F9 ಕರ್ಣಾಟಕ ಕಾವ್ಯಕಲಾನಿಧಿ ಕಾಲಮನನುಭವಿಸುತ್ತುಮಿರೆ ಮತ್ತೊಂದು ದಿವಸಂ ಗಂಧಮಾದನವೆಂಬ ದಯಗಿರಿಯೊಳುದಯಿಸಿದ ಸುಸ ತಿವರೆಂಬ ಸೂರಿಸುಧಾಕರರ ಸವಿಾಪ ದೊಳ್ ಸುರವೀರಂ ಚಕೋರಂ ಪುತ್ರಪೌತ್ರಾದಿಗಳ್ಳರಸು ನಿರ್ಮಳಧರ್ಮಾ ಮೃತಮನೀಂಟಿ ನಿಷ್ಣು ರಸಂಸಾರಸರಿತಾಪತ್ರಯಂ ತೂ ಸಂವೇಗ ಮಂ ಸಂವರಿಸಿಯಂಧಕವೃಷ್ಟಿಯೆಂಬರಸು ಎತ್ತಿದನಧಿಕೋತ್ಸವದಿಂ ! ದುತ್ತಮುಸತ್ಯಂಗೆ ರಾಜ್ಯಭರಮಂ ಪೊಲತೆಯಂ || ಪೊರ್ಪಂತಿರೆ ಗಾಂಸಂ | ಮಾಂಸವರುಳ್ಳಡಮಳ ಹರಿಕುಳತಿಳಕಂ |೧ov ವಃ ನರಪತಿವೃಷ್ಟಿಗಂ ಯುವರಾಜ್ಯ ಪದನು ಕೊಟ್ಟು ತಪಂಬಟ್ಟ ನಲ್ಲಿಂಬಚಿಯಂ ಪನ್ನೆ ರಡುವರ್ಷಂ ಪೋಗೆ, ಶತಪತ್ರಿಯನಿಂದುಪ್ರಭೆಯನೀಸೆವಕ್ಕೆ೦ದುಮೆಯ ಸರಕಾಂತ ದ್ಯುತಿಯಿಂಚಂದ್ರೋಪಳಚಾ ಯೆಯಿನೊಲಿಸೆಡಕೋರ್‌ಫುಮಂಚಕ್ರವಾಕಿ ತತಿಯಂ ಪಂಚೇಂದ್ರಿಯಂಗಳ ಪಗಲುಮಿರುಳನೋರಂದದಿಂಪೋಲೆಪೂತ ಪತಿವಯೋಗೈ ಕನಿಷ್ಟಂನೆಲಸಿದನಗದೊಳ್ ಸುಪ್ರತಿಷ್ಟಂವರಿಷ್ಟಂ [೧೦೯ ಅವನಿಗೆ ಗಜ ಗರ್ಜಿಸಿ ! ಜೀಮೂತಂ ಮೋಟಗಿ ಮುತ್ತುವಂತಿರ ಗಿರಿಯಂ | ಭೀಮೋಪಸರ್ಗವಂ ಗಡ ! | ತಾಮಸದಿಂ ಮಾಡಿದಂ ಸುದರ್ಶನದೇವಂ |೧೧o| ಆರಿಪುವಿನುಪದ್ರವಮಂ | ಸೈರಿಸದಾಯತಿಗೆ ಪುಟ್ಟದತ್ತು ತಮಸ್ಸಂ | ಹಾರಕವನ್ನು ತಂ ಮಥಿತಾಂ | ಭೂರಾಶಿಗೆ ಪುಟ್ಟುವಂತೆ ಕೇವಲಬೋಧಂ jn೧೧! ವ| ಆಗಳಾಗಂಧಮಾದನಮೇದಿನೀಧರಕ್ಕೆ ಕೇವಪೂಜ್ಯ ಪೂಜಾಪ ರಮೋತ್ಸವಮಂ ಮಾಡಲ್ಪ ರ್ಪ ದೇವನಿಕಾಯದ ದುಂದುಭಿಧಾನಾಪೂತ ನಾಗಿರೆ ಪುರುಹೂತನ ಪಿರೆಯರಸಿವೆರಸಂಧಕವೃಷ್ಟಿಯುಂ ಬಂದು ಭುವನ ಬಂಧುವೆಂದು ದೇವದುಂದುಭಿ ದೇವಧ್ವನಿ ಪ್ರಭವವಿಭವವೈಡೂಲ್ಯ ರತ್ನಾಕರ
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೦೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.