ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶ್ರೀ:
ಧ್ರುವಚರಿತ್ರೆ
ǁಉದಯರಾಗǁ
(ವಾರ್ಧಿಕ ಪಟ್ಟದಿ)
---ಹರಿಯೇ ವಾಸುದೇವಾಯ ನಮೋ
ಪಲ್ಲವಿ|| ಶ್ರೀವಾಸುದೇವ ಜಯ ಸೇವಕ ಜನಪ್ರಿಯಾ |
ಭೂವಧೂರಮಾರಮಣ ಆನತಜನೋದ್ಧರಣ |
ಗೋವರ್ಧನೋದ್ದಾರ ಗೋಪೀಮನೋಹರಾ ದೇವ ತವಸದಕೆ ಶರಣು||
1.
ಉತ್ಥಾನಪಾದನೃಪನಣುಗ ತನ್ನ ತಂದೆ |
ಯುತ್ತಮಾಂಕದ ಮೇಲೆ ಕುಳ್ಳರಲದಂ ಕಂಡು |
ಮತ್ತವನ ಸತಿ ಸವತಿಮನದೆ ಕಡುಸುಯ್ಯುತ್ತ ಚಿತ್ತದೊಳ್
[ಕೊಧವಿಡಿದು
||
ಅತ್ತತ್ತ ಸೋಗು ನೀನಾರಿಲ್ಲಿ ಕುಳ್ಳಿಹಡೆ
.
ನುತ್ತ ಮೈಂಪಿಸಿ ಯಧಿಕಕಠಿನವಾಕ್ಯವ ನುಡಿದು ! ಮತ್ತವನ ಪಿಡಿದು ನೂಂಕಲು ಸಭೆಯ ಮುಂದೆ ಸವಿ ದಂತಾಗೆ
[ಮರುಗಿ
2.
ಮೆಲ್ಲನಲ್ಲಿಂದ ನಡೆತಂದು ತನ್ನಯ ತಾಯ |
ಮೆಲ್ಲಡಿಗಳಂ ಪಿಡಿದು ಸವತಿಯಾಡಿದ ನುಡಿಯ ||
ಪೊಲ್ಲ! ಸೂಜೆಸದಂ ಕೇಳಿ ಮನದೊಳಗೆಯತಿತಲ್ಲಣಸುತಿಂತಂದಳು ||
ಪಾಠಾಂತರ-1, ಸೊಲ್ಲ