ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ ܕܩܐ ಪಂಚಮಾಶ್ವಾಸಂ ಶಿಯಂ ಸರಸತಿಯಂ ಜಯ | ಜಾಯೆಯನಾವೀರಲಕ್ಷ್ಮಿಯಂ ಜಸವಣ್ಣಂ | ಜ್ಞಾಯನಗಿಸಿದ ನೀಲಂ | ಸ್ತ್ರೀ ಯರನಾಗಿಸುವುದರಿದೆ ಮನುಜಮನೋಜ೦ of ಅರಸನ'ದಾಜ್ಯ ನಗರದ | ತರುಣಿಯರುಡೆಯುಬೈ ವೋಗದೊರ್ವನೆ ಸುಮನ | ಶೂರನೇಂ ಶೂರನೆ ಚೇತಃ | ಪುರವಂ ನಿರ್ಧಾಮಧ್ಯಮವಗಿರೆ ಸುಟ್ಟಂ ವಚನ' ಎಂಬಿನಾಕುಮಾರಂ ಕಣಕ್ಕಿದ ಟಕ್ಕುಂ ಮನಕಿಕ್ಕಿದ ಮ ರ್ಛಯುಂ ಸುದತಿಯರ್ಗಿಕ್ಕಿದ ಸೆರ್ಕುಮೆನೆ ಬರ್ಪುದಂ ಕಂಡು-ಸಭಾ ಗ್ಯಕಾರ್ತಿಯರ್' ಸೌಭಾಗ್ಯವಂ ಸೇಸಿಕ್ಕಿಯುಂ | ಚಲ್ಲ ಕಾರ್ತಿಯರ್ ಚೆ ಆದಿಂ ನಿವಾಳಿಸಿ ನಾಣ೦ಬು'ದೀಡಾಡಿಯುಂ | ಸೋಲಕಾರ್ತಿಯರ್?ಕ ಹೊಲಮಂ ಕಾಣ್ಗೊಟ್ಟು ಮನಮುಂ ಎಚು ಗುಡೆಯುಂ! ರಾಗರಸದೆ ಳ್ಳುಖಗುತ್ತಂತಸೆಯತೆ-ಸ್ಪಂಬಿಡಿವಂತ ತಾಪದಿಂ ಮೃಣಾಳನಾಳದ ಪೊರಳ ಯಂ ಪೊರಟ್ಟು ತರ್ಕಯಿನಿಯುಂ | ತೀಮಕಾರ್ತಿತರ್ಾಯಿದ ಕೂ ನಿನಂತೆ ಬಾಯಂ ಬಿಡೆಯಂ | ಕಟ್ಟೇಮಕಾರ್ತಿಯರ್ಕಟ್ಟವನಮನಸು ವಂತೆ ಕಾಮಪಿಶಾಚದಿಂ ಪುಗದೆಡೆಯಂ ಪುಗೆಯುಂ ಪೊಸಪೇಟಕಾರ್ತಿಯ ತಮ್ಮ ಕನ್ನೆ ವೇಟಮವನೊಳಗದೆ ಕೆಟ್ಟೆವೆಂದು ಕಟ್ಟಗೆಡೆಯೆಯುಂjಚೇಟಿ ಗನಿತು ಬೇಟವಾದೊಡಂ ಮನವಾವೆಡೆಗಮೆಯ ದೆಂದಲವರಿಸುವ ಕಡುವೇ ಟಗಾರ್ತಿಯ ಕಾತರಿಕೆಯಂ ಕಳೆಯಲ್ಪಡೆದೆನಮ್ಮ ಮಕ್ಕಳ ಮಕ್ಕಳಾ ವಗ ಮಿಬೇಟಮೆ ಸಲ್ಲುಮೆಂದು ಪಟ್ಟಮಂ ಪೊಕ್ಕು ಆಗೊಕ್ಕು ಪಡೆಗೆ ಹಾರಂ ಪೊಸವೇಟಮಂ ಪೊಯ್ದು ತೋಚಲುಂ | ಮುತ್ತಿನ ಗಂಡರ್ನೊತೆಯ ೪ರಂದು ಮನದೊಳಗೆ ಬುನೀರ್ಗುಡಿದ ಬಗ್ಗೆ ಯಾರಿಭವಮಿಂತ ಪೋದು ದು ಮುಲುಭವದೊಳಾದೆಡವಿ ತಾಳೆ ಬೇಟಮಕ್ಕೆಂದು ಪಠಿಸಿ ಪರಿಚ್ಛೇ ದಿನಿ ಕಾವಾಗ್ನಿಯಿಂ ಪೊಗೆಯುಂ | ಸತಿಯರ್ ಪತಿವ್ರತಿಕರಂ ನಂಬಿ ಪಾ -1, ಗ, ದೊಂ. 2. ಕ, ಗ, ರ್ಕಳ 3, ಕ, ಯಂ; ಗ, ಯp,