ ಇyವ ಗಾಯದ ಬೇರನ್ನು ತಂದು ರೋಗಿಯ ನಡಕ್ಕೆ ಕಟ್ಟಿದರೆ ಜ್ವರ ನಿಲ್ಲುತ್ತವೆ. ೧೪ ಸಿದ್ಧ:- ಕವಡೀ ಲೋಭಾನ 4 ತಲಿ, ಸನ್ನಕಾವಿ ೧ ತೊಲಿ, ಅರ್ಧತೊಲಿ ಕೇಶರ ಇವನ್ನೆಲ್ಲ ಬಿಸಿಲೊಳಗಿಟ್ಟು ನುಣ್ಣಗೆ ಅರೆಯ ಬೇಕು; ಹಾಗು ಪುಡಿಯನ್ನು ಸೀಸೆಯಲ್ಲಿ ತುಂಬಿಡಬೇಕು. ಚಿಕ್ಕವರಿಗೆ