೯೫ ಒ ನೇಮಿನಾಥ ಪುರಾಣಂ ಅವು ತಾರ್ಮುಟ್ಟಿನೊಳೊರ್ಮೆ ಕಂಡು ಹಿಡಿಯಂ ಕಂಡಂಗಳಂ ಸೂಸೆ ನಂ ಟುವವೊಲ್ ಬೆಟ್ಟಿನೊಳಂದು ಬೆಟ್ಟು ಭವಬದ್ಧ ಕೋಧದಿಂ ಕಾಯು ತಾ| ಗುವುದುಂ ಕಂಠದೊಳಾಂತೆ ತೋರದಲೆಗಳ ಸಂದು ಮೇಷಂಗಳಾ | ದುವು ಗಂಗಾತಟಗೋಕುಲಕ್ಕೆ ಜೆತದಿಂ ಜ್ಞಾನಾಳಗಳ ಗಳ ೧೦೦|| ತಳೆ ದತ್ತು ತ್ರಿಯಂ ತದ್ರೂಪಭಯುಗಳ ವಾಲಂಬಿಸಂಸ್ಕಾಪಟಂ ಪಾ | ಟಳ ನೇತ್ರ ವೃದ್ದ ವಂಶಂ ಕುರುವಿಷಮವಿಷಾಣಮ್ಮಯಂ ಗೃಢಪ | # ೪ತಾದYಶವಂ ದುಂದುಭಿನಿಭನಿನದಂಧರಂ ದೀರ್ಫುನೀ | ತಳನಾಳಾಲೋಲವಾಳಂ ವಿಪುಳ ಪರಿಪರಿಸ್ಥಳವರಾಭೀಳ ಶೀಳ೦೧೦೧|| ಪಣೆ ವರುಡಿ ಸರ್ವಿದೆಡೆಯೊಳ್ ಪೊರೆದಳ್ ಸಂ ವೃಷಂಗಳೊಳ್ || ಪೊರ್ದಿರಿಯ ಪದರುಫುದಿನಾವೃಷಸೃಂಗಯುಗ್ಯವೆ೦ | ದಯರವಾಯು ಸಾರಬಿಸಿನೆತ್ತರೊಳಕ್ಕಿರದರ್ಚಿಸಿರ್ದ ಸೆ ! ರಣೆಮಣಿಯೆಂಬ ಭೈರವನ ಲಿಂಗದ ಸೀಯದ ರಂಬೂಲದ್ಯುತಂ [೧೦೦ ಪ್ರತಿವೃಷಭಶೃ೦ಗ 1 ಶ್ರೀರಾ' | ಕೀತಿಲೇಖಾಲಕ್ಷಿತಂ ತದೀಯಕ್ಷೇತ್ರ | ಕ್ಷಿತಿಯಾಯು ದರ್ಪಬೀಜಾ | ಕೃತವೆನೆ ಬಸವಂಗಳುಕ್ಕದೇನುಬ್ಬಸ [೧೦೩|| ನ | ಆಮದಕಳ ಕರಕೂರಸರಭೇಯಂಗಳೊಂದು ದಿವಸ ಮೊಂದೊಂದು ಕೆಲಸ ಕೇಳು ಕೆಳ ರ್ದು ಕೆಂಗಲ್ಬಸಗಿ ಮದಲಿಸದಂತೆ ಮಲೆತು ತಾಮಿರ್ದ ಮೊದಲ ನರಕಂ ತೆರೆದು ತೋರುವಂತೆ ಭೂತಳಮಂ ಕೋಟಿಗಿಂ ಪರಡುತ್ತುಂ ಮನಂ ವಾಯುಗೆ ಮಿದಿಲ್ಲು ಕೆಯ್ತಿಕ್ಕುವ ಸೊರ್ಕ ಗಳಂತೆ ತಲೆಯಿಕ್ಕಿ ತೆಲಗದ ಮನದ ಕನಿಯಿಂ ಕಾದಿ ಕೊಂದು ಬಿರ್ದು ಕಂದಂಗಳೊಳ್ ನಡುಕೊಡುವರಂ ನಟ್ಟ ಕೋಡುಗಳಿ೦ ಮಿಳಿಯಂ ಕಟ್ಟಿ ಗೋಪಾಲಕ ಕೀತಿ ಸತ್ತು ಸಂವೇದಗಿರಿಯ ಕಾಡೆಲ್ ಕಡಗಂಗ ೪ಾಗಿ ಪುಟ್ಟಿದುವು. ಇಂತು ಅವರವಿವೇಕದಿಂ ಕುಯ ಪೋಲಿಗಳಾದರವುಂ ಪರಸ್ಪರಾ || ಹವರಸಕಾಂಕ್ಷೆಯಿಂ ಕುಯಿಯ ಪೋಲಿಗಳೆತ್ತುಗಳಾದುವೆತ್ತುಗಳ್ || ಪಾ-1, ಗ, ಖರ, 2, ಗ, ಯಂಗದೊಳೊಂದು. ಟ
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೦೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.