ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[೪೧ ]ತಾವರೆಗಡ್ಡೆ, ರಕ್ತಚಂದನ, ಶಿರಸಿ ಬೇರು, ಲೋಧ್ರ, ತ್ರಿಮಳ, ಕೆಪೀಪ್ಪ, ಮರಾಳವೆಗ್ಗೆ, ಫಾಲಸೆ, ಕಮಲದ ಶಂಶ) ಇವುಗಳ ಕಾಯದಲ್ಲಿ ಸಕ್ಕ, ಜೇನತುಪ್ಪ, ಅರಳು ಹಾಕಿ ಕ೦ಡಬೇಕು. ಇದರಿಂದ ನಾ ಎಪಿತ್ಥಜ್ವರ, ದಾಹ, ಕೃಷೆ, ಮಂರ್ಜ್ಞೆ, ಅರುಚಿ, ಭ್ರಮ ಮತ್ತು ರಕ್ತ ಪಿತೃಗಳ ನಾಶವಾಗುತ್ತದೆ. - ೧೨ ನವಜ್ವರರೇಭಸಿಂಹ:-ಶುದ್ಧ ಪಾರಜ, ಲೆವೀಹ ಭಸ್ಮ, ಗಂಧಕ, ತಾವರ್ಧ, ಸೀಸದ ಭಸ್ಮ, ಕಟು, (ಶುಂಠಿ, ಮೆಣಸು, ಒಸ್ಪ,) ಇವುಗಳ ಸವ ಭಾಗ ಕರ್ಣ ಮತ್ತು ಅದರರ್ಧದಷ್ಟು ನೇಪಾಳದ ಬೇರು ತಕೊ೦ಡು ಅಲ್ಲದ ರಸದಲ್ಲಿ ೨ ದಿನಗಳ ವರೆಗೆ ಅರೆದು ಅವರೇಕಾಳಷ್ಟು ಗುಳಿಗೆ ಕಟ್ಟಬೇಕು, ಅಲ್ಲದ ರಸ, ಕಲ್ಲುಸಕ್ಕರ ಇವುಗಳೊಡನ ಒಂದೊಂದು ಗುಳಿಗೆ ಕ೦ಡರೆ ವಾತ ಪಿತ್ತ ಜ್ವರ, ವಾತವಿಕಾರ, ಸಂಗ್ರಹಿಣಿಗಳು ನಿರ್ನಾಮವಾಗುವವು. - ೧೩ ಪಿತ್ಥಜ್ವರದಲ್ಲಿ ಮೈದೊಗಲು ಉರಿಯುತ್ತಿದ್ದರೆ ಬೇವಿನ ಎಲೆಗಳನ್ನು ನೀರಿನಲ್ಲಿ ಅರೆದು ಮೈಗೆ ಚನ್ನಾಗಿ ಸವರಬೇಕು. ಇದರಿಂದ ಕ್ಷಿಪ್ರದಲ್ಲಿಯೇ ಆ ದಾಹವು ಕಡಿಮೆಯಾಗುವದು. - ೧೪ ವಾತ ಕಫಜ್ವರ. ಅಕ್ಷಣ:-ಸಂದಿಗಳಲ್ಲಿ ಹೋದರ, ಆತಿನಿದ್ದೆ, ದೇಕಬಡ, ತಲೆಭಾರ, ನೆಗಡಿ, ಉಬ್ಬಸ, ಕೆಮ್ಮು, ಅಲ್ಪ ಸ್ವಲ್ಪ ಬೆವರು, ಮೈಯುರಿ, ಸಾಧಾರಣ ಏಶ, ಭ್ರರು, ಮಬ್ಬು, ಮೈ ನಡುಗು, ಕಲಕುವ0ತ್ರ, ಆಕಳ ಕ, ಕಳಗಿಂದ ನೀರುದುರುವದು, ಮಂಗಿನಳಗಿಂದ ಒಂದೇ ಸವನೆ ನೀರು ಬೀಳುವುದು, ಬಾಯಿಯು ಅಂಟಂಟು ಹಾಗು ಉಪ್ಪು ಆಗುವದು ಇವೆಲ್ಲ ವಾತ ಕಫಗದ ಲಕ್ಷಣಗಳಾಗಿವೆ. ವಾತ ಕಫ ಜ್ವರಕ್ಕೆ ಉಪಾಯಗಳು:೧ ಜೀವ, ಶುcತಿ, ದೇವದಾಗ, ಅದು ತಬಳ್ಳಿ ಕಿರೀಶಿವತಿ, ಕಟಕ ', {.ಜಿ ಅವಗಳ ಕಾಟದಿಂದ ಸಂಧಿವ, ತಲೆನೋವು, ಒಣ ಕು, ಅರುಚಿ, ವಾಶಕ ಘರಗಳ ನಾಶವಾಗುತ್ತದೆ, ೨ ನಂಗು ಬೇಕು, ಶುಂ, ತಾವರೆಗದ್ದೆ, ಅಮೃತಬಳ್ಳಿ ಇವಗಳ ಕವಃ ಯವು ವಾತಕಫಜ್ವರ, ಉಬ್ಬಸ, ಒಣಕೆಮ್ಮು, ಆರು , ಪಕ್ಕೆ ತ. ಇದನಜನಿತ ಜ್ವರ ಮುಂದವ್ಯಗಳನ್ನು ನಾಶಗೊಳಿಸುತ್ತದೆ. 4 ಉತ್ತರಾಣಿಯ ಬಾವಿಯನ್ನು ಜೇನುತುಪ್ಪಗೆಡದೆ ನೆಕ್ಕಿದರೆ ಗಂಟಲು ತುತ್ತು ಎದೆಯೊಳಗಿನ ಕಫವು ನೀರಾಗುತ್ತದೆ,