ನಳಚರಿತ್ರೆ ) 4 - ೧y ಸೂತಮುನಿ ಹೇಳಿದನು ಮೌನಿ | ವಾತದಲ್ಲಿ ಯಗಸ್ಯಮುನಿ ಸಂ | ಸಂ | ಪ್ರೀತಿಯಿಂದಲುಹಿದನು ರಘುನಂದನನೊ೪ಕಥೆಯ | - ವಸುಧೆಸತಿ ಕೇಳಿಚರಿತೆ ಯ | ನಿಷಧವೆಂತೆಂಬಾನಹಾಪುರ | ವೆಸೆದುದಗಣಿತಗೊಪುರಸಾಕಾರಗರದಲಿ | ಮಿಸುನಿರತ್ನಪ್ರಭೆಗಳಲಿ ರಂ | ಜಿಸುವ ದೇವಾಲಯಗಳಿದ್ದು ವು ! ವಸುಧೆಗಳ ರಿಯೆನಿಸಿತಾಪುರವರಸ ಕೇಳೆಂದ || - ಮುರಿಮುರಿವ ಕೊಳದ ಸಾಲಿನ | ಪರುಠವದ ಹುಲಿಮುಖದ ಬಾಗಿಲ | ಮಿಟುಷ ಮಣಿವಜ್ರದ ಕವಾಟದ ಗಂದವಟ್ಟಿಗೆಯ || ಉರುತರದ ವೇದಿಕೆಯ ಹೇಮದಿ | ಮೆರೆವ ಸೋಪಾನಗಳ ನೆಲೆಯು ! ಸ್ಪರಿಗೆಗಳ ಮೇಲೆಸೆವ ಕೆಲಶದ ಕಾಂತಿ ರಂಜಿಸಿತು ! ಮುಗಿಲ ತುಡುಕುವ ತೆನೆಗಳಾಳೆ | ರಿಗಳು ಪಾತಾಳಗಳ ಖಾತಗ ಳಗಳ ಬಳಸಿದ ಕೋಟೆ ಸುತ್ತಾವರಿಸಿದುನ್ನತದ | ಗಗನವಿಧಿಯು ತಾರಕೆಯವೊಲ್ | ಸೊಗಯಿಸುವ ಕನ್ನಡಿಯ ಸಾಲ್ಗೊಂ | ಬೆಗಳ ರತ್ನಪ್ರಭೆಗಳು ರಂಜಿಸಿದದಾನಗರ || ರವಿಶತಿಯ ವಿಧಿಗಳ ಹೇಮದ | ವಿವಿಧಮಣಿಮಿತಿಗಳ ಕಾಂತಿಯು | ದಿನವನಣೆದುದು ರತ್ನ ನಿಚಯದ ಭದ್ರಭವಸಿಕೆಯ || ಯುವತಿಯರ ಸಂಗೀತವೀಣಾ | ರವದ ರಹಿಯಲಿ ಮನಕೆ ಸವಿಯೊ | ಈುವ ಮಹಾರಚನೆಯ ಮೆದುದು ನಿಸದವರನಗರ | ೧೦ ܘܩ ೧೧ 00
ಪುಟ:ನಳ ಚರಿತೆ.djvu/೧೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.