ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ರ್೪ ನಳಚರಿತ್ರ. ೫ } | ಐದನೆಯ ಸಂಧಿ 1) ಟಿ ..... ಸೂಚನೆ ! ಅಡವಿಯೊಳು ಸತಿ ಕಳೆದುಬಿಗೆ ಬೆಡಗಿಯದೆ ಮುಂದೆ ಕಂಗಳ | ಪಡೆಗೆ¥ಗಿ ಗಮದಂತಿ ( ಆ ದನಗರಿಯ ! ಕೇಳು ಕುಂತಿ-ತನಯ ನಳನ್ಸನ ಬಿಳುಕೊಂಡನು ಪುರವನ್ನು ಮೇಲೆ ನಡೆದರು ತರಗತಿಯಲಿ ಹಲವು ಯೋ'ಜನವ ! ಹೇಳಲೆನಾನವರ ವಿಧಿಯನ್ನು ! ತಾಳಿಗೆಗಳೆಣಗಿದುವು ಸತಿಯಳ | ಕಾಲೊಡೆದು ಬಸವರುಣದಲದಲಿ ಬಟ್ಟೆ ಕೆಸರಾಯ್ತು ? ಎಳೆಯ ಬಾಳೆಯ ಸುಳಿಯನನಲ । ಜಲನ ಹೋಯಲಿ ತಾಜ'ಸಿದವೊಲು | ಬಳಲಿದಬಲೆಯು ಕಂಡು ನೃಸ ಮುಗಿದನು ಮನದೊಳಗೆ !! - ಲಲಿತಮದ ತೂಗುಮಂಚದ ಹೊಳೆವ ಹಂಸೆದು ಹಾನಿನಲಿ ತಾ || ಮಲಗುತಿಹ ಸತಿಗಿವಿಧಿಯೆ ಹಾಯೆನುತ ಬಿಸುಸುಯ್ಯ ೨ ಮಹಗಲಿನ್ನೆಲಕರಸ ಬಿಡು ನಿಧಿ ? ಬರೆದ ಬರೆಹನ ತಪ್ಪಿಸಲು ಹರಿ | ಹರವಿರಿಂಚಾದಿಗಳಿಗಳವೇ ನಮ್ಮ ಪಾಡೇನು || ಪರೆವುದಾಕ್ಷಣ ತುಂಬುವುದು ಗೋ ! ಚರಿಸುವುದು ನಿರಿ ನಿತ್ಯವೆನಿದ | ನಯದವನೇ ನೋಯಿ೦ಕೆಂದಳು ಸರೆ ಜಮುಖಿ | ೩