________________
-[ 8 ]ತಂದರೆ ಅದನ್ನು ಸೀಸೆಯಲ್ಲಿ ತುಂಬಿಡಬೇಕು. ಅದನ್ನು ಒಂದು ಗುಂಜಿ ಮತ್ತು ಅಲ್ಲದರಸ, ಬಳ್ಳಿಯ ರಸ, ಜೇನುತುಪ್ಪಗಳಲ್ಲಿ ಹಾಕಿ ಕೊಡಬೇಕು, ಹಲ್ಲು ಗಿಟಕಿರಿಡಿದ್ದ ಈ ಸನ್ನಿಪಾತವು ಶಮನವಾಗುವದು. ೧೬ ವರೇಣಿನ ಕಳ್ಳಿಯ ಬಡ್ಡಿಯನ್ನು ಸುಟ್ಟು ಭಸ್ಮ ಮಾಡಿ ಅದನ್ನು ಮುಖರು ಬೆರಳಿನ ಚಿವಟಗಿಯನ್ನು ಬಿಸಿನೀರಿನೊಡನೆ ಕೊಂದುವದು, ಸನ್ನಿ ಪಾತ ಮತ್ತು ನಾಳಗದಗಳು ಅದರಿಂದ ಗುಣವಾಗುತ್ತವೆ, ೧೭ 'ಘರಸನ್ನಿಪಾತಕ್ಕ ಆನಂದಭೈರವ ಮಾತ್ರೆ:- ಇ೦ಗಳಿಕ, ತಾಭಸ್ಮ, ಒಳೆಗಾರ, ಗಂಧಕ, ಚಿತ್ರವುಲ, ನೇಪಾಳದ ಬೇರು, ಕರೇ ಮದ್ದಿನ ಬೀಜ ಇವನ್ನು ಸಮಪ್ರಮಾಣದಿಂದ ತಕ್ಕಂಡು ಕಾಡಿಗ್ಗರಗಿನ ರಸ ದಲ್ಲಿ ೭ ಭಾವನೆ ಕೊಡಬೇಕು; ಮತ್ತು ೭ ದಿವಸ ಆರೆಯಬೇಕು. ಬಳಿಕ ಗುಲಗಂಜಿಯಷ್ಟು ಮಾತ್ರ ಮಾಡಬೇಕು, ಎಕ್ಕಿಬೇರಿನ ಕಥೆಯಲ್ಲಿ ಶುಂಠಿ, ಮೆಣಸು, ಹಿಪ್ಪಲಿಗಳ ಚಿವಟಗಿಯಷ್ಟು ಚAರ್ಣ ಹಾಕಿ, ಅದರಲ್ಲಿ ಅಂಥ ದೊಂದು ಮಾತ್ರೆಯನ್ನು ಅರೆದು ಕೊಟ್ಟರೆ, ಘನೀರಸನ್ನಿಪಾತ ಜ್ವರವು ಕಡಿಮೆ ಯಾಗಿ ಮಬ್ಬು ಇಳಿಯುತ್ತದೆ, - ೧೮ ನಾಗಾರ್ಜುನ ಗುಟಿಕ:--ನೇಪಾಳದಬೇರು, ಸೀಸದಭಸ್ಮ, ಪಾರಜ, ಗಂಧಕ, ಸುಂಠಿ, ಮೆಣಸು, ಹಿಪ್ಪಲಿ, ಕಲ್ಲುಸಕ್ಕರಿ ಇವನ್ನೆಲ್ಲ ಸಮಭಾಗ ತಕೊಂಡು ಅಲ್ಲದ ರಸದಲ್ಲಿ ಅರೆದು, ಗುಲಗಂಜಿಗಳಷ್ಟು ಗುಳಿಗೆ ಮಾಡಬೇಕು. ಅಲ್ಲದ ರಸದಲ್ಲಿ ಆ ಒಂದು ಗುಳಿಗೆಯನ್ನು ತಯು ಜೇನುತುಪ್ಪದೊಡನೆ ಕೊಟ್ಟರೆ ಸನ್ನಿಪಾತ, ತ್ರಿದೋಷ, ವಾಯುವಿಕಾರ-ಸಂಧಿಗತವಾಯಗಳ ನಾಶವಾಗುವದು. ಪಥ್ಯ:-ಮೊಸರು ಅನ್ನ, ಮಜ್ಜಿಗೆ ಅನ್ನ, - (೯ ವ್ಯಾಧಿಶೇಖಾಂಬರ ರಸ:-ಪಾರಜ, ಗಂಧಕ, ಒಳೆಗರ, ಕಟು, ಜಾಪಾಳಕಾಯಿ ಇವನ್ನು ಸಮ ಪ್ರಮಾಣ ತಕೊಂಡು ಪುಡಿ ಮಾಡಿ ತ್ರಿಫಳದ ಕಷಾಯದಲ್ಲಿ ಆರೆಯಬೇಕು. ೩ ದಿವಸ ಅರೆದು ಅವರೇಕಾಳಷ್ಟು ಮಾತ್ರ ಕಟ್ಟಿಡಬೇಕು. ಅಂಥದೊಂದು ಮಾತ್ರೆಯನ್ನು ಸಕ್ಕರೆಯೊಡನೆ ಕೊಟ್ಟರೆ, ಎಲ್ಲ ಬಗೆಯ ಜ್ವರಗಳಿಗೂ ಆತಂಕವಾಗುವದು. ಇದೇ ಮಾತ್ರೆಯನ್ನು ನೀರಿ ನಲ್ಲಿ ತೆಯು, ರೋಗಿಗೆ ಅಂಜನ ಮಾಡಿದರೆ ಕೇವಲ ಪುಕಣೋನ್ಮುಖನಾಗಿ ದ್ದರೂ ೨ ಗಳಿಗೆಯ ವರೆಗಾದರೂ ಬದುಕುತ್ತಾನೆ. ೨೦ ಸನ್ನಿಪಾತಜ್ವರ ಮತ್ತು ನವಜ್ವರ:-ಕರೇ ಚಿತ್ರಪುಲ ೧ ಕೂಲಿ, ಶುಂಠಿ, ಮೆಣಸು, ಹಿಪ್ಪಲಿ ೧-೧ ೩dಲಿ ಇವನ್ನೆಲ್ಲ ಎಳ್ಳಿಯ ಎಸಳಗಿನ ಮಕರಂದದ ರಸದಲ್ಲಿ ಮತ್ತು ನುಗ್ಗಿ ಆರಿಸಿದಲ್ಲಿ ಅರೆದು ಕಡಲೇಕಾಳಷ್ಟು ಗಾಳಿಗೆ