F೧ ನೇಮಿನಾಥ ಪುರಾಣಂ ಸರಿಸದೆ ಪುಷ್ಪಬಾಣನಿಗೆ ನಂಟಿ ಮುರುಂಟದ ಪೂವೆ ಪುಳ್ಳಿಯ | ಗಿರೆ ಮನಮೆಯ್ಕೆ ಬಂದಪುದದಿಂದೊಡೆಯದಂಗಜಾನಳಂ ||೧೦೨| ಕಡುದಂಡೆಲರಲೆಯೆ ಬೆನು | ರೂಡೆ ಬೀಸುವರು ದಳ ದಿನಬಳಗೆ ಬೆಳ್ಳ° ! ಗೆಡೆದೆಳವೆಳ್ಳಂಗಳೊಳಂ || ಕೊಡವಿಡಿವರ್ ಸಖಿಯರಂಗತಾಪಮದೆಂತೋ ||೧೦೩|| ವ|| ಆದನದಭಿಮುಖಪ್ರಜಿತಪ್ರಜಾಪತ್ಯಸಂಬಂಧಬಂಧುರವಪ್ಪ ಬಂಧುಭಾವಮೆಸೆಯೆ ಸಿಂಧು ಸರಿಯಂ ವಿಭೂತಿಯು | ಮಂ ಧರಣಿಧರಂಗೆ ಕೊಟ್ಟ ವೊಲ್ ಪಾಂಡುನೃಪಂ | ಗಂಧಕವೃಷ್ಟಿ ನೃಪಂ ಕೋ? ಟೈಂ ಧರೆ ಮಿಗೆ ಪೊಗರೆ ಕೊ೦ತಿಯ೦ ವಾಯುಮಂ||೧೦| ಅ೪ನೀಜ್ಯಾ ಲೇಖೆಯುಂ ಕಾಮದ ಕೆಸುವಧನುರ್ಲೇಬೆಯುಂ ಪುಷ್ಪಬಾ | ಇವಳಿಯಂ ಬೆತಂತೆ ಪಾಂಡುಕ್ಷಿತಿಪನ ಸತಿಯುಂ ಕೊಂತಿಯುಂ ಮಾತ್ರೆ [ಯುಂ ಕ # ಮಳೆಯಕಾವಾನುರಾಗಂಬಡೆದು ಪಡೆಯೆ ಧರ್ಮಾತ್ಮಹಂ ಭೀಮಸೇನಂ || ಚಳದೊಳ ಅರ್ಜುನಂ ಸಂದ ನಕುಳ ಸಹದೇವರ್ಕಳಂದಾದರೈವರ್ [೧೦೫!! ಕಡುಗಲಿ ಧೃತರಾಷ್ಟ್ರಗಂ | ಕುಡೆ ನರಪತಿ 'ನೃಪತಿ ನೆಲೆ ನೂಕರೆಸಟಿಂ ! ಪಡೆವಂತಿರೆ ಸದ್ದಿನಿ ತಾಂ || ಪಡೆದ೪ ಗಾಂಧಾರಿ ನೂರ್ವರಂನಂದನರಂ |೧೦೬|| ಸುತರೊಳ್ ದುರ್ಯೋಧನನಧಿ ? ಕತೆ ದುಶ್ಯಾಸನನ ದೃಢತೆ ದುರ್ಧಷ್ರನು || ದ್ದ ತದ್ಧತಿ ದುರ್ಮಷ್ರಣನ | ಪ್ರತಿವತೆ ಗಾಂಧಾರಿಗಿತ್ತು ದತಿಸಮೃದನಂ \nba ವ! ಅಂತು ಹರಿವಂತನುಂ ಕುರುವಂಠಮುಂ ನಿಂಧುಯುಗಳಸಂಭ್ ದದಂತೆ ಬಡಿಸಲಾರದಂತು ಕೂಡಿ ಕರ್ವುವಡೆದು ಸುಕೃತಫಲಮಂ ಪಲ -೨ ೧ - © 'ಣ ಅ ಬ
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೦೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.