s. ಟ ೧೫ ಕರ್ಣಾಟಕ ಕಾವ್ಯಕಲಾನಿಧಿ, [ ಸಂಧಿ. ಧಾರಿಣಿಯ ಸೋಲುತ್ತಲನುಜರು | ವಾರಿಜಾಸನೆಸಹಿತ ಬಂದಿ | ಸೌರಕಾನನದೊಳಗೆ ಗಿರಿಗಡ್ಕರದ ಮಧ್ಯದಲಿ || ಸೇರಿ ತಟತಟರಾಗಿ ಬಳಲಿದ | ರಾರು ಧರೆಯೊಳಗೆನ್ನವೊಲು ಭವ | ದೂರ ಮುನಿಕುಲತಿಲಕ ಹೇಳೆಂದರಸ ಬಿಸುಸುಯ್ದು !! ೧೪ - ಎಲೆ ಮಹಿಪತಿ ನಿಸಿನಿತುವು | ಮೃಳಿಸಲೆಕರಸುಗಳು ಪೂರ್ವದ | ನಳಹರಿಶ್ಚಂದಾದಿರಾಜುವನ್ನಪರು ಹಳುವದು | ಲಲನೆಯರು ತಾವಗಲಿ ಕಪ್ಪನ | ಬಳಸಿ ಬಳಲಿದರಂತೆ ನಿನಗುಪ | ಟಳಗಳುಂಟೆ ಬz'ತಿ ಮನನೋಯದಿರು ನೀನೆಂದ | ಸರಮರುಸಿಗಳ ನೆರವಿ ಸಭೆ | ಹರಿಯ ಕಾರುಗಾಂಬುಧಿಯೆ ಸಿರಿ ! ನರವ್ವ ಕೋದರಮಾದಿತನಯರು ನಿನಗೆ ಬಾಹುಬಲ ! ತರುಣಿಯೆ ಭೋಗೈಕಸಂಸ | ತುರುತರರ ವನ ರಾಜ್ಯ ನಿನಗಿಂತಿ | ರಲು ಸುಮಾರರಸ ಚಿಂತಿಸಲೇಕೆ ನೀನೆಂದ | ಆದಡೆಲೆ ಮುಸಿನಾಥ ನಳನೃಪ | ಮೇದಿನಿಯನುಳಿದವನು ತನ್ನ ತ | ಘೋದರಿಯನೆಂತಗಲಿದನು ತಾನಾರ ದೆಸೆಯಿಂದ | ಸಾಧಿಸಿವನವನಿಯನು ಧರೆಯೆಂ | ತಾವವಾನಳ ನೃಪಗೆ ಸಿನಿದ | ನಾವರಿಸಿ ಸೆಳೆನಲು ನಗುತಿಂತೆಂದನಾಮುನಿಸ | ಭೂತಳೆಂದರೋಳ ಧಿಕಬಲವಿ | ಖ್ಯಾತನಹೆ ನಳ ಚಕ್ರವತಿ- ಧ || ರಾತಳವ ಸಾರಿಸಿವನಾತನ ವಿಮಲಚಲಿತದನು | ೧೬ ೧೩
ಪುಟ:ನಳ ಚರಿತೆ.djvu/೧೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.