Y ೧೦೪ ಕರ್ಣಾಟಕ ಕಾವ್ಯ ಕಲಾನಿಧಿ [ಆಶ್ವಾಸ ಯಗಲನಿಕ್ಕಿ ತೂಯೆಯುಂ | ಕುಂಟಿನಿಯರ್ ಸೋ ಸವಿಗಂಡು ಬೇಟ ಕ್ಕೆ ಕಂಟಕರಾದೆವೆಂದು ನಿರಾಕರಿಸಿಯಂ : ಪಣವೆಂಡಿರೆಮ್ಮ ದಿವಸದೊಳ್ ತಂ ಪುಟ್ಟದೆ ಪರಿಜುಂ ಪ್ರಯವುಂ ಸುನಿಲುಂ ಬಸನಮುಂ ಬಹುದೋ ಯೋದುದಿನೆಯಂ ಸಿರಿಯೊಡೆಯರ ಸೆಂಡಿರೆಲ್ಲಂ ಪರಿಚಾರಕಿಯರಂ ಕಡಿ ಕೊಂಡುಜಗಾಪಿನಜ್ರಂ ಪಿಡಿದುರುಳಿ ಚೆನ್ನ ಸಂಕಲೆಯಿಂ ಬೆಡಗೈಗಟ್ಟಿ ಪಲ್ಲವಿವಾಳ ಕ್ರೀಡಾ ಕಂತುಕಮಂ ತಂತಿ ಕಾಲ್ಗುಡಿಗೆಯಂ ಕಳೆದ ಡಾಡಿ ಕಣ್ಮರೆ ಮಾಸಿದ ನೀರೆಯಂ ಮುಸುಂಕಿ ತೋಳ ರೊಳಗಣ ತೋರಾಗಿ ಬೀದಿವರಿಯೆಯುಂ | ಜೈನೇಯರ್ಜಿನಸತಿಯೇ ದೈವವೆಂಬ ನಂಬುಗಯ ಸಾಲುದು ಪರಪುರುಷಪರಿತ್ಯಾಗವತಮಂ ಗುರುಗಳಂ ಬೆಡಿ ಕೂಂಡು ಬಿಸುಡಿಕೊಂಡವೆಂದು ಮನಂಧರಿಯೆಯುಂ | ಭಗುಂಟಣಿ ಯರ್ ಗಾಯಿಲೆಯಪ್ಪ ಮಕ್ಕಳನೋ ವರಿಯೊಳಂಕಿ ಪಡಿಗೆತ್ತು ಪೊಡಕ ಟೀಂ ಕಟ್ಟಿ ಮುಸುಂಕಿಟ್ಟು ಕುಳ್ಳಿರೆಯು ಆಕೆಗಳ ಕೊಕ್ಕಿದ ಕುರು ೪೪೦ ತುಂಬಿಯ ಬನಿಂಬೆಯನೊಟ್ಟಿದಂತಾಗೆ, ಕಡಿದಿಕ್ಕಿದ ಬೆರಲ ಕಂಡಿಕೆ ಗಳಿ೦ ಪಸಿಯರಸಿನದ ಕೊಂಬನುಡಿದು ಸುಣ್ಣಂ ತೊಡೆಗೀಡಾಡಿದಂತಾಗೆ, ಕೀಟ ಕ್ಕಿದ ಕೆಂಬಣ್ಣ ೪೦ ದಾಳಿ೦ಬದ ಬಿತ್ತಂ ರಾಸಿಗೆ ಯು೦ತಾಗೆ, ಕಿರುತೆರ ೪೪೦ ಕಚ್ಚು ವ ಮುಖಮುಕರಂಗಳ್ಂದ್ರಮಂಡಲಂ ಪಾವಿನ ಹೆಡೆ ಯುಂ ನುಂ ಕುವಂತಾಗೆಟ್ ಬಯಲೆ ಅತಿಯನೀಸುವ ಬಾಲೆಯರಿಂ ರಾಜ್ಯಮಂ ಸೂಜಿಗೊಂಡುಟ್ಟು ದಂ ಸುಲಿನಂತಾಗೆ, ಸ್ಮರಪರಿತಾಪಕ್ಕೆ ಪಕ್ಕಾಗಿ ಪೊಕ್ಕು ಪೊರ ನರನಾರಿಯರ ನೆರವಿಗಳಿ೦ ಬನಂಗಳೆಲ್ಲಂ ಮದನವ್ಯಾಧನಾಅಡಿ ಗೊಂಡಡವಿಯಂತಾಗ, ಕವಳ ಕೇಸರದ ಕಿಸುವುಡಿಯಂ ಕಚ ನಿರ್ದ ನೀರೆ ೪ ರ್ದ ನೀರ ರುಹನಾಳಂಗಳನೆಟ್ಟಿಕೊಂಡು ಬೆಂಡುನೆಗೆದ ಬೆಡಂಗಿಯರಿಂ ತ ಹುಗಳೆಲ್ಲಂ ನೆತ್ತರುಂ ಕರುಳುಂ ಸುರಿಯೆ ಕನಕಿರಾತಂ ಕೊಂದಿಕ್ಕಿದ ಮಡುಗಳಂತಾಗಿರೆಂ ವಿಂಗೆ ಪಿಂಗಲಾದಂಗನೆಯ ಪೂಟ್ಟು ಕೊಂಡ ಪುಟ ೪೪೪೦ ಜೆ ಜಚೋರನರೆಯುಗಿದುದಗೆಡವಿದಂತಾಗ, ಕಾಪುದು ಪೋಲೊಳುಳ್ಳ ಬೆಲೆವೆಂಡಿರುಂ ಕುಲವೆಂಡಿರು ಮರುಳೊಂಡುದಂ-ಕಂಡು ಸರ್ವರಲ್ಲ ರುಂ'ಗೃಹಿಣಿಗೃಹಮುಚ್ಯತೇ?' ಎಂಬುದು ಗರತಿಯಲ್ಲದೆ ಗೃಹ ಪಾ-1, ಕ. ನೀಗುವ; ಗ, ಯೆನಿಸುವ, 0 ಸುy 0 0. ಬ
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೧೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.