ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರಿ? ಸಂಗ್ರಹ ನನ್ನನ್ನು ಕೊಡಬೇಕೆಂದು ಒಂದು ಕಾಗದವನ್ನು ಬರದು ಹಾಕಿದರು. ಆದರೆ ಅವರು ತುಂಬಾ ಪ್ರಸಿದ್ಧಿಯುಳ್ಳ ದೊಡ್ಡ ಮನುಷ್ಯರಾಗಿದ್ದುದುಂದ ಈ ಕಾಗದವನ್ನು ಮೊದಲು ಲಕ್ಷ್ಯಮಾಡಲಿಲ್ಲ. ಹರಪುರದ ಜರ್ಮೀಾದಾರರು ಪ್ರಸಿದ್ಧರಾದ ವಿನಾ ಯಕಶಾಸ್ತ್ರಿ ಗಳೆಂಬುವರು ತಮ್ಮ ಏಕಮಾತ್ರ ಪುತ್ರಿಯಾದ ಲಕ್ಷ್ಮೀದೇವಿಯೆಂಬ ಕನ್ನೆಯನ್ನು ನೀಲ ಕಂಠಶಾಸ್ತ್ರಿಗಳ ಮನೆಗೆ ಕೊತಬೇಕೆಂದು ಸಂಕಲ್ಪಿಸಿ ಅದೇ ಸಮಯದಲ್ಲಿಯೇ ವಾಸು ದೇವಶಾಸ್ತ್ರಿಗಳ ಚಾತಕವನ್ನು ತುಸಿನೋಡಿದರು, ದಾಂಪತ್ಯಾನುಕೂಲವು ಬಹಳ ಅನು ಕೂಲವಾಗಿದ್ದಿತು. ಇಂತಹ ಅನುಕೂಲವಾದವರನನ್ನು ಈಗ ಉದಾಸೀನ ಮಾಡಿಬಿಟ್ಟರೆ ಮುಂದೆ ತಮಗೆ ಇಷ್ಟು ಅನುಕೂಲವಾದ ಬಾಂಧವ್ಯವು ದೊರೆವುದೋ ಇಲ್ಲವೋ ಎಂದು ಅವರು ಈ ಅಗ್ರವನ್ನು ಆದಷ್ಟು ತ್ವರೆಯಿಂದ ನೆರವೇರಿಸಬೇಕೆಂದು ಬಲವಂತ ಮಾಡತೆ ೧ಡಗಿದರು. ನೀಲಕಂಠಶಾಸ್ತ್ರಿಗಳೂ ಕೂಡ, ಇಂತಹ ಯೋಗ್ಯ ಮನೆತನದ ಕನ್ನಿಕೆಯು ಎರಡನೆಯ ಸಂಬಂಧಕ್ಕೆ ದೊರೆತುದು ಪ್ರಣೋದಯವೆಂದೂ, ನಾವು ಈಗ ಅವರು ಹೆಣ್ಣು ಕೊಡು ಎಂದು ಹೇಳುವಾಗಲೇ ಉದಾಸೀನಮಾಡಿಬಿಟ್ಟರೆ ಮುಂದೆ ಅವರ ರ್ಮಸ ಹೇ ಹೇಗೆ ಬದಲಾಯಿಸುವುದೋ, ಆದುದುಂದ ಈ ಲಗ್ನವನ್ನು ಮಾಘದಿ ಪಂಚಕಕ್ಕೆ ಮುಂಚೆಯೇ ನೆರ ವೇರಿಸಿ ಬಿಡಬೇಕೆಂದೂ ಎನಾಯಕಶಾಸ್ತಿ ಗಳಿಗೆ ಹೇಳಿ ಕಳು.ಸಿದರು. « ರೋಗಿ ಬಯಸಿದುದು ಹಾಲನ್ನ, ವೈದ್ಯ ಹೇಳಿದುದೂ ಹಾಲನ್ನ ” ಇಬ್ಬರ ವನ್ನೂ ಒಂದೇ ವಿಧ ಭಾವನೆಯಲ್ಲಿದ್ದಿತು. ವಾಸುದೇವ ಶಾಸ್ತ್ರಿಗಳಿಗೆ ಪ್ರಧರಪತ್ನಿನಿಯೋಗವದುದು ಸೌಮ್ಮ ಸ-1ದ ವೈಶಾಲಶುದ್ಧ ಸಸ್ಯವಿ) ಸೋಮವಾರದದಿ, ವಿನಾಯಕ ಶಾಸ್ತ್ರಿಗಳ ಮಗಳನ್ನು ಕೊಟ್ಟು ಅಗ್ನ ಬೆಳೆಸಲೇರ್ಪಾಡಾದ ದು ಶ್ರಾವಣ ಶುದ್ಧ ದಶಮಿಯಗಿನ ಬೀಗುಬ್ಬರೂ ಒಳ್ಳೆಯ ಉಪಸನ್ನರಾದವರೇ. ಇಬ್ಬರಿಗೂ ಉತ್ಸಾಹವೂ ಇಮ್ಮಡಿಯಾಗಿಯೇ ಇದ್ದುದು, ವಿನಾಯಕ ಶಾಸ್ತ್ರಿಗಳ ಮಗಳು ರೂಪಿನಲ್ಲಿ ಬಹುಚಲುವೆಯಾಗಿಯ ಇದ್ದಳು, ನೀಲಕಂಠಶಾಸ್ತ್ರಿಗಳ ವತಿಯಲ್ಲಿ ಇದು ದ್ವಿತೀಯ ವಿವಾದವೆಂದು ಹೇಳುವುದ ಕ್ಲಾಗುತ್ತಿರಲಿಲ್ಲ, ಒಬ್ಬರು ಒಂದೊಂದು ಸಾವಿರರೂಪಾಯಿಗಳಿಗೆ ಮೀರಿದವೆಚ್ಚ ವನ್ನೇ ಮಾಡಿದರು, ನೀಲಕಂಠಶಾಸ್ತ್ರಿಗಳು ತಮ್ಮ ಮೊಮ್ಮಗನ ಕೈಲ ನಿವಾರಾಗ್ನಿ ಯನ್ನೇ ಧಾರ್ಯಾಗ್ನಿಯನ್ನಾಗಿ ಇಡಿಸಿ ಒಂದು ದರ್ಶನ್ಮಾಲೀಪಾಕವನ್ನೂ ಒಂದು ಪೌರ್ಣಮಾಸೀಸ್ಟಾಲೀಪಾಕವನ್ನೂ ಮಾಡಿಸಿ ತನ್ನು ಟ್ರೇನ ವೈಶ್ವದೇವವನ್ನು ಆರಂಭಮಾ ಡಿಸಿದರು. ಈ ವಿಜೃಂಭಣೆಗಳೆಲ್ಲಾ ಭಾದ್ರಪದ ಶುದ್ಧ ಪ್ರತಿಸತ್ತಿನರ್ಮಗೂ ನಡೆಯಿತು. ರಪುರದಲ್ಲಿ ಅಲ್ಲಲ್ಲಿಯೇ ಒಂದೊಂದು ಇಲಿಗಳು ಸಾಯುತ್ತಾ