ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೦೨ ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ವಂ ತುಲುಗೆ ಪನಸಪಿಪ್ಪಲ | ಸಂತತಿಗಳಳ೦ ವಸಂತರಾಜಂ ಪಡೆದಂ ||೧೩|| ನಿಕರಂ ತಂಕಣ ಗಾಳ ನಾಗರಿಕನಾಗಲ್ ದರ್ಪಕಂ ಪೀಠವು | ರ್ದಕನಾಗಲ್ ಮಧುಮಾಸವೆಲ್ಲು ವಿಟವಾಗಲ್ ಚಂದ್ರಬಿಂಬಂ ವಿದೂ | ಪಕನಾಗಲ್ ಪರಿಹಾಸಕಂ ಕುಮುದಿನೀವೃಂದಕ್ಕೆ ಸೌಭಾಗ್ಯನಾ | ಯಕನಾದಂ ಶರದೃಷ್ಟದಕ್ಷಿಣಗುಣಂ ಕೃಂಗಾರಕಾರಾಗೃಹಂ Ind{೪|| | | ಗದ್ಯ | ಇದು ಮೃದುಪದಬಂಧಬಂಧುರ ಸರಸ್ವತೀ ಸೌಭಾಗ್ಯವ್ಯಂಗ್ಯಭ೦ಗಿನಿದಾನದೀಪವರ್ತಿ ಚತುರ್ಭಾಷಾ ಕವಿಚಕ್ರವರ್ತಿ ನೇ ಮಿ ಚ ೦ ದ ಕೃತಮು೦, ಶ್ರೀಮತ್ಪತಾಪಚಕ್ರವರ್ತಿ ವೀರ ಬಲ್ಲಾಳ ದೇವ ಪ್ರಸಾದಾಸಾದಿತ ಮಹಾಪ್ರಧಾನ ಸಜ್ಜೆವಳ್ಳ ಪ ದ ನಾ ಭ ದೇವ ಕುರಿತಮುಮಪ್ಪ ನೇಮಿನಾಥ ಪುರಾಣದೊಳ್ ವಸುದೇವ ಪ್ರತಾಪವರ್ಣನಂ, ಚ ತು ಥಾ ೯ ಶ್ವಾ ಸ೦.