ಬೆನಕನ ಮಹಿಮೆ ಎರಡನೆಯ ಪ್ರಕರಣವು. ಸೂ|| ಆಲಿಸಿರ್ದೆನು ವಕ್ರತುಂಡಕ | ಥಾಲಹರಿಯನು ನಿನ್ನ ಮೊಗದಕ ಪಾಲಿಯೆನ್ನುರೆ ಪೇಳು ಚಿಂತಾಮಣಿಯ ಕಥೆಯೆಂದ !! ಸುತನ ಮಾತನು ಕೇಳು ಗೌರೀ | ಪತಿಯು ಚಿಂತಾಮಣಿಯ ಪಾವನ | ಕತೆಯ, ದುರಿತವಿನಾಶಷೇತುವನಾಗಳಾಗುನಗೆ !! ಹಿತದೆ ಪೇಳನು ಕೇಳು ! ತನುಜನೆ ! | ವಿತತವಾದೀಕಥೆಯ ನೊರೆವೆನು | ಸತತಭಕ್ತಿಯೊಳಾಲಿಸೆಂದನು ಪೂರ್ವವೃತ್ತವನು | ೧ | ತಮಿಳನಾಡೊಳು ಪಿಂತೆಮಪಿಪೋ / ತಮನೆನಿಪ್ಪಭಿಜಿನ್ನ ಹೀಪತಿ | ಯಮಿತಧರ ದೆತಿರೆಯರೆದನು ವೇದಮಾರ್ಗದೊಳು || ಕ್ರಮದೆನಿಯಮವ ನಿತ್ಯ ಮೆಸಗುವ | ನಮಿತವೈದುಂಟನ್ನ ಮೆಸಗುವ | ನಮರ ಪೂಜೆಯೊಳತಿಥಸೇವೆಯೊಳವನುತೊಡಗಿರ್ದ - |1 ೨ || - ಸುರಪಮಾನ್ಯನು ಸತ್ಯ ಎಕ್ರಮ | ನಿರದೆ ಶಾಸ್ತ್ರಜ್ಞಾನವೂರ್ಣನು | ವರಯಶೋಭೂಷಿತನು ಮೂಲೋಕದೊಳುವಿಖ್ಯಾತ || ಭರಿತಕೋಶನು ಧನದತ್ರನು ಹರಿಯ ಕಿಂಕರನಾಗಿ ಕಾಯನು | ಕರಿತುರಗರಥಸಪರಿವೃತನಾಗಿರಷ್ಟ ವನು || & || ಅವನ ಪಟ್ಟದರಾಣಿ ಹದಿಬದೆ | ಭುವನದೊಳ್ಳವನಿಯ್ಕೆ | ಧವಮನೋಹ್ಲಾದಿನಿಯು, ಸೌಶೀಲ್ಯಾದಿಗುಣಭರಿತೆ || ಭವದೊಳಿ೦ದೇಕೆಮಗೆಸುತಸಂ | ಭವನದೊದಗದೊ ಕಾಣೆನೆನುತಲಿ | ತವಕಗೊಳ್ಳುತೆ ಬಗೆಯೊಳಿಂತಾಲೋಚಿಸುತ್ತಿರಲು | ೪ 11, ಒಂದು ದಿನ ಮಾರಾಯನರಸಿಯ | ಚಂದವಾನನವನ್ನು ನಿರುಕಿಸಿ | ಸುಂದರಾಂಗಿಯೇ ವದನಮೇತಕೆ ಬಾಡಿಕುಂದಿಹುದು | ಸಂದಧನಕನಕಾದಿವಸ್ಯಗ | ೪ಂದೆ ಭೂಷಣದಿಂದೆಸೊಗದೊಳು | ನಿಂದುನಲಿವಂದೇಕೆ ? ಕೊರಗುವೆನಲು ಹೇಳಿದಳು ೫ | ಏನನೊರೆವೆನುನಾಥ ! ಚಿಂತೆಯ | ನೇನನಿತ್ತುದು ಪುಣ್ಯ ಕರವ | ದೇನನಿತ್ತುವು ಫಲವನಮಗಾದೇವ - ನೀನು ಮಾಡಿದ ನಿಯಮವೇನಾ | ಮ್ಯಾನುಗೈದಾದಾನವನಗ | ೪ನುಮೊಂದುಂ ಪುತ್ರಸಂಪದಮೀಾಯಲಿಲ್ಲೊಡೆಯ) | ೬ ||
ಪುಟ:ನನ್ನ ಸಂಸಾರ.djvu/೨೭೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.