________________
={ # ]ಪ್ರತ್ಯೇಕ ೨ ಶಲಿ ತಕ್ಕೊಂಡು ಅದರಲ್ಲಿ ೪೦ ಶಲಿ ನೀರು ಹಾಕಿ, ಅಷ್ಟ ಮಂಶ ಅಂದರೆ ೫ ತೊಲಿ ಕಷಾಯಎಳಿಸಬೇಕು, ಬಳಿಕ ಸೋಸಿ, ಆರಿಸಿ, ಜೇನುತುಪ್ಪ ಹಾಕಿ ಕುಡಿಸಬೇಕು. ರಾತ್ರಿ ನಿಕಾಧೆ ಕೊಡಬೇಕು. ದಿವಸ ೬ . - ೭ ಸನ್ನಿಪಾತದಲ್ಲಿ ನಾಲಿಗೆಯು ಮುಳ್ಳು, ಮುಳ್ಳಾದರೆ:-ನೆಲವರಿಯ ಸಣ್ಣ ಪುಡಿ ಮಾಡಿ, ಅರಿವೆಯಲ್ಲಿ ಸೋಸಿ, ಅದನ್ನು ಬೇನುತುಪ್ಪದೊಡನೆ ಸ್ವಲ್ಪ ಸ್ವಲ್ಪಾಗಿ ನಾಲಿಗೆಗೆ ತಿಕ್ಕಬೇಕು, ಮುಳು ಹಾಗು ಆರುವಿಕೆಗಳು ಕಡಿಮೆಯಾಗಿ ನಾಲಿಗೆಯು ಮೃದುವಾಗುತ್ತದೆ. ೮ ಸನ್ನಿಪಾತ ಜ್ವರಕ್ಕೆ ನೆಕ್ಕಿಸುವ ಔಷಧ:-ಬಂಗಾರ, ಬೆಳ್ಳಿ, ರುದ್ರಾಕ್ಷ ಹವಳ, ಮುತ್ತು, ಹವೀಜ, ಕಮಲಬೀಜ, ಪುತ್ರ ಜೀವ, ತಿಮೆಯ ಬದಿ, ಉತ್ತತ್ತಿಯ ಬೀಜ, ಜೈಷ್ಠ ಮಧು ಇವೆಲ್ಲ ಅಥವಾ ಸಿಕ್ಕಷ್ಟು ಜೀನಸುಗಳನ್ನು ಜೇನುಪ್ಪದಲ್ಲಿ ತೆಯು ಆಗಾಗ್ಗೆ ೨.೩ ತಾಸಿಗೊಂದಾವರ್ತಿಯಂತೆ ನಕ್ಕಿಸಬೇಕು. ೯ ಸನ್ನಿಪಾತದಲ್ಲಿ ನಾಲಿಗೆಯು ಕಪ್ಪಾದರೆ:-ಶೀಗೀಕಾಯಿ, ಜೈಷ್ಣ ಮಧು ಅವುಗಳನ್ನು ಜಾಲೀ ಎಲೆಯೊಡನೆ ಅರೆದು ನಾಲಿಗೆಗೆ ತಿಕ್ಕಬೇಕು, ನಾಲಿಗೆಯ ಕಪ್ಪು ವರ್ಣವಡಗಿ, ಮೆತ್ತಗಾಗುವದು. ೧೦ ಸನ್ನಿಪಾಶದಲ್ಲಿ ವಾಯುವಾಗಿ ಹಲ್ಲು ಗಿಟಕಿರಿದರೆ:- ನಾಣಹುಲ್ಲಿನ ಶನಿತಂದು ಒಣಗಿಸಿ, ೨ ತಲಿ ಆ ತೆನಿ ತಕೊ೦ಡು ಅದರಲ್ಲ(೪೦ - ಲಿ) ೧ ಸೇಕು ನೀರು ಹಾಕಬೇಕು. ಅದರಲ್ಲಿ ೨.೩ ಲಿಯ ಗಟ್ಟ ಬಂಗಾರ ಇಲ್ಲವೆ ಬಂಗಾರದ ಒಡವೆ(ಅಂದರೆ ವಾಟಲಿ, ಕಡೆ, ಅಷ್ಟ ಫೈಲು ಇತ್ಯಾದಿ) ಹಾಕಿ ಅಪ್ಪ ವಾಂಶ ಕವಾಯುವಿಳಿಸಿ (೫ ತೆಲಿ ) ಕೊಟ್ಟರೆ ಒಂದೇ ಪ್ರಹರದಲ್ಲಿ ಸ್ಮೃತಿ ಬರುವದು. ಕಾರಣ ಬಿದ್ದರೆ ೨-೩ ಸಾರೆ ಸಹ ಕೊಡಬಹುದು. ೧ ವಾಯುವಾದರೆ:-ಎಕ್ಕೀ ದೇರಿಗೆ ಹತ್ತಿದ ವಣ್ಣನ ಶಕಂಡು ಅದನ್ನು ಎಕ್ಕಿಹಾಲಿನಲ್ಲಿ ತೋಯಿಸಿ, ಅರೆದು, ಅದನ್ನು ಒಣಗಿಸಿ ಚೂರ್ಣ ಮಾಡಿಡಬೇಕು. ಪ್ರಸಂಗ ಬಿದ್ದಾಗ ಅದನ್ನು ಕಾಗದದ ಕೊಳಿವೆಯೊಳಗಿಂದ ಮೂಗಿನಲ್ಲಿ ಊದಬೇಕು. ಅದರಿಂದ ರೋಗಿಯು ವಾಯುವಿಕಾರವು ಕಡಿಮೆಯಾಗಿ ಸಾವಧವಾಗುವನು, ಬಳಿಕ ಬಳ್ಳಿ ಯ ಪಕಳಿ ೧ ತಲಿ, ಮೆಣಸು ೧ ಕೂಲಿ ಇವುಗಳ ಅಷ್ಟಮಂಶ ಕಷಾಯ ಮಾಡಿ ಅದರೊಳಗಿನ ೧ ತಲಿ ಕಷಾಯವನ್ನು ಆರಿಸಿ ಜೇನತುಪ್ಪದೊಡನೆ ಕೊಡಬೇಕು, ಮತ್ತು ಉಳಿದ ಕಷಾಯದಲ್ಲಿಯ ೧ ಕಏಲಿಯನು ಸಂಜೆಗೆ ಕೊಡಬೇಕು; ದಿವಸ ೩. ೧೨ ವಾಯವಾಗಿ ಹಲ್ಲು ಗಿಟಕಿಂದರೆ:-೧೦ ಥಾಲಿ ನೀರು ಹಾಕಿ ೧ ಥಾಲಿ ಉಳಿಯುವವರೆಗೆ ಅಟ್ಟಿಸಿ, ಅದರಲ್ಲಿ ಮುತ್ತಿನ ಸಿಂಪಿನ ೪ ಗಂಜಿ ಭಸ್ಮ