ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಿರುವ ಪ್ರಮಾಣವನ್ನು ಪಾವಲೀ ತೂಕ, ಚವಳೀ ಶಕ, ಎಂದು ಬರೆದಿದೆ. ಆ ಸಂದರ್ಭಗಳಲ್ಲಿ ಹಳೇ ನಾಣ್ಯಗಳಾದ ಬೆಳ್ಳಿಯ ಪಾವಲಿ, ಚವಲಿಗಳನ್ನೇ ಉಪ ಯೋಗಿಸತಕ್ಕದ್ದು. ಆಧುನಿಕ ನಿಕ) ನಾಣ್ಯಗಳನ್ನು ಪ್ರಯೋಗಿಸಲಾಗದು. - : ೨೩ ರೋಗಿಯು ಪ್ರಕೃತಿಯನ್ನು ಚೆನ್ನಾಗಿ ಪರೀಕ್ಷೆ ಸಬೇಕು. ಆತನ ಕಂಡ ಸವಿಮಾತಾಡಬೇಕು. ಪ್ರೇಮದಿಂದ ವರ್ತಿಸಬೇಕು, ಧೈರ್ಯ ಹೇಳ ಬೇಕು. ಆತನ ಸಮೀಪದಲ್ಲಿ ಆತನಿಗೆ ಕೇಳಬರುವ ಹಾಗೆ ಕುಹು ಕುಹು ಎಂದು ಅವನ ವಿಷಯವಾಗಿ ಕಿವಿಮಾತಾಡಬಾರದು, ಅವನಿಗೆ ಸ೦ಶಯ ಬರುವ ಹಾಗೆ ನುಡಿಯಬಾರದು; ಹಾಗು ಆತನ ಮರಣವನ್ನು ಅವನಿಗಂದೂ ತಿಳಿಸ ಧಾರದು. ಇದು ಆನಂದವನ- ಅಗಡಿಯ ಶ್ರೀ ಶೇಷಾಚಲ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಭಿ, ಶ, ಕಾಳೆ ಇದರಿಂದ ಮುದ್ರಿಸಲ್ಪಟ್ಟಿತು ,