೯೩ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ತವದತಿಚಂಚಳ ಪ್ರಕೃತಿಪಾಕದಿನಕ್ಕಟ ಮರ್ಕಟಿಂಗಳು : ದುವು ಪಿರಿದುಂ ಶರೀರಿಗಳ ಪಾಪವಿದೇಂ ಚರಿತಾನುರೂಪವೇ ||೧೦೪|| ಪರಿಗತನಿರ್ಜರಿಣಿ ೪೦ | ಗಿರಿಯ೪ ಕಿಸಿಕಶಿಖರಕಾನನಕಲದೊಳ್ | ಶರನಿಧಿ ಸುತ್ತಿದ ಲಂಕೆಯ || ನುರುವಿದ ಕಪಿಪತಿಯೊಲಿರ್ಪುದಾಕಏಯುಗಳ೦ ||೧೫|| ವ|| ಆವಿಪುಲಫಲಕಕುಸುಮಕಿಸಲಯ 1 ಕುಳc' ಗಳಂ ಕಪಿಕೇಸಂಗ ಳುಮಪ್ಪ ಕೇಶಂಗಳಂ ಶಿಲಾಸಲಿ ನಿಮಿತ್ತ ಮುನ್ನತ 'ಪರಪುರಾಣಪುರುಷ ವ್ಯಾಲೀಕ ತಬಾಲಿಸುಗಿನಂಗಳಂತೆ ಸುಗಿಯದಗಿಯದೆ ಸಂಗಮಂ ಮಾಡಿ ಒಂದಾಗಳ ಸತು ದು ಮ || ತೊ ೦ದಿರ್ದುದು ಸಾಯಲದ ಪಮಂ ಕಳಯಲ್ || ಬಂದುದು ಗಗನದಿನೀಂದ ರ | ವೀಂದುಗಳ ವೋಲಾಗಳಂತೆ ಚಾರಣಯುಗಳ೦ ೧೦೬ || ವ| ಆಸುರಗುರುಗಳ೦ ದೇವಗುರುಗಳ೦ಬ ಚಾರಣರಾವರಣಾಳಿ ಮುಖನಪ್ಪ ಬಲೀಮುಖನಂ ಕಂಡು ಕರುಣಾಜಳ ಮುಮಂ ಕಮಂಡಲಜಲ ಮುಮಂ ಮೊಗದೋಳೆ' ತಳಿಯ ಕುರ್ಕೆಡಿ ಕೊಡಗು ಕಣ್ಣು ತೆರೆದು ತಲೆಯನೆಲಗಿ ಪೊಡೆವಡೆ ಸಿಸೆರಸಿ ತಿಬ್ಬದಿಂ ಮಾತಲ್ಲದಿದಿರ ಮಾತಿನೊಳ್ಳಿ ಧರ್ಮಮಂ ತಿಳಪೆ ಪಂಚನಮಸ್ಕಾರಮಂ ಪೆತೆ ಕೇಳು ಶುಭಸಂಸ್ಕಾರದಿಂ ಸತ್ತಾಸಂಮೇದಗಿರಿತರುಶಿಖರದಿನಾಚರಂ ಸೌಧರ ಕಲ್ಪತರುತಿಖರಕ್ಕೆ ಪಾ ಯು ಚಿತ್ರಾಂಗದನೆಂಬ ದೇವನಾಗಿ ದಿವ್ಯ ಸುಖಫಲರಸಮನಾಸಾದಿಸಿಬಂದೀ ಜಂಬೂದ್ವೀಪದ ಭರತಕ್ಷೇತ್ರದ ಸು ರಮ್ಯವಿಷಯದ ಪೌದನಪುರದರಸಂ ಸುಸ್ಥಿ ತಂಗಂ ಸುಲಕ್ಷಣಾದೇವಿಗಂ ಸುಪ್ರತಿಪ್ಪನೆಂಬೆ೦ ಸುತನಾಗಿ ಭೋ ಗೋಪಭೋಗಂಗಳನುಪಭೋಗಿಸುತ್ತುಮಿರೆ | ಚಿತ್ರಲತಿಕ | ಕೇದಗವೂವಂ ಚಾದಗೆಬಾಯಂ ಬಿಡೆಬಿಡುತಿರೆ ಬಿಡುವನಿ ಕಡುವಿಸಿಲಿಂ | ಸೋದು ಬಿಸುರ್ಪ೦ ಜಾದಿಯ ಕಂಸಂ ಕಡವಿನ ಕೊಡಸಿಗೆಯಲರ್ಗಳ ಸೋವಡಿಂ || ವಾ-], ಗ, ಕೊಳo• 2, ಗ, ಪಠ. 3. ಕ, ಗ, ಪರಸಿಪ್ಪದಿಂ.
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೧೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.