ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಬೆನಕೆನ ಮಹಿಮೆ ೨೦

            ತರುಣಿವೇಷವಧರಿಸಿ ತೇಜವು| ಚರಿಸೆಮುಂಗಡೆಯೊಳಗೆ ಕಪಿಲನು|                             
       ಪಿರಿದುಮೆಲ್ಲೆಡೆಯೊಳಗೆ ಕಾಣುವ ಮಾಯೆಗಂಜುತ್ತ ||                      
           ನಿರುಕಿಸಿರ್ದುದಿದೇನು?  ಚಿಂತಿಸೆ| ದೊರಕಿತೇನಿದು ? ಮೆಂದುತನ್ನೊಳೆ | 
       ಭರದೆಚಿಂತಾಕ್ರಾಂತನಾಗಲು ಮಾಯೆಪೇಳಿದಳು                         || ೩||              
           ಮುನಿಪಕೇಳೈಪಿಂತೆದೈತ್ಯನು|  ನೆನೆದುಜಪವನು ಮಾಡಿಶಿವನಾ| 
       ದನುವರಂಗಳಪಡೆದು ತರಿದನುಮೂರುಲೋಕವನು ||
           ಬೆನಕನಲ್ಲದೆ ಗಣನವಧಿಸಲು|  ತನಗೆಸಾಧ್ಯವದಲ್ತುಮಿಕ್ಕಾ।       
       ವಿನುತಸುರರಿಗೆ ನಿಜವು ಕೇಳೈಜತಿಯೆ !  ಪೇಳುವೆನು                    ||೪ ||
           ಜಗವನೆಲ್ಲವ ಪಡೆದವನೇ। ಜಗವನೆಲ್ಲ ವ ಪೊರೆವನವನೇ |         
       ಜಗವನೆಲ್ಲವ ಕೊಲ್ವನಾತನು ಪುಸಿಯಮಾತಲ್ಲ ||
           ಮಿಗಿಲುಬೆನಕನು ಪಟ್ಟಿ ಬೇಗನೆ| ಮುಗಿಸಿಕೊಂಬನು ದೈತ್ಯಗಣನನು| 
       ಜಗದೊಳಾರ್ಗ೦ಸಾಧ್ಯವಿಲ್ಲೆನು ತೊರೆದಳಾ ಮಾಯೆ                    ||೫|| 
           ಅದನುಕೇಳ್ದಾ ಮುನಿಯು ಒನನಿಯೆ ! | ಮದನುಕೂಲಕ್ಕೊಸೆದು ನೀಂ ಪೇ || 
       ಳ್ವುದುವಿನಾಯಕನೆಹಗೆ ಜಗದೊಳು ಜನ್ಮವೆತ್ತುವನು ||
            ಸದಯೆ ! ಪೇಳೆನೆಮಾಯೆ ನುಡಿದಳು| ಮುದದೇಸೇಎಸೆ ನೀನು ಬೆನಕನ| 
       ಹೃದಯಪದ್ಮದೆ, ನಿನ್ನ ಮನೆಯೊಳಗವನು ಪುಟ್ಟುವನು                ||೬||
           ಎಂದಮಾಯೆಯ ವಚನಸಾರವ |ನಂದುಸವಿದನು ಮುನಿಯು ನುಡಿನೀ।  
       ಮಿಂದು ಬೆನಕನುಪುಟ್ಟೆ ಹೇತುವನೆನಗೆ ಬೆಸ ಸೀಗ ||                                             
           ಈ ಸಂದಭಕ್ತಾದರದೆ ಸೇವೆಯ | ನಿಂದುಮಾಳ್ಪೆ ನೆನುತ್ತೆಬೆಸಗೊ|
       ಮಂದಹಾಸದೆ ಮಾಯೆಮಂತ್ರವ ಪೇಳ್ದಳಾಮುನಿಗೆ                     ||೭||
            ಮಂತ್ರವಿದು ಬಲುಸಿದ್ಧಿದಾಯಕ | ಮಂತ್ರಕೃತನೇ ! ಜಪಿಸುಮೌನದೆ | 
       ಮಂತ್ರವರವನು ನೀನು ಮೋಂಕಾರಾದಿಯಂಮನದೆ ||
            ಮಂತ್ರವನು ಪದಿನೆಂಟುಲಕ್ಷದೆ| ಮಂತ್ರಿಸೈವಿಧಿಯಿಂ ದಶಾಂಶದ|  
       ಮಂತ್ರಭಾಗದೆ ಹೋಮಮಾಡಿ ದಶಾಂಶದಿಂತಣಿಸು                  || ೮ ||     
            ಚರಿಸುಪಗಲಿರುಳೊ೦ದರಲ್ಲಿಯೆ| ನೆರೆಸಮಾಹಿತನಾಗಿ ಕುಂಡಾ೦| 
       ತರದೊಳೊಗೆವನು ನಾಲ್ಕು ಬಾಹುವಿನಿಂದಲಾಬೆನಕ ||
            ಧರಿಸಿದಿವ್ಯಾಂಬರವಭೂಷಣ| ವಿರದೆಸಿಂಹಾರೂಢನಾಗುತೆ |              
        ಬೇಗೆಗೇಸಿವಾ೦ಬರವಭುಷಣ|ವಿರದೆಸಿ೦ಹಾರೂಢನಾಗುತೆ|             || ೯|| 

3