________________
- +೬ ]ಸತತ ಜ್ವರಗಳೂ ನಿಲ್ಲು ಪವು, ಪಥ್ಯ:-ಉಪ್ಪು-ಕಾರವಿಲ್ಲದ ಹಾಲು-ಅನ್ನ, ತಪ್ಪ–ಅನ್ನ, ೯ ಚಂಡೆಶ್ವರಕಸ:-ಶುದ್ಧ ಪಾರಜ, ಗಂಧಕ, ಮತ್ತು ನೇಪಾಳದ ಬೇರು, ತಾಭಸ್ಮ ಹಾಗು ಶುದ್ಧ ಇಲಿಪಾಷಾಣ ಇವುಗಳನ್ನು ಖಾರಗೆಣಸಿನ ರಸದಲ್ಲಿ ೬ ತಾಸುಗಳ ವರೆಗೆ ಅರಯತಕ್ಕದ್ದು; ಮತ್ತು ೬ ದಿನಗಳ ವರೆಗೆ ಅಲ್ಲದ ಕಸದಲ್ಲಿಯೇ ಇರಗೊಡಬೇಕು, ಬಳಿಕ ಲೆಕ್ಕಿಸೊಪ್ಪಿನ ರಸದಲ್ಲಿ ೭ ದಿನ ನೆನೆಹಾಕಿ ನಂತರ ತೆಗೆದು ಅರ್ಧಗುಂಜಿ ಪ್ರಮಾಣದ ಗುಳಿಗೆ ಮಾಡಿಟ್ಟು, ಅಲ್ಲದ ರಸ ಜಿನುತುಪ್ಪಗಳಲ್ಲಿ ಇಲ್ಲವೆ ಸಕ್ಕರೆಯಲ್ಲಿ ೧ ಗುಳಿಗೆ ಕೊಡಬೇಕು. ಇದರಿಂದ ತೀವ್ರ ಜ್ವರಗಳ ನಾಶವಾಗುತ್ತದೆ. ಇದಕ್ಕೆ ಪಥ್ಯವಿಲ್ಲ. ೧೦ ದಾರುಬ್ರಹ್ಮರಸ:- ಇಲಿಷಾಘಾಣ, ಇಂಗಳೀಕ, ಮುದ್ದಗುಣಕ ಬೀಜ ಇವು ಶುದ್ಧವಾದವುಗಳನ್ನು ತಕೊಂಡು ಅಷ್ಟೇ ಹಿಪ್ಪಲಿಯೊಡನೆ ಲಿಂಬೇಹುಳಿಯಲ್ಲರೆದು ಗುಲಗಂಜಿಯಷ್ಟು ಗುಳಿಗೆ ಮಾಡಬೇಕು. ದೊಡ್ಡ ವರಿಗೆ ಅಂಥದೊಂದು ಗುಳಿಗೆಯನ್ನು ತುಳಸಿ ರಸದಲ್ಲಿ ಆಡಬೇಕು, ೧೨ ವರ್ಷದೊಳಗಿನ ಹುಡುಗರಿಗೆ ಅರ್ಧ ಗುಳಿಗೆ ಕೊಡುವದು, ಚಳಿ-ಹಳಿಯಾಗಿ ಬರುವ ಸಂಶತ ಜ್ವರದಲ್ಲಿ ಬಡಬಡಿಸಹತ್ತಿದರೆ ಇಲ್ಲವೆ ಹೆಚ್ಚು ಬೆವರು ಬರಹ ದರೆ, ಅಥವಾ ಜ್ವರದ ಪ್ರಮಾಣವು ಹೆಚ್ಚಾದರೆ ಈ ಔಷಧದ ಉಸಯೋಗಮಾಡ ತಕ್ಕದು, (೨) ಸತತಜ್ವರ, ಲಕ್ಷಣ: ಈ ಜ್ವರಗಳು ರಾತ್ರಿಯಲ್ಲಿ ಎರಡುಸಾರೆ ಬರುತ್ತವೆ, ಇದಕ್ಕೆ ಈಶಾನದೇವರನ್ನು ವರು. ಇದು ಹಗಲು ೨ ಸಾರ ಇಲ್ಲವೆ ರಾತ್ರಿ ೨ ಸಾರೆ ಅಥವಾ ಹಗಲು ೧ ಸಾರ ರಾತ್ರಿ ೧ ಸಾರೆ ಹೀಗೆ ಯಾವಾಗಾದರೂ ದಿನಾಲು ಎರಡು ಸಾರೆ ಬರುತ್ತದೆ. ಇಂಥ ಕಾಲಕ್ಕೆ ಜ್ವರ ಬರುವದೆಂಬದರ ನಿಯಮ ಎಲ್ಲ. ಒಮ್ಮೊಮ್ಮೆ ಹಗಲು-ರಾತ್ರಿಯಲ್ಲಿ ಒಮ್ಮೆಯೇ ಬರುತ್ತವೆ. ಸತತಜ್ವರಕ್ಕೆ ಉಪಾಯಗಳ. ೧ ನಿರಾಮೆ ಬಳ್ಳಿ, ಕಟುಕರಣಿ, ನೆಲಿಂಗಳ, ಬಿಳೇ ಕರಿಬಂಟ ಕವು ಗಳ ಕಷಾಯವು ಸತತ ಜ್ವರದೊಳಗಿನ ವಾತಾದಿ ದೋಷಗಳನ್ನು ನಿವಾರಿಸುತ್ತದೆ ೨ ಕಹಿಪಡುವಲ, ಬಾಳರ್ಹಿ, ಬೆ ವು, ಕಡುಮುರುಕನ ಬೀಜ, ಅಮೃತಬಳ್ಳಿ, ನಲಿಂಗಳ ಇವುಗಳ ಕಷಾಯವು ಕವು ಮತ್ತು ಸತತಜ್ವರಗ ಇನ್ನು ನಿವಾರಿಸುತ್ತದೆ.