ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ ೪೦ ]ವೆಣಸು, ಶುಂಠಿ, ಅಮೃತಬಳ್ಳಿ ಇವುಗಳ ಕಷಾಯದಲ್ಲಿ ಬೆಲ್ಲ ಹಾಕಿ ಆರಿದ ಮೇಲೆ ಕಟ್ಟರೆ, ವಾತಪಿತ್ಥಜ್ವರದ ಶಮನವಾಗುವದು, 5 ಅಮೃತಬಳ್ಳಿ, ಕುಸಬ್ಬಸಿಗಿ, ಜೇಕಿನಗಡ್ಡಿ, ನೆಲಬೇವು, ಶುಂಠಿ ಅವುಗಳ ಕಷಾಯವನ್ನು ವಾತಪಿತ್ಥಜ್ವರಕ್ಕೆ ಕೊಡಬೇಕು, 4 ದೀಪದಕ್ಷಿ, ನೆಲಬೇವು, ಅಮೃತಬಳ್ಳಿ, ಅಡಸಾಲ, ಕರಾ ಇವುಗಳ ಕಷಾಯದಿಂದ ವಾತಪಿತ್ತ ಜ್ವರವು ಕಡಿಮೆಯಾಗುತ್ತದೆ. ೪ ಜೆಕೆನಗರಿ, ಹವೀಜ, ನೆಲಬೇವು, ಅಮೃತಬಳ್ಳಿ, ದೇವ, ಕಟುಕ ರಣಿ, ಕಹಿಪಡುವ ಇವಗಳ ಕಥೆ ನಿಕಾಧೆ ಕಂಡಬೇಕು, ೫ ನೆಲಗುಳ್ಳ ಬೇಕು, ಗಂಟುಭಾರಂಗಿ, ಅಡಸಾಲ, ನಂಜರೆ ಇಲ್ಲವೆ ರಾಸನೆ, ಕಲ್ಲುಸಬ್ಬಸಿಗಿ, ಬರ ಅಂಟು, ಕಕ್ಕಿಕಾಯಿ) ತಿಳಲು, ತ್ರಿಫ ಇವು ಗಳ ಕಷಾಯ, ಕಡುವದು. - ೬ ನೆಲಗುಳ್ಳ ಬೇರು, ಅಮೃತಬಳ್ಳಿ, ರಾಸನೆ, ನಿರಾಮ ಒಳ್ಳಿ, ಅಳಲೇಕಾಯಿ, ಚನ್ನಂಗಿ ಬೇಳೆ ಇವುಗಳ ಕಷಾಯದಿಂದ ವಾಶಪಿಜ್ವರದ ನಾಶವಾಗುವದು. ೭ ಸಜ್ಜಿ ಅರಳ ಹಿಟ್ಟನ್ನು 4 ತಿಂಲ ತಕ್ಕೊಂಡು, ಅದರಲ್ಲಿ ಅರ್ಧ ತಲಿ ಹಳೇಬೆಲ್ಲ ಹಾಕಿ, ೨ ಸೇರು ನೀರಲ್ಲಿ ಕುದಿಸಿ, ಅರ್ಧಸೇರು ಕವಾಯ ಉಳಿಸಿ, ಅದನಮಲಗುವಾಗ ಸಾಕಷ್ಟು ಕುಡಿದರೆ, ಬೆವರೆಂಡದು ವಾತವಿರ ಜ್ವರವು ಕಡಿಮೆಯಾಗುವದು. - ೮ ದೀಪದ್ರಾಕ್ಷಿ, ಕಲ್ಲುಸಸಿಗಿ, ಕಕ್ಕಿ 'ಕಾಯಿ ತಿಳು), ಕಟುಕರಣಿ, ಜೇಕಿನಗ, ಅಳಲಿಕಾ ಖ ಅವುಗಳ ಕಾಥೆ -ನಿಕಾಥೆ ಕ೦ಡಬೇಕು. ವಾತ ಒ ಜ್ವರ, ಮರ್ಲೆ, ಬಾವು, ದಾಹ, ಬಡಬಡಿಕೆ, ಭ್ರಮೆ ಇವುಗಳ ನಾಶ ವಾಗುವದಕ್ಕೆ ಇದೊಳ್ಳೆ ಔಷಧವಾಗಿದೆ, ೯ ನೀಲೀಕಮಲ, ಕಲ್ಲಕಡಲೆ, ದ್ರಾಕ್ಷಿ, ಇಪ್ಪಿ ತಗಟೆ, ಜೈಷ್ಣವಧು, ಬಾಳದಬೇಕು, ಪದ್ಯಕಾಪ್ಪ, ಶಿವನೀದೇರು, ಫಾಸೆ ಈ ಔಷಧಿಗಳನ್ನು ಕುಟ್ಟಿ ರಾತ್ರಿ ನೀರಲ್ಲಿ ನೆನೆ ಹಾಕಿ ಬೆಳಿಗ್ಗೆ ಸೆಸಿ ಕುಡಿದರೆ ವಾತಪಿತ್ತ ಜ್ವರ, ಒಡಬಡಿಕೆ, ಭ್ರಮ, ಓಕರಿಕೆ, ಮುಖರ್ಛ, ನೀರಡಿಕಗಳ ನಾಶವಾಗುತ್ತದೆ, - ೧೦ ಕಳ್ಳೇಕಾಯಿ ತಿಳಲು, ಜೇಕಿನಗಡ್ಡೆ, ಜೇಷ್ಠಮಧು, ಇಪ್ಪಿ ಹುವ ಬಾಹಿರಾ, ಅರಿಶಿಣ, ಮರಣ, ಕಹಿಪಡುವಲ, ಬೇವಿನ ತಂಗಟಿ, ಅಮೃತಬಳ್ಳಿ, ಕಟುಕರಣಿ, ಇವುಗಳ ಕಷಾಯ ಕೆಟ್ಟರೆ ಮಾತ್ರ ಪಿತೃ ಜ್ವರದ ನಾಶವಾಗುತ್ತದೆ.

  • ಇಬೇಕು, ಕರಿಬಂಟನಬಳ್ಳಿ, ದೀಪದ್ರಾಕ್ಷಿ, ಜೈಪುಧು,