ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅವೆಲ್ಲವುಗಳ ಅರ್ಧದಷ್ಟು ಹಿಪ್ಪಲಿ ಹಾಕಿ ಪುಡಿಮಾಡಿಡಬೇಕು. ೧-೧|| ಗುಂಜಿ ಯಷ್ಟು ಚAರ್ಣವನ್ನು ಶಕ್ತಿಮಾನಕ್ಕನುಸರಿಸಿ ವೀಳ್ಯದೆಲೆಯೊಳಗೆ ಕೊಟ್ಟರೆ ಜಲಾಬಾಗಿ, ವಿಷಮಜ್ವರ, ಜೀರ್ಣಜ್ವರ, ಮಂದಾಗ್ನಿ ಮುಂತಾದವುಗಳ ನಾಶ ವಾಗುವದು, ಜ ಲಾಬನ್ನು ನಿಲ್ಲಿಸುವದಕ್ಕೆ ತುಪ್ಪ ಅನ್ನ ಕೊಡುವದು, ೧೪ ರಾಮಬಾಣ ರಸ: ಪಾರಜ ೧ ಭಾಗ, ಮನಶೀಲ ೨ ಭಾಗ, ಕಲ್ಲಕಪ್ಪರಿಗೆ ೪ ಭಾಗ ಒಟ್ಟುಗೂಡಿಸಿ ಚೂರ್ಣ ಮಾಡಿ, ಅದಕ್ಕೆ ಹಾಗರಸದ ೭ ಭಾವನೆಗಳನ್ನು ಕೊಡುವದು, ಬಳಿಕ ಅವರೇಕಾಳಿನಷ್ಟು ಗುಳಿಗೇ ಕಟ್ಟಿ, ಸಕ್ಕರೆಯೊಳಗೆ ಇಲ್ಲವೆ ತಾಂಬೂಲದೊಳಗೆ ಬೆಳಗು-ಸಾಯಂಕಾಲಗಳಲ್ಲಿ ೧-೧ ಗುಳಿಗೆ ಕೊಟ್ಟರೆ ವಿಷಮ ಜ್ವರ ಕಿಲ್ಲುತ್ತವೆ. ದಿವಸ ೬, ಪಥ್ಯ ಹಾಲು ಅನ್ನ, ಓಕರಿಕೆ ಬಂದರೆ ಹಾಲಿನಲ್ಲಿ ಸಕ್ಕರೆ ಹಾಕಿ ಕುಡಿಸಬೇಕು, ೧೫ ತ.ಳಸಿಯ ರಸದಲ್ಲಿ ಮೆಣಸಿನ ಪ್ರಡಿಕಿ ಕೊಟ್ಟರೆ ೩ ದಿನಗಳಲ್ಲಿ ವಿಷಮಜ್ವರ ನಿಲ್ಲುತ್ತವೆ. - ೧೬ ಕಿರಕಸಾಲಿಯ ಬೇರನ್ನು ಅರೆದು ತಲೆಗೆ ತಿಕ್ಕಿದರೆ ತಲೆ ಶಾಂತ ವಾಗುವದು, ೧೭ ಬೇವಿನ ಎಲೆ (ಸಪ್ಪು, ಒಜಿ, ಕೊಪ್ಪ, ಅಳಲೇಕಾಯಿ, ಬಿಳೇ ಸಾಸುವೆ, ತುಪ್ಪ ಮತ್ತು ಗುಗ್ಗುಳ ಇವುಗಳ ಧಸ ಕಂಡಬೇಕು. ಆ ಧೂಪ ದಲ್ಲಿ ತುಸ ರಾಳದ ಪುಡಿಯನ್ನು ಉದುರಿಸಬೇಕು. ಅಂದರೆ ರೂಪವು ಚನ್ನಾಗಿ ಆಗುವದು. ೧೮ ಹಾವಿನಸರಿ, ಬಿಳೇಸಾಸುವೆ, ಇಂಗು, ಬೇವಿನಸೊಪ್ಪು ಸವ ಭಾಗ ತಂದು ಪೂಣ೯ಮಾಡಿ ಧೂಪಕೊಟ್ಟರೆ ಜ್ವರ ಶಾಂತವಾಗುವವು. ೧೯ ವಿಷಮಜ್ವರ ಮತ್ತು ಚಳಿ-ಜ್ವರಗಳಿಗೆ: ಬೇವಿನ ತೊಗಟೆಯ ಕಷಾಯದಲ್ಲಿ ಹವೀಜ ಮತ್ತು ಶುಂಠಿಯ ಸರ್ಣ ಹಾಕಿ ಕ೦ಚಬೇಕು. ೨೦ ವಿಷಮ ಸುಂದರ ರಸ; ಶುದ್ದ ಪಾರಜ, ಗಂಧಕ, ಕಣ್ಣು ಕಪ್ಪರಿಗೆ, ಮನಶೀಲ, ಅರದಾಳ ಇವೆಲ್ಲ ಶುದ್ಧವಾದವುಗಳನ್ನು ಸಮಭಾಗ ಕೊಂಡು, ಒಟ್ಟುಗೂಡಿಸಿ, ಕಣಗಲ ರಸದಲ್ಲಿ ಒಂದು ದಿನ ಅರೆದು, ಬಳಿಕ ಮಣ್ಣಿನ ಕಳ್ಳಿ ಯಲ್ಲಿ ತುಂಬಿ, ಬಾಯಿಗೆ ಪಣತಿಯನ್ನು ಮುಚ್ಚಿ, ಅರಲು ಅರಿವೆಗಳನ್ನು ಕಟ್ಟಿ, ಒಂದು ದೊಡ್ಡ ಬೋಕಿಯಲ್ಲಿ ಉಸುಕು ತ೦ಬಿ ಅದರಲ್ಲಿ ಆ ಕುಳ್ಳಿಯನ್ನು ದಕ ಕುತ್ತಿಗೆಯ ವರೆಗೆ ಉಸುಕು ಬರುವಹಾಗಿತ್ತು ಅದರ ಮೇಲೆ ಬತ್ತದ ಕಟ್ಟು ಹಾಕಬೇಕು. ಬಳಿಕ ಆ ಬೆಕಿಯನ್ನು ಒಲೆಯ ಮೇಲಿಟ್ಟು ಒಂದು ಪ್ರಹ ಶದ ವರೆಗೆ ಅದಕ್ಕೆ ಮುಂದಾಗಿ ಕೊಡಬೇಕು, ಕೊಬ್ಬಟ್ಟು ಕಮರಿದ ನಂತರ