ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫? ದೆ ಥ ಕರ್ಣಾಟಕ ಕಾವ್ಯಕಲಾನಿಧಿ. [ ಸಂಧಿ ನುಡಿಯ ಕೇಳುತ ಮನದಿ ಮಿಡುಕುತ | ಪೊಡವಿಪನು ಸತಿಸಹಿತ ಧುನತರ ದಡವಿಯಲಿ ಬರುತಿರೆ ಜಗನ್ನೋಪನದ ಪಕ್ಷಿಗಳು | ಪೊಡವಿಗಿಳಿಯಲು ಕಂಡಪೇಕ್ಷಿಸಿ | ಪಿಡಿವೆನೆಂದುವಣಿಸಿ ನೃಪ ಹ ! ಡ್ಡ ಡವ ಬಿಸಿನಡದನು ಕೊಂಡೊಯು ವು ನವಸ್ಸ ಳಕೆ | ೪ - ಮಗಿನಲಿ ಬೆರಳಿಟ್ಟು ಮಕುಟವ || ತೂಗಿದನು ನಸುನಗುತ ನಿಂದಿರ | ಲಾಗ ಸೂಚಿಸಿದುವು ನಿರಂತರ ರಾಜ್ಯಭೋಗವನು || ಬೆ೦ಗದಿಂದಪಸರಿಸಿಕೊಂಡವ | ಗೀಗ ನಾವಾಳು ತಿಳಿಯೆಂದು ಸ | ರಾಗದಿಂದಲಿ ಮಾಯವಾದುವು ಸಕ್ಷಿಯಗಳ ಗಳು !!

  • ಧರಣಿಪತಿ ಕೇ ಸಿಪಧಸತಿ ಕಲಿ | ಪುರುಷವಾಯವ ಬಲ್ಲನೆ ಮನ } ಮುಗಿ ನಿರ್ವಾಣದಲಿ ನಿಂದಿರಲಾಗ ಸತಿ ಕಂಡು ! ಹರಹರಾಯೆನುತಾಗ ಸೀರೆಯ ಸೆತಗ ಹಿದಿತ್ತಳು ನೃಪಾಲಗೆ | ನಿರನ ನಸುಬಾಗಿದನು ನಾಚಿಕೆಯಾಗಲಿಂತೆಂದ |

ಧರೆಯ ನೃಪರಿಗೆ ಸಿಪದ ಸುರಸತಿ | ಯರಮನೆಯವೊಲಗದ ಸಮುಖವು | ದೊರಕಲಿದು ಕಾರುಣ್ಯವೆಂಬೀಯರಸುತನ ನಮಗೆ | ಹರೆಯದಲ್ಲಿ ಸಮಸ್ಯರಾಜ್ಯದ || ನಿರಿಗೆ ಬಾಹಿರನಾಗಿ ಸತಿಯಳ ! ಸೆಗನುಡುವಂತಾಯೇ ಹರಹರಯೆನುತ ಬಿಸುಸುಯ್ಯ ! ೭ ಧರೆಯ ಸಂಸದದಪ್ಪಭೋಗನ | ಪರಿಹರಿಸಿ ನಿಜಪುತ್ರ ಮಿತ್ರರ | ತೊದು ನಂಬಿದ ಸತಿಯ ಘೋರಾರಣ್ಯ ಮಧ್ಯದಲಿ !