ಎಲ್ಲ ಗ್ರಹಿಸದೆ ಮಗನೆ ಕೇಳಿ ಮಾಡುವುದೇನು |
ಸಲ್ಲದೆನ್ನಯ ಪತಿಗೆಯೆನ್ನ ನುಡಿ ನಿನಗೆ ಸಿರಿ |
ವಲ್ಲಭನೆ ಗತಿಯೆಂದು ಪೇಳಲಾವಾಕ್ಯಮಂ ಕೇಳಿ ಯೋಚನೆಗೆಯ್ದನು ‖
3.
ತಂದೆಮತವಂ ತಿಳಿದು ತಾಯ ವಾಕ್ಯವ ಕೇಳ್ದು |
ಮುಂದೆನಗೆ ಗತಿ ಮತಿಯು ಹರಿಯಲ್ಲಿದಿಲ್ಲೆಂದು !
ಸಂದೇಹಮಂ ಬಿಟ್ಟು ಸದನಮಂ ಪೊರಮಟ್ಟು ಏಕೋಮನಸ್ಸಿನಿಂದ ‖
ಮುಂದೆ ಪಥಮಂ ಪಿಡಿಯುತೈದು ವರುಷದ ಪಸುಳೆ |
ಮಂದಗತಿಯಿಂ ರಾಜಬೀದಿಯೊಳ್ ಬರೆ ಕಂಡು |
ಕಂದನಂ ಬಿಟ್ಟೆಂತು ನಿಂದರೈ
ಮಾತೆಪಿತರೆಂದರಾಪುರದ ಜನರು ‖೩‖
4.
ಬರಲು ಮುಂಮಾರ್ಗದೊಳ್ ನಾರದಂ ಕಣ್ಣಿದಿರೆ |
ಬರೆ ಕಂಡು ಎರಗಿದರೆ,ಪಿಡಿದೆತ್ತಿ ಬೋಳೈಸಿ |
ದೊರೆಗುವರ ನೀನೆಲ್ಲಿ ಗೆಯ್ದಿದಸೆ, ಗಹನಮಂ ಪೊಕ್ಕು ತಪಮಂ ಚರಿಸುತ ‖
ಹರಿಯ ಮೆಚ್ಚಿಸಿ ಕರುಣಮಂ ಪಡೆವೆನೆನಲು, ಮುನಿ |
ವರನು ತಾ ಕೇಳಿ ವಿಸ್ಮಿತನಾಗಿ ಸರಿದರನ |
ಶರಣನಿವರನೆ ದು3 ಮಂತ್ರೋಪದೇಶವ ಕೊಟ್ಟು ಹರಸಿ ಬೀಳ್ಕೊಟ್ಟನಂದು‖
5.
ಆಮುನಿಗಳುಪದೇಶವಂ ಕೊ೦ಡು ನರಬದರಿ |
ಕಾಮಹಾಶಮದು ಮಸ್ಥಳವನ« ಸಿ ನಿ
ಸ್ಸೀಮ ಕುವರಂ ಮಜ್ಜನವನೆಸಗಿ ಯಷ್ಟಾಂಗಯೋಗದಿಂ ಕುಳ್ಳಿರ್ದನು ||
ಪ್ರೇಮದೊಳ ಹೃತ್ಕಮಲಮಧ್ಯದೊಳ ಸಂತತಂ |
ಕೋಮಲತನುಚ್ಚ ವಿಯ ಹರಿಯನೇ ಸೆಲೆವಿಡಿದು |
ಕಾಮಿತಬಹಿರ್ಭಾವಗಳನೆಲ್ಲವಂ ತೊರೆದು ವಿದಿತ'ತಪವಂ ಗೆಯ್ದನು ||
ಪಾ.-1, ತಾಯಿತಂದೆಗಳೆಂದರಾ 2. ಮಣಿ. 3. ವರಉಪದೇಶಮಂ. 4. ಯ
ಉಪದೇಶಮಂ. 5. ಬಾದರಾಶ್ರಮದೆಡೆಯೊಳಿಹಉತ್ತಮ. 6. ಸ್ನಾನ
ಮಜ್ಜನವ ನೆಸಗಿ ಯಷ್ಟಾಂಗಯೋಗದಿಂ ಕುಳಿತನು. 7. ಯಧಿಕ.