fo ಕರ್ಣಾಟಕ ಕಾವ್ಯಕಲಾನಿಧಿ ರಾಧೆಯಂಬರಸಿಯ ಪಾಣಿಪಕ ಬಂದು ವಿಶಾಖೆಯಿಂದನೂರಾಧೆಗೆ ಬಂದ ಬಾಳೇಂದುವಿನಂತೆ ಬಾಳಕಂ ದರಹಸಿತಧವಳದೀಧಿತಿಗಳಂ ಪರದೆ ಪುತ್ರ ವಿ ಶೇಪದಿಂದಕ ತೋಳಗಂಗೊಂಡು ಕೊಂಡಾಡಿ ನಡಪೆ ಕಿವಿವಿಡಿದು ಪುಟ್ಟ ಕಂನಗೆ | ದಿವಾಕರಂ ರಾಧೆಗೀಯ ಮಗನಾದುದಲ್ಲ ? ದವೆ ಕರ್ಣo ಕಾನೀನಂ | ರವಿಜಂ ರಾಧೇಯನಂಎ ಪೆಸರಂ ಪಡೆದು F೭ ಅವಿಹಿತಕುಮತಕಥಾಂವ ! ಪ್ರವೇಶದಿಂ ಕರ್ಣಶಲಮಾರ್ಗಾಗದೆ ಪೌ |
- ವಿಯೊಳ್ ಕರ್ಣಂ ಗಜ ಸಂ | ಭವಿಸಿದನಿಂತಪ್ಪ ಪುಸಿಯ ಪೊಟ್ಟಣವೊಳವೆ
li೯v ತನ್ನಂ ಪಾಂಡುಗೆ ಕಟ್ಟು ಕನ್ನೆ ಯೊಳಗಾದೀಸಾಹಸಂ ಕೂಡಿತಂ | ಬನ್ನಂ ಕೂಡಿದ ಕೊಂತಿ ಕೆಂತುಮನದೊಳಾರಚ್ಚೆಯೋಳುಟ್ಟ ಪ || ತನ್ನಂ ತನನ ತಾಗಿದಾಗಿ ಸುಭಟಂ ಸೌಭಾಗಿನೇಯಂ ದಂ । ದನ್ನಂ ಕೀರ್ತಿನಾರ್ತು ಕರ್ತು ಕೃತಭೂಲೋಕರ್ಣನಂ ಕರ್ಣನಂ | ಧರೆಗಿತ್ತು ದಸ್ತನಾದನೆ | ಸಿರಿವಂತ ಕೀರ್ತಿಗಂಜುವನೆ ಕಲಿ ಪಿರಿದುಂ || ಪೊರೆದಾಳನ ಕಾರ್ಯಕ್ಕೋ ! ಸರಿಸದೆ ಸತ್ತವನೆ ಬಣ್ಣನೆಂಬಂ ಕಣ೯೦ ೧೦೦|| ತೊಡರ್ದರಿಯಂ ಕೇಸರಿಯೊಳ್ || ತೊಡರ್ದಿಭಮೆಂತಂತೆ ಮಾಡುವಂ ಭುಜಬಳ ದಿಂ ಪಡೆದೊಡಮೆಯುಮಂ ಪಂ | ಪಡೆದಂತಿರೆ ಬೇಡಿದವರ್ಗೆ ಕುಡುವಂ ಕರ್ಣ೦ [೧೦೧|| ವ! ಮತ್ತ ಕೂಂತಿಯ ಕನ್ನೆಸಂಸದೀನಾದ ಕನ್ನೆವೇಟದೊಳ್ ತರುಣಿಯ ಮೆಯ್ಯ ಬೆಂಕಯೊಳ ಬಿಟ್ಟಿ ಮೃತಾಂಶುಮರೀಜಿ ಸುಟ್ಟ ಕ | ಸ್ಪುರದವೊಲಾಗೆ ಸುಟ್ಟಪುದಿದಲ್ಲದೆ.ಡೆಯದೆಲ್ಲಿಯ ತಾಪಮೋ | ಆ