೪] ನೇಮಿನಾಥ ಪುರಾಣಂ f೬ m ತೋದಿದಿರ್ಗೊಳ್ವಾಹಾ ದಕರ ಸೋಗೆಯ ದನಿ ಪೋಳವಡೆ ಪಡುವಣ [ದೆಸೆಯಿಂ | ದೂದೆ ಸಮುಹಮೋದಮೆಲರ್ಬ೦ದುದು ಮೊಳ ಪಸರಿಸಿ ಪೊಸ [ಮಳೆಗಾಲಂ (೧೦೭) ವೆ!! ಅಂದು ಏತಗಿರಿಯೊಳಾಪಟ್ಟಿ ಪೇಜಳ ಧರಧ್ವನಿಗೆ ಮಸಗಿ ಮುಸು ಮುತ್ತಿ ಮೊತ್ತಂಗೊಂಡು ಕಾಡುವ ಕೋಡಗಂಗಳಂ ಕಂಡು ಜೆತಯನುಂ ಸಂಜಾತವಿಸ್ಕಯನುಂ ಜಾತಿಸ್ಟರನುಂ ವೈರಾಗ್ಯಪರನುವಾಗಿ ಪೋಗಿ ಸುಧರ್ಮಾಚಾರ್ಯರ ಚರಣೋಪಾಂತದೊಳ್ ತಪಶ್ಚರಣಮುಮಂ ಕೈಕೊಂಡನಾಸೂರದತ್ತಚರರೆನಾದೆವು. 1ಇ' ಸುದತ್ತ ಚರಶಾಖಾಚರ ನುಮೂಾಚರಾಚರಸ್ಮರೂಪವಪ್ಪ ಸಂಸಾರಕಾಂತಾರದೊ೪ ತಿರಿದು ಬಂದು ಸಿಂಧುತಿರದ ರುಸಿಪಳ್ಳಿಯಳ ಮೃಗಾಯಣನೆಂಬ ಮುನಿಗಂ ವಿಶಾಳೆಯೆಂಬ ಗೊರತಿಗಂ ಗೌತಮನೆಂಬ ಮಗನಾಗಿ ಪುಟ್ಟ ತಪಂಬಟ್ಟು ಬೇಸಗೆಯಾಗೆ ಭಗ್ನ ಮನೋರಥಂ ರತಿಸುಖಾಸವಸೇವೆಗೆ ಪಂಚಬಾಣಪಂ | ಚಾಗ್ನಿ ತಪಕ್ಕೆ ನಿಲ್ಪ ವಿರಹಾತುರನಂತಿರೆ ಪ'ತಾಗಮ | ತಳೆಯಂ ನಿಳಿ೦ಪಸುಖಲಂಪಟನಾಗಿಯೆ ನಿಂದನಂದು ಪಂ | ಚಾಗಿ ತಪಕ್ಕೆ ತಾಪಸಸಮೂಹಮಹೋತ್ತಮನಪ್ಪ ಗೌತಮಂ ||೧೨| ಪಲಗುದ ಪಾಪಮಂ ಕೈ | ಗಟಿದ ತಪೋನಳನೆ ಸುಡುಗುಮೊಟ್ಟದ ಕಿಚ್ಚಿ೦ | ತಂಪನೆ ಪುಳ್ಳಯೊಳಗಣ | ಪುಟು ಬೇಗ ಬೇಗುಮೆಗ್ಗೆ ಬೇಗುವೆ ದುರಿತಂ ||೧೯| ವ|| ಆತನಾತಪಃಫಲದಿಂ ಜೊತಿರ್ಗಣದೊಳಗೆ ಸುದರ್ಶನನೆಂಬ ದೇವನೀತನಾಗಿ ಪೂರ್ವಜನ್ಮಜನಿತವರುಷರೊಷಾವೇಶದಿನೆಮಗೀಯುಪಸ ರ್ಗಮಂ ಮಾಡಿದನೆಂಬುದುಮದೆಲ್ಲ ಮನಾಸುದರ್ಶನದೇವಂ ಕೇಳು ಸದ್ದ ರ್ಶನಮಂ ಕೈಕೊಂಡನಂಧಕವೃಷ್ಟಿಯುಂ ವಿರಕ್ತನಾಗಿ ಸಮುದ್ರವಿಜಯಂಗೆ ಪಟ್ಟಂಗಟ್ಟ ತಪಂಬಟ್ಟು ಮೋಕ್ಷಕ್ಕೆ ಪೋದನಿತ್ತಲ್ ಪಾ-1, ಗ, ಮ. 2. ಗ, ಕು. 13
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೧೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.