ಕಾದಂಬರಿ ಸಂಗ್ರಹ ಎನಗೆ ಮರುಕವ ತೋರಿದೊಡೆಧ | ನನಗೆನಾಲಿಸುವಕ್ರತುಂಡನೆ | ಯನಗೆ ಜಗವನು ಸೃಜಿಸಲಿವುದು ಪರಮಶಕ್ತಿಯನು || ಮನದೆ ನಿಶ್ಚಲಮದಭಕ್ತಿಯು | ಮೆನಗೆನೆಲಗೊಳಿಸಂತತವಪದ | ವನಜಯುಗಳದೆ ಮಾಳ್ಳುದೆಂದೆನೆವರವಬೇಡಿದನು || ೨೬ || ಪರಮದೇವನು ಕರುಣಿಸಿದಸ | ಡೈರವನಾಂತನು ಬಳಿಕಮಣಿದನು | ಚರಣಕಿತ್ಯನು ತನ್ನ ಮಾನಸಪುತ್ರಿಯರನವಗೆ || ಭರದೆಸಿದ್ದಿ ಸುಬುದ್ಧಿಯೆಂಬರ | ನಿರದೆಪತಿಕರಿಸುತ್ತ ಬೊಮ್ಮಗೆ | ಹರಿಸಿನಡೆದನು ತನ್ನ ಲೋಕಕೆ ಕನ್ನೆಯೊಡವೆರದು || ೨೭ || ಬಳಿಕ ಬೊಮ್ಮನು ತನ್ನ ಲೋಕದ | ಬಳಿಗೆ ಪೋದನು ಮೇಣ್ಣರಾಚರ | ಗಳನು ನಿರಿಸಿ ವಿವಿಧ ಸೃಷ್ಟಿಯ ಮಾಡಿ ಮುಗಿಸಿದನು || - ತಿಳಿದನಾಪರಮಾತ್ಮದಯೆಯಿಂ | ದಿಳೆಯ ಸೃಷ್ಟಿಯ ವಿಘ್ನು ಮೆಲ್ಲವು | ಕಳೆದುವೋಯ್ತಸಿಂದು ರ್ಮಾಗ್ನೆನುಬಗೆಯ ಬೇನೆಯನು ||೨೮|| ಎಂದು ಮನದೊಳೆ ಬಗೆದನಾತನು | ಸಂದ ! ನೀಕೇಳೆಂದು ಶಂಕರ || ನಂದು ನುಡಿಯಲು ಕೇಳಿ ಕುತುಕವನಾಂತುಭಕುತಿಯಲಿ || ವಂದಿಸುತೆ ಬೇಡಿದನು ಪರನನು | ಹಿಂದೆಗಣಪಗೆ ವಕ್ರತುಂಡನು | ಮೆಂದು ನಾ ನವದೆಹಗೆಬಂದುದೊಯದನಬೆಸಸೆಂದ || ೨೯ | ಹರನು ಪ್ರತ್ರನ ನುಡಿಯನಾಲಿಸಿ | ಯೊರೆದನೀಪು ಸುತನೆ ! ಕೇಳಾ | ದರದೆ, ಕಾರದೊಳೆ ತರುವಕ್ರಮೆನಿಕ್ಕು ಮಾಜಗದೆ || ಪಿರಿದುವಕ್ರವತುಂಡದಿಂದಲಿ | ಪರಿವಕತದಿಂದಾಗಲೋಕದೆ | ಕರೆದರಾತನ ವಕ್ರತುಂಡಾಯದೆ ಸೂರಿಗಳು | ೩೦ || * : ಹರಿಯೆ ! ಸತ್ವದೆ ನೀನು ಪಾಲಿಸು | ಧರೆಯನೆಲ್ಲ ವ ವಿವಿಧಯತ್ನದೆ | ಹರನು ಪೊರೆಯಲ ನೆರೆತ ಮೋಗುಣಮಾಂತುಲೋಕವನ್ನು || ಭರದೊಳೆಂದನುವತ್ರತುಂಡನು | ಪರಮರೂಪನು ಮೂರ್ತಿ ಮರಕೆ | ದೊರೆಯುಮಾ ತನ ಮೈಮೆಯರಿವೊಡೆಲೋಕಕಸದಳವು || ೩೧ || ಸ್ವಸ್ತಿನಿಚಯವನಿತ್ತು ಮೆರೆವುದು | ಶಸ್ತ್ರಸತ್ಕಥೆಯಿದನುಧರೆಯೊಳು | ನಿಸ್ತುಲಾಂತಃಕರಣಪಾಲಿಪೆಜನದಕಾರ ಗಳ | ವಿಸ್ತ್ರತಪ್ರತಿಬಂಧಗಳ್ಳಿ ಧ್ವಸ್ತನಪ್ಪುವು ಹಸ್ತದಲ್ಲಿಸ | ಮಸ್ತ ವಾಂಛಗಳಿರುಮೆಂದಾತ್ಮಜಗೆಪೇಳಿದನು || ೩೨ | ಇಲ್ಲಿಗೆ ಸ್ಕಾಂದಪುರಾಣದಲ್ಲಿ ಮೊದಲನೆಯದಾದ ವಕ್ರತುಂಡಾವತಾರ ವರ್ಣನವೆಂಬ ಪ್ರಥಮ ಪ್ರಕರಣವು ಮುಗಿದುದು,
ಪುಟ:ನನ್ನ ಸಂಸಾರ.djvu/೨೭೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.