ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

--[ 4 ]೯ ೪iಢ ಳನ್ನು ಮಾಡಲಿಕ್ಕೆ ಮಣ್ಣಿನ ಪಾತ್ರೆ(ಗಡಿಗೆ) ಯನ್ನು ಉಪ ಯೋಗಿಸುವದು ಉತ್ತಮವು, ಅದು ಸಿಗದ್ದರೆ ಕಲಾಯಿಯ ಪಾತ್ರೆಯಲ್ಲಿ ಮಾಡಬೇಕು. ಕಥೆಯನ್ನು ಕುದಿಸುವಾಗ ಆ ಪಾತ್ರೆಯ ಮೇಲೆ ಮಚ್ಚಳ ವನ್ನಿಡಕೂಡದು; ಹಾಗು ತಮಗೆ ಬೇಕಾದ ಪ್ರಮಾಣಕ್ಕಿಂತ ತುಸ ಕೆಳ). ಕಥೆಯಿರುವಾಗಲೇ ಆ ಪಾತ್ರೆಯನ್ನು ಒಲೆಯ ಮೇಲಿಂದ ಕೆಳಗಿಳಿಸಿರಬೇಕು, ಅಂದರೆ ಆ ಕಥೆ ಯು ಆರುವಷ್ಟರಲ್ಲಿ ತಕ್ಕ ಪ್ರಮಾಣಕ್ಕೆ ನಿಲ್ಲುವದು. - ೧೦ ಕವಾಯದಲ್ಲಿ ಬೇನುತುಪ್ಪವನ್ನು ಕೂಡಿಸಬೇಕಾಗಿದ್ದರೆ ಕಷಾಯವು ಪೂರಾ ಆರಿದ ಮೇಲೆಯೇ ಕಡಿಸತಕ್ಕದ್ದು; ಬಿಸಿ ಕವಾಯದಲ್ಲಿ ಬೆರೆಸಿದರೆ ವಿರುದ್ಧ ವಾಗುವದು, ಕವಾಯದ ಪ್ರಮಾಣವು ಸಣ್ಣ ಹುಡುಗರಿಗೆ ೧ ತಲಿ, ೨ ರಿಂದ ೫ ವರ್ಷ ವಯಸ್ಸಿನ ಬಾಲಕರಿಗೆ ೨-೨। ತಲಿ, ೬ ರಿಂದ ೧೨ ವರ್ಷದ ಪರೆಗೆ ೩ ತಲಿ, ಅದಕ್ಕೂ ದೊಡ್ಡವರಿಗೆ ೪-೨ ತೊಲಿ, ೧೧ ಈ ಪುಸ್ತಕದಲ್ಲಿಯ ಔಷಧದ ಪ್ರಮಾಣವನ್ನು ಬಹುಶಃ ದೊಡ್ಡ ವರಿ ಗಾಗಿ ಬರೆದಿರುತ್ತದೆ. ಚಿಕ್ಕ ಮಕ್ಕಳಿಗೂ, ಅಶಕ್ತ ಪ್ರಕೃತಿಯವರಿಗೂ ಪ್ರಕೃ ತಿಯ ಮಾನದಂತೆ ನೋಡಿ ಕೊಡಬೇಕು, ೧೨ ಯಾವುದೆಂದು ಔಷಧದ ಅನುಪಾನ ಅಥವಾ ಅವುಗಳೊಳಗಿನ ಯಾವುದೂ೦ದು ಜೀನಸು ಮೂಗಿಗೆ ಸೇರದಂತಿದ್ದರೆ ಅಥವಾ ಆ ಬಗ್ಗೆ ಓಕರಿಕೆ ಯುಂಟಾಗುತ್ತಿದ್ದರೆ, ಅದನ್ನು ಬಿಟ್ಟು ತತ್ಸಮಾನ ಗುಣದ ಬೇರೆ ಔಷಧವನ್ನಾ ಗ, ಅನುಸಾನವನ್ನಾಗಲಿ ಯೋಜಿಸಬೇಕು. ರೋಗಿಗೆ ಅದೇ ಔಷಧದ ಬಗ್ಗೆ ಒತ್ತಾಯ ಮಾಡಬಾರದು; ಯಾಕಂದರೆ ಒತ್ತಾಯದಿಂದ ಕೆಟ್ಟ ಔಷಧವು ಹಿತಕರವಾಗುವದಿಲ್ಲ. Q4.೧೩ ಔಷಧವನ್ನು ಬೆಳ್ಳಿಯು ಇಲ್ಲವೆ ಕಾಜಿನ ಅಥವಾ ಕಲಾಯಿ ಮಾಡಿದ ಬಟ್ಟಲಲ್ಲಿ ತಳ್ಳಬೇಕು. ಉಳಿದ ಧಾತುಗಳ ಪಾತ್ರೆಗಳಲ್ಲಿ ಅದು ಕಿಲುಬು ; ಇಲ್ಲವೆ ಕಡುತ್ತದಾದ್ದರಿಂದ ತಳ್ಳಬಾರದು. ೧೪ ಕಪಾಯದಲ್ಲಿ ಹಾಕುವ ಕಕಗಳನ್ನು ಆಡು-ಜಓಡಾಗಿ ಕುಚಿ ಹಾಕಬೇಕು. ವಯೋಮಾನದ೦೩ ೧ ರಿಂದ ೩ ತೆಲಿಸು ವರೆಗೆ ಎಲ್ಲ ಔಷಧ ಗಳು ಇ೦ಡಿದ ಪ್ರಮಾಣಪಿರಬೇಕು, ಎಷ್ಟು ಕಷಾಯವು ಇಳಿಯಬೇಕಾಗಿರು ದೂ, ಅದರ ಲೆ ಪಟ್ಟು ನೀರು ಹಾಕಿ ವ.೦ದಾಗ್ನಿಯ ಮೇಲೆ ಕುದಿಸಬೇಕು. ಅಚ್ಚವಾಂಶದ ಕೊರತು, ಚತುರ್ಧಾ೦ಶ, ತೃತೀರಾ೦ಶ, ದ್ವಿತೀಯಾಂಶ ಇವಾಯಗಳು ಬೇಕಿದ್ದರೆ ಅದರಂತೆ ನೀರು ಹಾಕಬೇಕು.