________________
- { fi ]ಇದರಲ್ಲಿ ವಾತಾದಿ ೩ ದೋಷಗಳು, ಸಪ್ತಧಾತುಗಳ ೭ ದೋಷಗಳು, ಮಂತ್ರ೧ ಮಲದಂದು ಹೀಗೆ ಒಟ್ಟಿಗೆ ೧೨ ದೋಷಗಳಿರುತ್ತವೆ. ಸಂತತ ಅಥವಾ ವಿಷಮಜ್ವರಗಳು ಕ್ಷೀಣ ಪುರುಷನಿಗೆ ಹೆಚ್ಚು ದಿವಸಗಳ ವರೆಗೆ ಬರುತ್ತವೆ. ಸಂತತ ಜ್ವರಕ್ಕೆ ಉಪಾಯಗಳು :೧ ಕಹಿಪಡುವಲ, ಕೆಡುಮುರುಕನ ಬೀಜ, ದೇವದಾರು, ಅಮೃತ ಬಳ್ಳಿ, ಬೇವಿನ ತೊಗಟೆ ಇವುಗಳ ಕಥೆ-ನಿಕಥೆ ಕಡತಕ್ಕದ್ದು. - ೨ ಕಹಿಪಡುವಲ, ಕdಡು ಮುರುಕತ ಬೀಜ, ನೆಲa೦ಗಳ, ಬಾಳಹಿ ರಡಾ, ಕಟುಕರೋಣ, ಅವು ತಬಳ್ಳಿ ಇವುಗಳ ಕಷಾಯ ಕೊಡುವದು. ೩ ಕಡುಮುರುಕನ ಬೀಜ, ಲೋಧನ ಚೆಕ್ಕೆ, ನಂದೀಮರದ ಹೂ, ಜೇಕಿನಗದ್ದೆ ಬರಲ್ಲ ಅಂಟು ಇವುಗಳನ್ನು ಸಮಭಾಗ ತಕಂಡು ಪೂರ್ಣ ಮಾಡಿ 4 ಮಾಸಿ ಶೂರ್ಣವನ್ನು ಬಿಸಿನೀರಿನೊಡನೆ ಕೊಡಬೇಕು. ೪ ನೆಲ್ಲಿಚೆಟ್ಟು, ಜೇಕಿನಗಡ್ಡೆ, ಶುಂಠಿ, ನೆಲಗುಳ್ಳ ಬೇಕು, ಅಮತಬಳ್ಳಿ ಇವುಗಳ ಕಪಾಯದಲ್ಲಿ ಜೇನುತುಪ್ಪ ಹಾಗು ಹಿಪ್ಪಲಿ ಪುಡಿ ಹಾಕಿ ಕಂಡಬೇಕು. ಇದರಿಂದ ಸಂತತಖ್ಯ ವಿಷಮಜ್ವರದ ನಾಶವಾಗುತ್ತದೆ. - ೫ ಕಹಿಪಡುವಲ, ಕೆಡುಮುರುಕನ ಬೀಜ, ದೇವದಾರು, ಅಳಲೇ ಕಾಯಿ, ತಾರೀಕಾಯಿ, ನೆಲ್ಲಿಚೆಟ್ಟು, ಜೇಕಿನಗಡ್ಡೆ, ಕರೇದ್ರಾಕ್ಷಿ, ಜೇಷ್ಠಮಧು ಅವತಬಳ್ಳಿ, ಅಡಸಾಲ ಆವುಗಳ ಕಷಾಯವನ್ನು ಜೇನುತುಪ್ಪ ಹಾಕಿಕೊಟ್ಟರೆ ಸಂಶತ ಜ್ವರ, ಸತತ ಜ್ವರ ಮೊದಲಾದ ೫ ಬಗೆಯ ವಿಷಯಗಳು ನಿಲ್ಲುತ್ತವೆ; ಅಲ್ಲದೆ ಇದರಿಂದ ದಾಹಪೂರ್ವಕ ಜ್ವರ, ನವಜ್ರರಗಳ ನಿಲ್ಲುತ್ತವೆ. - ೬ ಕಹಿಪಡುವಲ, ಟೀಕಿನ ಗಡ್ಡೆ, ಅಡಸಾಲ, ಕಟುಕರೋಣಿ, ಕರಿಬಂಟ ಇವುಗಳ ಪಾಯವನ್ನು ಸಂಶತ ಜ್ವರದಲ್ಲಿ ವಾಚನಾಶಕ್ಕೆ ಕೊಡಬೇಕು. ೭ ಆತಿಒಜಿ, ನೆಲಬೇವು, ಕಟುಕರೋಣಿ ಇವನ್ನು ಪ್ರತಿಯೊಂದು ೨-೨ ತಲಿ ಶಕ೦ಡು, ಕರ್ಣ ಮರಿ ೪೦ತಲಿ ಎಸರು ಬಂದ ನೀರಲ್ಲಿ ಹಾಕಿಡ ಬೇಕು. ದಿನದಲ್ಲಿ 4-೩ ತೂಲಿಯಂತ ಮುಖರು ಮರು ಸಾರೆ ಕಂಡಬೇಕು. - ೮ ಜ್ವರಬ್ರಹ್ಮಾಸ್ತ್ರ:-ಶುದ್ದ ಇಲಿಪಾಷಾಣ ೨ ತಲಿ ತಕೊಂಡು ಗೋಮೂತ್ರದಲ್ಲಿ 4 ದಿವಸ ನೆನೆ ಇಡಬೇಕು. ದಿನಾಲು ಹಸ ಗೋಮುತ್ರ ಹಾಕಬೇಕು. ಬಳಿಕ ಅದನ್ನು ಸ್ವಚ್ಛವಾಗಿ ತೊಳೆಸಿಡಬೇಕು. ಚಳಿಜ್ವರ ದಲ್ಲಿ ಚಳಿ ಬರುವ ಮೊದಲು ಒಂದು ಸಾಸುವೆ ಕಾಳನ್ನು ಆ ಪಾಷಾಣ ಶಕ೦ಡು ೨.೩ ಗುಂಜಿ ಸಕ್ಕರೆಯಂಡ ಕಡುವನು, ದಿವಸ 4, ಆದ ರಿಂದ ನವಜ್ವರಗಳೂ ಬಹುದಿವಸದ ಜ್ವರಗಳು ನಿಲ್ಲುವವ, ಸಂತ ಇತ್ತು