ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, 989


......... --- .

--- * * - .." - * ಯ: ಗಳಿಕೆಯಿಂದಸಧನರಾಗಿ ಕೃತಕೃತ್ಯರೆಂದು ಭಾವಿಸುವ ಇತರ ಉದ್ಯೋಗಸ್ಟರ ಮನೆ ಯು, ಹಾಗು ವತನದಾರರ, ಅದCoತೆ ಸುಖವಸ್ತುಗಳ ಮನೆಯ ಅನ್ನ ವನ್ನು ಮೂರು ಶಷಗಟ್ಟಲೆ ಗೃಹಿಸಿದ ಶ್ರೀ ಸುಧಗಳ ಸಾಧ-ವೃತ್ತಿಯ. *ತಲವಾಗಿಯಷ್ಟೇ ಅಲ್ಲ, ಜಗತ್ತಿಗೆ ಹೆಚ್ಹೆಚ್ ಸ್ಪಷ್ಟವಾಗಿ ತೋರಬೇಕಾದರೆ, ಅವರ ಪರಿಪೂರ್ಣ ಸಿದ್ಧಸಿ ತಿಯ ಕಲ್ಪನೆಯನ್ನು ನಮ್ಮ ಪುಣ್ಯವಂತರಾದ ವಾಚಕರು ಮಾಡಿಯೇನೂಡಬಹುದು. ನಾವು ಪಂ ಸರಿಯಾಗಿ ಮಂದಿಗೋಣ ಎ೦ದು, ಇಲ್ಲವೆ ಮಂದಿಯನ್ನು ವ್ಯಾಸ ಗೊಳಿಸಿ ದುಡ್ಡನ್ನು ಗಳಿಸಿರಬಹುದು , ಅಣ್ಣ ತಮ್ಮಂದಿರನ್ನು ವಂಚಿಸಿ ಶ್ರೀಮಂತರಾ ಗಿರಬಹುದು , ನಾವು ಬಲುಬದ್ದಿ ಶಾಲಿಗಳೆ೦ ೨೦೧, ವಿದ್ಯಾವಂತರಿಂತಲ, ಪ್ರಾದೂ ಣಿ ಕರೆಂತಲ, ಪರೋಪಕಾರಿಗಳೆ೦ಕಿಲ ಜಗತ್ತಿಗೆ ತೋರಿಸಿ, ಈಶ್ವ ರದತ್ತ ವಾದೆ , ಅತಏವ ನಮ್ಮ ಪ್ರಾಚೀನ ಪುಣ್ಯದ ಯೋಗದಿಂದ ಪ್ರಾಪ್ತವಾಗಿದ್ದ ಆ ಸದ್ಗುಣ ಸದ್ಯ ತ್ರಿಗಳ ಉಪಯೋಗವನ್ನು ಮಂದಿಯ ಅನ್ನ ವನ್ನು ಕ೦ಡು ಶ್ರೀಮಂತರಾಗುವಲ್ಲಿ ನಾವುಮೂಡಿ ಬಬಹುದು. ಇಂಥ ಅನೇಕ ಹೇಳ ತೀರದ ಅನ್ಯಾಸಗಳನ್ನು ಮಾಡಿದನಮ್ಮ ದ್ರವ್ಯವನ್ನು ಕಂಡು .ಗಿ, 'ಅದರಿಂದ ಆತಿಥಸೇವೆ, ವೈದಿಕ ವಿದ್ಯಾದಾನ , ಸ್ವ ಪರಕುಟುಂಬವೇಷಣೆ ವೆ ಇಟಲಾದ ಪವಿತ್ರಕರ್ಮಗಳನ್ನು ನೆರವೇರಿಸುತ್ತೆ ತಾವು ಕಂದ ನೀಚಿಯಾಚನಾ ಧನಧಾನ್ಯಗಳೆಳಗಿನ ದೆವೇಷವನ್ನು ಒತ್ತಟ್ಟಿಗೆ ಇಟ್ಟು , ಅಂತ್ಯಕಾಲದಲ್ಲಿ ಆ ದೋಷದ ಪ್ರಾಯಶ್ಚಿತ್ತವೆಂದು ಎಲ್ಲರ ಕಲ್ಯಾಣಕ್ಕಾಗಿ ಹೋ ದರರೋಗವನ್ನು ಆದರದಿಂದ ಬೆ೦ಗಿಸಿ, ಧರ್ಮ ಶಾಲೆಯಲ್ಲಿಳಿದುಕೊಂಡ ಮಾರ್ಗ ಸ್ಥನು ಸಮಯ ಒದಗಿದ ಕುಡಲೆ ಊರಿಗೆ ಹ»ಗುವದಕ್ಕಾಗಿ ಗಂಟು ಕಟ್ಟಿ ಕೊಂಡು ಕುಳಿತು ಕಾಂಡಿದ್ದು, ಕಾಲ ಬಂದ ಕೂಡಲೆ ಧರ್ಮ ಶಾಲೆಯ ಹಂಗು ಇಲ್ಲದ, ತಟ್ಟನೆ ಹೊರಬೀಳುವಂತೆ , ಶ್ರೀ ಶೇ ಪಾಚಲಸದರವಿಸ ಆತ್ಮವು ೬ ತಿಂಗಳು ಬೇನೆಯ ನನುಭವಿಸಿ, ಸಮಯ: ಒದಗಿದಾಗ ಎಲ್ಲರಿಗೆ ಹೇಳಿ ಕೇಳಿ, ಈಶ್ವರ ಧ್ಯಾನಮೂಡುತ್ತ, “ಶರಣರ ಪರೀಕ್ಷೆ ಯನ್ನು ಮರಣದಲ್ಲಿ ಮಾಡಿ ಸು ವಂತೆ ದೇಹವಿಟ್ಟ ಬ್ರಹ್ಮತ್ವವನ್ನು ಹೊಂದಿ ಕ 1 ನಾರಾಂಶ, ಲೋಕದ ಪಾಸವನ್ನು ಅನುಭವಿಸುವದಕ್ಕಾಗಿಯೇ ಶ್ರೀ ಗುರುವು ರೋಗವನ್ನು ಭೋಗಿಸಿ ದೇಹವನ್ನು ಬಿಟ್ಟ ಸು,