ಈ ಪುಟವನ್ನು ಪರಿಶೀಲಿಸಲಾಗಿದೆ

೨೬ ಬೆನಕನಮಹಿಮೆ

ಬ್ಬರನು ಬೆನಕನ ಸನಿಯಕೈದಿಸಿ ಜಯವಬೆಸಗೊಂಡ ||೨೬||

  ಮಡಿದರೆಲ್ಲರು ಗಣನ ಸೈನಿಕ |ರಿಡಿದುಬಂದೆನು ತಂದೆ! ರಣದೊಳು 

ಪಿಡಿದುಮಿವರನು, ಗಣನು ಮೊರ್ವನುಸಿಂತನಿಂದಿನೊಳು||

  ಬಿಡದೆ ನೀನೇ ಕೊಂದು ಗಣನನು| ಮೊಡರಿಸಮೃತವ ನವಗಮಿಳೆಯೊಳ| 

ಗೊಡೆಯದೈತ್ಯನ ಸುತರಿಗವನಿಯ ನೀಡುನೀನೆಂದ ||೨೭||

ಇಂತು ಸ್ಕಾಂದಪುರಾಣಾಂತರ್ಗತಮಾದ ವಿನಾಯಕವಿಜಯದೊಳ್ ಚಿಂತಾಮಣ್ಯುವಾಟ್ಯಾನವೆಂಬ  


       ಆರನೆಯ ಪ್ರಕರಣವು ಮುಗಿದುದು.                      
         __________________________


              ಏಳನೆಯ ಪ್ರಕರಣವು.
                 ____________ 

ಸೂ|| ದುರುಳ ಗಣನನು ಕೊಂದು ಗಣಪನು

     ಪರಮಚಿಂತಾಮಣಿಯ ಪೆಸರನು|
     ತಿರೆಯೊಳೊಂದಿಯೆ ಮುನಿಯ ಕಪಿಲನಕಾಯ್ದ ನೇನೆಂಬೆ||
    ತನುಜ ಕೇಳೈ ಸಿದ್ದಿ ಪುತ್ರನು|ವಿನುತಲಕ್ಷನು ಜಯಿಸಿ ಬಲವನು|

ಜನಪಸೂನುಗಳೆಂದು ಕುವರರ ತಿಳಿದು ಸಲಹಿದನು ||

    ಮನದೊಳಂಜಿಕೆಯಾಂತರುಳಿದರು|ಕೊನೆಗೆ 

ತಾಂಗ್ರಂಥನರಗುವರ|ಬೆನಕಲ್ಲಿಗೆ ಲಕ್ಷನುಯ್ದ ನೆನುತ್ತೆ ತಾತಿಳಿದ ||೧||

    ಶೂಲಪಾಣಿಯು ಸುಲಭರಿಬ್ಬರು | ಕಾಲಬಲದಿಂ ಯುದ್ಧ ಮಾಡಲು| 

ಕೋಲನೆಲ್ಲಂ ಪಿಡಿದು ಪೋದರ್ಗೇನು ಗತಿಯಾಯ್ತೋ||

    ಮೇಲುಗಾಣೆ ವಿಚಾರಿಸವನೀ ಪಾಲಯೆನುತುಂನುಡಿಯುತಿರಲಾ ವೇಳೆಗೊರ್ವನು ಭರದೆ ಬಂದಾ ಗಣಗೆ ಪೇಳಿದನು                                    ||೨||
    ಅರಸ ಕೇಳೈ ನಿನ್ನ ಮಕ್ಕಳು|ಧುರದೆ ಕಾಯ್ದರು ಪಿರಿದು ದಳವನು| 

ತಿರೆಗೆಮಲಗಿಸೆ ಘೋರರೂಪನು ಬಂದುದಳವಿಡಿದು ||

    ಪುರುಷಹರಿಗಳ ಪಿಡಿದು ನಿಜಬಲ| ಪರಿಸರಕ್ಕೆನೊಯ್ದುನಲ್ಲಿಂ| 

ಭರದೊಳೇಗೆಯ್ದಪರೊ ? ಕಾಣೆನು ದೇವಕೇಳೆಂದ ||೩||

    ಎಂದು ನುಡಿದನ ಮಾತನಾಲಿಸು| ತಂದು ರಾಯನು ಬಳಲಿನೊಂದನು| 

ಮಿ೦ದು ಕಣ್ಣೀರೊಳಗೆ ಸುಲಭನೆ ! ಶಲಫಾಣಿಗಳೆ ||