ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-{ ೫೨ }~ ಪನ್ನು ಹಾಕಿ ಆ ನೀರನ್ನು ಸ್ವಲ್ಪ ಸ್ವಲ್ಪಾಗಿ ಕುಡಿಸಬೇಕು, ಒಂದೇ ಗಳಿಗೆ ಯಲ್ಲಿ ಗುಣ ತರುವದು. ೧೩ ತ್ರಿದೋಷಕ್ಕೆ:-ಶುದ್ಧ ಆ೦ಗಳೀಕ ೧, ಶುದ್ದ ರಸಕರ್ಪೂರ ೧, ಕಸಸಿಂದೂರ ೧, ಉತ್ತಮ ಜೀವತುಪ್ಪ ೩, ಶುದ್ಧ ಗಂಧಕ ೩ ಈ ಪ್ರಮಾಣ ದಿಂದ ತಕೊಂಡು, ಮೊದಲು ಜೇನತುಪ್ಪವನ್ನು ಕಾದ ಬಾಳಿಯಲ್ಲಿ ಹಾಕಿ ಅದರಲ್ಲಿ ಗಂಧಕವನ್ನರೆದು ಏಕಜೀವ ಮಾಡಬೇಕು. ಬಳಿಕ ಅದರಲ್ಲಿ ಮೇಲೆ ಹೇಳಿರುವ ಉಳಿದ ಮೂರು ಜೀನಸುಗಳ ಪುಡಿಯನ್ನು ಹಾಕಿ ಬುಜುಗದಿಂದ ಕೈ ಯಾರಿಸಬೇಕು, ಜೇನತುಪ್ಪ, ಗಂಧಕಗಳು ಸುಡುವವರೆಗೆ ಬಾಳಿಯನ್ನು ಒಲೆಯ ಮೇಲಿಟ್ಟು ನಂತರ ಕೆಳಗಿಳಿಸಿ ಅದರ ಮೇಲೆ ಅರಳೀ ಬೇರಿನ ಹಸಿ ಹರಕಲ ವನ್ನು ಒತ್ತಿಡಬೇಕು. ೨ ಗಳಿಗೆಯಾದ ಬಳಿಕ ತೆಗೆದು ಬಲಬತ್ತಿನಲ್ಲಿ ಹಾಕಿ ಆರದು ಅದನ್ನು ಸೀಸೆಯಲ್ಲಿ ತುಂಬಿಡಬೇಕು, ವಾಯು ಮತ್ತು ತ್ರಿದೋಷ ಜ್ವರ ಗಳಿಗೆ ಅನುಮಾನದೊಡನೆ ಕೊಟ್ಟರೆ ಉತ್ತಮ ಗುಣಕಗಿರುತ್ತದೆ, * ೧೪ ಮಾರ್ತಂಡ ಭೈರವ:ಶುದ್ಧ ಪಾರಜ ೧ ಭಾಗ, ಶುದ್ದ ನೇಪಾ ಆದ ಬೇರು ೧ ಭಾಗ ಇವನ್ನು ಚಿತ್ರವು ರಸದಲ್ಲಿ 4 ದಿವಸ ಅರೆದು ಅದನ್ನು ಅರಿವೆಯಲ್ಲಿ ಕಟ್ಟಿ ಆ ಅರಿವೆಯ ಸುತ್ತಲೂ ಕೆಸರು ಮೆತ್ತಿ ಅದನ್ನು ವಾಲುಕಾ ಯಂತ್ರದಲ್ಲಿಟ್ಟು ಕಾವು ಕೊಡಬೇಕು. ೪ ಗಳಿಗೆಯ ನಂತರ ಒಂದು ಕಡ್ಡಿ ಯನ್ನು ತಕ೦ಡು ಆ ಯಂತ್ರದೊಳಗಿನ ಉಸುಗಿನಲ್ಲಿ ಹುಗಿಯಬೇಕು. ಆ ಕಟ್ಟಿಗೆ ಕಡಲೆ ಬೆಂಕಿ ಹತ್ತಿದರೆ ಔಷಧವ ಸಿದ್ಧವಾಯಿತೆಂದು ತಿಳಿಯ ತಕ್ಕದ್ದು, ಬಳಿಕ ಆ ಮುಸಿಯು ತಣ್ಣಗಾದ ಮೇಲೆ ಇಳಿಸಿಡಬೇಕು; ಹಾಗು ಅನುಪಾನದೊಡನೆ ಕೊಡಬೇಕು, ಜೇನುತುಪ್ಪ-ಹಿಪ್ಪಲಿಯೊಡನೆ ಕಟ್ಟರೆ ಸನ್ನಿ ವಾತ, ವಾಯು, ಎಲ್ಲ ಬಗೆಯ ಬಾವುಗಳು, ಪಾಂಡುರಂಗ, ಅರ್ಷರೋಗ, ವಾತರೋಗ, ಹಲೀಮಕ, ವಾಶರ, ಜಲೋದರ ಮೊದಲಾದ ಸರ್ವ ಉದರ ರೋಗಗಳು, ಸರ್ವ ಶೂಲಿಗಳು, ಹೊಟ್ಟೆ ಶೂಲಿಗಳು, ತಲೆಶೂಲಿಗಳು ಇವೆಲ್ಲ ರೋಗಗಳು ಹೋಗುತ್ತವೆ. ರೋಗದ ಮಾನದಿಂದ ಪಥ್ಯಮಾಡಿಸಬೇಕು. ೧೫ ಸನ್ನಿಪಾತ ಜ್ವರಕ್ಕೆ ಮೃತ್ಯುಂಜಯ ಕಸ:- ಶುದ್ಧ ಇಂಗಳೀಕ ೫ ತೊಲಿ ಮತ್ತು ಸುಲಿದ ಬಳ್ಕೊಳ್ಳಿ ೫ ತೆಲಿ ಕೂಡಿಸಿ ಕುಟ್ಟಿ, ರವದಿಯಲ್ಲಿ ತುಂಬಿ, ಒಲೆಯ ಮೇಲೆ ಮಣ್ಣಹಂಚಿನೊಳಗಿಟ್ಟು ಬಳ್ಳಿಯು ಸುಟ್ಟ ಮೇಲೆ ಇಂಗ ಳೀಕ ತಕೊಂಡು ಅರೆದು ಮತ್ತೆ ಬಳ್ಳಿಯ ರವದಿಯಲ್ಲಿ ತುಂಬಿ ಮತ್ತೆ ಮಣ್ಣಹಂಚಿನೊಳಗೆ ಹಾಕಿ ಬಳ್ಳಿಯು ಸುಡುವ ವರೆಗೆ ಹುರಿಯಬೇಕು. ಈ ಪ್ರಕಾರ ೪೦ ತೊಲಿ ಒಳೊಳ್ಳೆಯು ಸುಟ್ಟು ಇಂಗಳೀಕದ ಪಾಕವಾಯಿ