ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫ ಎಲ್ಲೆಲ್ಲಿ ಯಾವ ಯಾವ ಪಥ್ಯವನ್ನು ಹೇಳಿರುತ್ತದೆ, ಅದರಂ ತಯೆ ಪಥ್ಯ ಮಾಡತಕ್ಕದ್ದು. ಹೇಳದಿದ್ದಲ್ಲಿ ಸರ್ವ ಸಾಧಾರಣ ಪಥ್ಯವನ್ನು ಮಾಡಲೇಬೇಕು. ಒರ್ಸ್ಥ ಪದಾರ್ಥಗಳನ್ನು ಸೇವಿಸತಕ್ಕ ಔಷಧಕ್ಕೆ ವಿರುದ್ಧ ವಾದ ಪದಾರ್ಥಗಳನ್ನು ಹಾಗು ಔಷಧದ ಪೀರ್ಯವನ್ನು ಕಡಿಮೆ ಮಾಡುವ ಪದಾರ್ಥ ಗಳ ಸರ್ವಥಾ ಸೇವಿಸಕೂಡದು. ೧೬ ಔಷಧಗಳನ್ನರಯಲಿಕ್ಕೆ ಕಣ್ಣಿನ ಕಲಬತ್ತನ್ನು ನ ಗಿಸಬೇಕು; ಇಲ್ಲವೆ ಚಿನೀಮಣ್ಣನ ಕಲಬತ್ತನ್ನಾಗಲಿ, ಅಲ್ಪ ಸ್ವಲ್ಪ ಅರೆಯುವ ಕೆಲಸಕ್ಕೆ ಕಾಜಿನ ಕಂಬತ್ತನಾಗಲಿ ಉಪಯೋಗಿಸಬಹುದು, ೧೬ ಗಂಡಸರಿಗಿಂತ ಹೆಂಗಸರಿಗೆ ಔಷಧದ ಪ್ರಮಾಣವನ್ನು ತುಸಕಡಿಮೆ ಮಾಡಬೇಕು. ಚಿಕ್ಕ ಮಕ್ಕಳಿಗೂ, ಬಸುರಿದ್ದ ಹೆಂಗಸರಿಗೂ ಅತ್ಯುಶ್ಚ ವೀರ್ಯದ ಔಷಧವನ್ನೂ, ತೀಕ್ಷ ರೇಶ ಕವನ, ವಾಂತಿಯ ಓಷಧವನ ಅಥವಾ ಗರ್ಭಕ್ಕೆ ವಿಘಾತಕವಾದ ಔಷಧ ವನ ಕಡಕಂಡದು. - ೧೮ ಔಷಧ ಕೂಗುವ ತಕ್ಕವಿ, ಕಲ್ಲು, ಅಳತೆಯ ಮಾಪ, ಕಲಬತ್ತು, ಪತ್ರ, ಸೋಸುವ ಅರಿವೆ, ಸಗಟು, ಚಮಚೆ, ಬಟ್ಟಲು, ಸಿಸೆ ಮೊದಲಾದವುಗ ಇನ್ನು ಯಾವಾಗಲೂ ಸ್ವಚ ವಾಗಿಡತಕ್ಕದ್ದು ಮತ್ತು ಔಷಧದ ಕೆಲಸವಾದ ಕೂಡಲೆ ಮತ್ತೆ ಸ್ವಚ್ಛ ಮಾಡಿರಬೇಕು. ಒಂದು ಔಷಧದ ಪಾತ್ರ.ಸೀಸ ಗಳನ್ನು ಸ್ವಚ್ಛ ಮಾಡದ ಹೊರ್ತು ಅವುಗಳಲ್ಲಿ ಬೇರೆ ಔಷಧವನ್ನೆಂದೂ ಹಾಕ ಕರದು ೧೯ ಯಾವ ಔಷಧದ ಏಾಣದಲ್ಲಿ ಅದನ್ನು ತೆಗೆದುಕೊಳ್ಳುವ ಇಲ್ಲವೆ ಹಚ್ಚಿ ಕುವ ಅವಧಿಯನ್ನು ಹೇಳಿಕುವದಿಲ್ಲವೊ, ಆ ಪ್ರಸಂಗದಲ್ಲಿ ಆ ರೋಗವು ಗುಣವಾಗುವವರೆಗೆ ಅದನ್ನು ಸಾಧಿಸಿ ತಕ್ಕದ್ದು, ಅವಧಿಯನ್ನು ತಿಳಿಸಿರುವಲ್ಲಿ ಮಾತ್ರ ಆ ಪ್ರಕಾರ ನಡೆಯುವದು, ೨೦ ಔಷಧಗಳನ್ನು ಮನೆಯಲ್ಲಿರುವಾಗ ಜೋಪಾನದಿಂದಿಡತಕ್ಕದ್ದು ಮಕ್ಕಳ ಇಲ್ಲವೆ ಇತರರ ಕೈಗೆ ಸಿಗುವಂತಿಡಬಾರದು, ೨೧ ಚಿಕ್ಕ ಮಕ್ಕಳಿಗೆ, ಗರ್ಭಿಣಿ ಸ್ತ್ರೀಯರಿಗು ಪಾರಜ, ಗಂಧಕ, ಸಮೀಪಲ, ಜೇಪಾಳ ಇವುಗಳನ್ನು ತೀವ್ರ ಭಸ್ಮಗಳನ್ನು ಬೆರಿಸಿದ ರಸಾಯನ ಇನ್ನು ಎಂದ ಕಂಡಕೂಡದು. ಸಾಧ್ಯವಿದ್ದಷ್ಟು ಸೌಮ್ಯ ಔಷಧಗಳನ್ನೇ ಕುಡಬೇಕು, ೨೨ ಇತ್ತೀಚೆಗೆ ಪಾವಲ, ಶತ, ಆಣೆ ಇವುಗಳು ನಿಕಲ ಧಾತುವಿ ನಿಂದ ಮಾಡಲ್ಪಟ್ಟಿವೆ ಪೂರ್ವದ ಎಷ್ಟೋ ಗ್ರಂಥಗಳಲ್ಲಿ ಔಷಧಗಳನ್ನು