ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ ೯೧ ]೬ ಸೈಂಧಲವಣ, ಮಶಶೀಲ, ಹಿಪ್ಪಲಿಯೊಳಗಿನ ಕಾಳು ಇವನ್ನು ಎಣ್ಣೆ ಯೊಳಗೆ ಅರೆದು ಆ೦ಜನ ಮಾಡಬೇಕು. ೭ ಆಲದಹಣ್ಣುಎಲೆ ೧, ಪುನುಗು ೬ ಮಾಸಿ, ಕಡ್ಡಿ ಸಿಪ್ಪಿ ೬ ಮಸಿ, ಆರಿನ ಹಿಕ್ಕೆ ೩, ಹುಚ್ಚ ಕಬ್ಬು ೬ ಮಾಸಿ, ಕಲ್ಲುಸಬ್ಬಸಿಗಿ ೬ ಮಾಸಿ, ಬೆಳದ ಆರ ಇಟ್ಟು ೬ ಮಾಸಿ, ಬೆಲ್ಲ ೧ ತೊಲಿ ಇವುಗಳ ಅಷ್ಟ ಮಾಂಶಕದ ಮಾಡಿಕೊಟ್ಟರೆ ಬೆವರೆಂಡದು ಜ್ವರ ನಿಲ್ಲುತ್ತವೆ. ಇದು ಅನುಭವಕ : ಪಧವು. ೮ ಬೆಳ ೧ ತೊಲಿ, ಸವ್ರ ೧ ತಲಿ, ಲವಂಗ ೫, ತುಳಸಿ ಎಲೆ ೪, ಪುನಗಿನ ಎಲೆ ೪, ದಾಲಚಿನ್ನಿ ೧ ಮಾಸಿ ಇವುಗಳ ಅಷ್ಟಮಂಶ ಕಷಾಯ ಮಾಡಿ ಕೊಡುವದು. ಕಷಾಯವನ್ನು ಸಹಿಸುವಷ್ಟು ಹೆಚ್ಚು ಬಿಸಿಯಾದ್ದನ್ನು ಕುಡಿದು, ದಪ್ಪನ್ನ ಹೊದಿಕೆ ಹೊದ್ದು ಕಂಡು ಮಲಗಬೇಕು. ಸಾಕಷ್ಟು ಬೆವರು ಒಂದು ಒಂದೇ ಪ್ರಹರದಲ್ಲಿ ಜ್ವರ ನಿಲ್ಲುವವು. ೯ ಒಳ್ಳೆಯ ೯ ಬೇಳೆಗಳನ್ನು ತುಸ ಬೆಳ್ಳಿ, ಅವುಗಳ ಅಷ್ಟಮಾಂಶ ಕವಾಯದಲ್ಲಿ ಬೆಲ್ಲ ಹಾಕಿ ಕಡುವದು, ದಿವಸ ೩, ಇಲ್ಲವೆ ೭ ೧೦ ಹೆಮಷ್ಟಿಯ ಬೀಜವನ್ನು ಕತ್ತರಿಸಿ, ತುಪ್ಪ ಹಚ್ಚಿ ಹೋದಂತೆ ಹುರಿದು, ಪುಡಿ ಮಾಡಿ, ಆಕಾರ ಹಾಗು ಶಕ್ತಿ ಮಾನಕ್ಕನುಸರಿಸಿ ೧ ಇಲ್ಲವೆ ಅರ್ಧ ಗುಂಜಿಯಷ್ಟು ಪುಡಿಯನ್ನು ತಾಂಬೂಲದಲ್ಲಿ ಕೊಟ್ಟರೆ ಬೆವರು ಬಂದು ಜ್ವರ ಏಳುವವು. ೧೧ ಆಲದ ಹಣ್ಣು ಎಲೆ ೧ ಇಲ್ಲವೆ ಆಲದ ಹಣ್ಣೆಲೆಯ ೧೦ ತುಂಬುಗಳು, : ಪದಕಿ, ಆಪಿನ ತೆನೆ, ಭತ್ತದ ಅರಳು, ಆಡಿನ ಹಿಕ್ಕಿ, ಅವತಬಳ್ಳಿ, ಆ - ೮ ಇವುಗಳ ಅಚ್ಚ ಮಾಂಶ ಕಷಾಯ ಕೂಡುವದರಿಂದ ಬೆವರು ಒ೦ದು ಜಶ “ಸವವು. ೧೨ ವಿಷವು ಹಾಗು ಮಹಾಜನ ನಾಶಕ ಕಾಯ: ಟಕ್ಕರಿಕೆ, ಶಿವನಿಗಿಡ, ಬೆಳೆಸಿ, ಪಾವರೀ, ೮ *ಧನ 'ಳ * ರು, ಆಡುವರು ಕನ ಬೀಜ, ಕಟುಕರೋಣ, ಜೆಕಿನ ಗಡ್ಡ, ಕಂಬಕದ ಬಿ : ಕ., ಕಾ.ತ ಮೇಣ ಸಿನ ಬೇರು, ಚಿತ್ರಮಂ , ಹಿಪ್ಪಲಿ, ಹಿಪ್ಪಲಿ ಬೇಗ), .೦೬ ನಿವ್ರಗಳ ಕಪಾಗು ವನ್ನು ಆರಿದ ಬಳಿಕ ಜೇನುತುಪ್ಪ ಹಣ : ಕೆದಿಟ್ಟರೆ ಘೋರ ವಿಷವತಿಬ್ಬರ, ಸು ಪಾತಜ್ವರ, ಶೀಶವೂ ೯ಕ ಜ್ವರ, ಮತಕಳಿಸಿದ ಜ್ವರ ಇವೆಲ್ಲವುಗಳ ನಾಶವಾಗು ಇದೆ. - ೧೩ ಸ್ವಯಂ ಭೈರವ ರಸ: ... ಪಾರಜ, ಗಂಧಕ, ನೇಪಾಳದ ಬೇರು, ಇವು ೧-೧ ಭಾಗ, ಜಾಪಾಳದಬೀಜ ಅರ್ಧ ಭಾಗ ಇವನ್ನೆಲ್ಲ ಶುದ್ದ ಮಾಡಿಕೊಂಡು