ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- { ೨೩ }~ತಳ್ಳಗಾಗಿ ಅವುಗಳ ಜಿಗಟುತನವೂ ಕಡಿಮೆಯಾಗುತ್ತದೆ. (೩) ಆ ಬಿಸಿನೀರಿನಿಂದ ಒಳಗಿನ ಶರೀರವೆಲ್ಲ ತೊಳೆದಂತಾಗಿ, ಪಿತ್ತ, ಆವ), ಹೊಲಸು ಮುಂತಾದವು ಗಳೆಲ್ಲ ಕಳಗೆ ದೂಡಲ್ಪಟ್ಟು, ಅನ್ನಕೋಶವು ಸ್ವಚ್ಛವಾಗಿ, ಪುನಃ ಅನ್ನ ಗೃಹಿಸಲಿಕ್ಕೆ ಸಿದ್ಧವಾಗುತ್ತದೆ. (೪) ಅದರಿಂದ ಪಿತ್ತ ಮಾರ್ಗದೊಳಗಿನ ಏವೂ ಕಳಗಿ ಳಿದು, ಮಲವು ಹಳದಿ ಬಣ್ಣದ್ದಾಗುವದು; ಹಾಗು ವುಲದ ಅಸಹ್ಯ ದುರ್ಗಂಧ (ನಾ)ವು ಕಡಿಮೆಯಾಗುವದು. (೫) ಇದರಿಂದ ರಕ್ತದೊಳಗೆ ಹೆಚ್ಚು ಕಡಿಮೆ ಮಾನದಿಂದಾದ ಗಂಟುಗಳ ಆಥವಾ ಆಗಂತುಕ ಕ್ಷಾರದ ಗಂಟುಗಳ ವಿರೂಪ ಹೊಂದಿ ಲೆ ದೀಪವಾಗುವವು. (-) ಅದರಿಂದ ಮ೧ತ್ರವು ಸ್ವಚ್ಛ ವಾಗುತ್ತದೆ. (೨) ತಡೆಯುವಷ್ಟು ಹೆಚ್ಚು ಬಿಸಿ ಬಿಸಿಯಾದ ನೀರನ್ನು ಕುಡಿ ಯುವದರಿಂದ ಸಾಕಷ್ಟು ಜನರು ಬರುತ್ತದೆ. (೮) ಅದರಿಂದ ಎಲ್ಲ ಸಾವ ಗಳ ಉತ್ಸರ್ಜನವು ಚೆನ್ನಾಗಿ ಬರಗುತ್ತದೆ. (=) ಮತ್ತು ತುಸ ಹೊತ್ತಿನ ಕೈಯ ನೀರಡಿಕೆಯು ಕಡಿಮೆಯಾಗಿ ಕ್ಷೇತ್ರ ತ್ವಚೆಯ ಆರಿಕಯ ಕಡಿಮೆ ಯಾಗುತ್ತದೆ (೧೦) ರೋಗಿಯು ವನವಿಕಾರಗಳು ಸುಧಾರಿಸಿ, ಅವನಿಗೆ ಹುವಾರಿಯೆನಿಸುತ್ತದೆ. (೧೧) ಪಚನ ಕ್ರಿಯೆಯು ಸುಧಾರಿಸುತ್ತದೆ. (೧೨) ಇದರೊಳಗಿನ ತತ್ವ ; ಒಂದು ಕುದಿ ಬಂದ ನೀರು ನಿದೆಳಪವಾಗು ಇದೆ. (೧೩) ಬಿಸಿನೀರು ಕುಡಿಯುವದರಿಂದ ನೀರಡಿಕೆಯು ಕಡಿಮೆಯಾಗುತ್ತದೆ. (೧೪) ಸೆರೆಗುಡುಕನಿಗೆ ದಿನಾಲು ಬಿಸಿನೀರು ಕುಡಿಸುತ್ತ ಹೋದರೆ ಅವನ ಮದ್ಯದ ಚಟವು ಕಡಿಮೆಯಾಗುವದು. ಅದರ ಮೇಲಿನ ಆಸಕ್ತಿಯು ಹೋಗು ವದು. (೧೫) ಬಿಸಿನೀರು ಕುದಿಯುಲಕ್ಕೆ ಬೇಸರಿಕೆ ಬರಬಾರದೆಂದು ಅದರಲ್ಲಿ ಶ:cಯ ಪುಡಿ, ಲವಂಗ, ಅಜವಾನ ಇವುಗಳನ್ನು ಹಾಕಬೇಕು, ಅ೦ದು ಬೇಸರಿಕ ಬರಲಾರದು. (೧೬) ಮಲಾವಿಧದ ಚಟವಿದ್ದವರು ದಿನಾ೦i) ರಾತ್ರಿ ನೆನರಿಯ (ಸೋನಾಮು ) ಎಲೆಯ ಪ್ರತಿಯನ್ನಾಗಲಿ, ಕಕ್ಕಿ ಕಾಯೆಯೊಳಗಿನ ತಿಳನ್ನಾಗಲ ಬಿಸಿನೀ• ಕೆಳಗೆ ಹಾಕಿ ಕುಡಿಯಬೇಕು. ಅದರಿಂದ ವಶುದ್ಧಿಯು ನೆಟ್ಟಗಾಗುತ್ತದೆ. (೧೭) ರಾತ್ರಿ ಕುಡಿಯಬೇಕಾದ ಬಿಸಿನೀರನ್ನು ೨೦ ತೆ೦ ಕುಡಿಯಬೇಕು. ಅದನ್ನು ಮಗುವಾಗ ಸಾವಕಾಶ ವಾಗಿ ಕುಡಿಯತಕ್ಕದ್ದು, ಕಣ್ಣಿರಿನ ಗಣಗಳು ಬಿಸಿನೀರಿನ ಏರುದ್ರಗಳಾಗಿರುತ್ತವೆ. ಇಲ್ಲಿ ರು ದಂಡಗಳನ್ನು ಬೆಳೆಸುವದು. ಬಿಸಿನೀರಿನಲ್ಲಿ ಮೇಲೆ ವಿವರಿಸಿದಂತೆ ಗುಣಗಳ ದರ ಪಿತ್ತ ಜ್ವಕದಲ್ಲಿ; ಪಿತ್ತಾಧಿಕ್ಯ ಜ್ವರದಲ್ಲಿ; ಕಣ್ಣಮುಂಗುಗಳೊಳಗಿಂದ ಉಷ್ಣಶಾಶಗಳು ಬಂದು, ದಾಹ, ಮೇಹ, ಅತಿಸಾರ ಇತ್ಯಾದಿಗಳಿಂದ ಯುಕ್ತ