ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

[ ೨೧ ] ಯನ್ನು ಕಂಚುವಾಗ ಮದಲು ಅವನಿಗೆ ಕುಂಠ - (ಅಕ್ಕಿಯು ನಾಲ್ಕು ವಾಲು ನೀರು ಹಾಕಿ ಕುದಿಸಿ ಆತ್ಮದ ಅಗಳು ಸಹ ಇಲ್ಲದಂತ ಮಾಡುವ ಗಂಜಿಯನ್ನು) ವನ್ನು ಕಂಡಹತ್ತಬೇಕು. ಅಂದರೆ ಜಠರಾಗ್ನಿಯ ಪ್ರತೀವ್ರವಾಗುವದು. (೧) ಭತ್ತದ ಆಕಳಿನ ಗಂಜಿ ಇಲ್ಲವೆ ಅಕ್ಕಿ ಹುರಿದು ಮಾಡಿದ ಗಂಜಿಯಲ್ಲಿ ಶುಂಠಿ, ಹವೀಜ, ಸೈಂಧಲವಣ, ಹಿಪ್ಪಲಿ ಇವುಗಳ ಕಾಲುತಲಿ ಚೂರ್ಣವನ್ನು ಹಾಕಿ ಕುಡಬೇಕು, ರೋಗಿಗೆ ಹುಳಿ ಪದಾರ್ಥದ ಮೇಲೆ ವಾಸನೆಯು೦ಟಾ ಗಿದ್ದರೆ ದಾಳಿ೦ಬದ ಶಸವಲ್ಲಿ ಸೈಂಧಲವಣ ಹಾಕಿ ಕೊಡಬೇಕು. (೨) ಜ್ವರದ ರೋಗಿಗೆ ಜುಲಾಬುಗಳಾಗುತ್ತಿದ್ದರೆ ಇಲ್ಲವೆ ಪಿತ್ತವು ಹೆಚ್ಚಾಗಿದ್ದರೆ ಶು೦ಠಿ ಹಾಗು ಜೇನುಗಳನ್ನು ಆರಿದ ಗಂಜಿಯಲ್ಲಿ ಹಾಕಿ ಕಂದಬೇಕು. (೩) ಕಿಬ್ಬೊಟ್ಟೆ, ಶಕ್ಕಡಿ ಹಾಗು ತಲೆ ಇವುಗಳು ನೇಯುತ್ತಿದ್ದರೆ ನೆಲಗುಳದ ಬೇರು ಮತ್ತು ನಗ್ಲೀಮುಳ್ಳು ಇವುಗಳ ಕಷಾಯದಿಂದ ಸಿದ್ದ ಮಾಡಲ್ಪಟ್ಟ ಗಂಜಿಯನ್ನು ಕೂಡ ಬೇಕು. (೪) ಜ್ವರ ಮತ್ತು ಅತಿಸಾರ ರೋಗಗಳಾಗಿದ್ದರೆ ಉರಿಹೊನ್ನ, ಕಲ್ಲ ಕಡಲೆ ಬೇಕು, ಎಳೇ ಪತ್ರಿಕಾಯಿ ಕೊಯಣಗಿಸಿದ ಪುಡಿ, ಶುಂಠಿ, ನೆಲೆ ತುತ್ತು ಹವೀಜ ಇವುಗಳ ಕಷಾಯದಿಂದ ಸಿದ್ಧ ಮಾಡಿದ, ಜೀವನ ಹಾಗು ಪಚನ ವಾಗುವಂಥ ಗಂಜಿಯನ್ನು ಕಂಡಬೇಕು. (೫) ಬಿಕ್ಕು ಮತ್ತು ವೇದನೆಗಳು, ಶ್ವಾಸ ಮತ್ತು ಕಮಾಗಳುಂಟಾಗಿದ್ದರೆ ಮುಂದುಲಿಕೆಯ ಕಷಾಯ ದಿಂದ ಸಿದ್ದ ಮಾಡಿದ ಸದಕದ ಹಿಟ್ಟಿನ ಗಂಜಿಯನ್ನು ಕೊಡಬೇಕು ರೋಗಿಗೆ ಕಫದ ವಿಕಾರವು ಹೆಚ್ಚಾಗಿದ್ದರೆ ಬೃಹ' ಪಂಚಮಲಿಕೆಯ ಕಷಾಯದಿಂದ ಸಿದ್ದ ಮಾಡಿದ ಪದಕದ ಹಿಟ್ಟಿನ ಗಂಜಿಯನ್ನು ಕಂಡಬೇಕು. (೬) ಮಲಾವ ರಧವಾಗಿದ್ದರೆ ಸದಕ, ಹಿಪ್ಪಲಿ ಮತ್ತು ನೆಗೆಟ್ಟು ಇವುಗಳಿಂದ ಸಿದ್ದವಾಡ ಲ್ಪಟ್ಟ ತುಪ್ಪದ ಒಗ್ಗರಣೆಯನ್ನು ಕುಟ್ಟಿ ಪುರೀವಾದಿ ಮುಲಗಳನ್ನು ವಾದಿ ದುರಗಳನ್ನು ಅನುಸೀಮನ ಮಾಡುವಂಥ ಗಂಜಿಯನ್ನು ಕೊಡಬೇಕು. (೭) ಬದ್ಧಕಟ್ಟ ಮತ್ತು ಹಟ್ಟಿ ಮುರಿಯುತ್ತಿದ್ದರ-ಕಾಡಮೆಣಸಿನ ಬೇರು, ಹಿಪ್ಪಲಿ ಬೇರು, ಕರೀದ್ರಾಕ್ಷಿ, ನಳೀಚೆಟ್ಟು, ಶು೦ಠಿ ಇವುಗಳ ಕಷಾಯದಿಂದ ಮಾಡಿದ ಅಕ್ಕಿ ಗಂಜಿಯನ್ನು ಕೊಡಬೇಕು. (೮)ಗುದದ್ವಾರಕ್ಕೆ ಕತ್ತರಿಸಿದಂತೆ ವೇದನೆಯಾಗುತ್ತಿದ್ದರೆ ದಾರಿಹಣ್ಣು, ಆಮುಸಲು, ಶಾಲೀ ಸರ್ಣ, ಉರಿ ಹುನ್ನ ಹಾಗು ಎಳೇ ಶಕಾಯಿ ಇವುಗಳ ಕಷಾಯದಿಂದ ಮಾಡಿದ ಅಕ್ಕಿ ಗಂಜಿಯನ್ನು ಕೊಡಬೇಕು. (5) ಬೆವರು ಹಾಗು ನಿದ್ರೆ ಬರದೆ ನೀರಡಿಕೆಯಿಂದ ಪೀಡಿತನಾಗಿದ್ದ ಕಲ್ಲುಸಕ್ಕರೆ, ನಳೀಕಟ್ಟು, ಶುಂಠಿ ಇವು ಗಳಿಂದ ತಯಾರಿಸಿದ ಅಕ್ಕಿ ಗಂಜಿಯನ್ನು ಕಂಡಬೇಕು, (೧೦) ನೀರಡಿಕೆ