o ಕರ್ಣಾಟಕ ಕಾವ್ಯಕಲಾನಿಧಿ [ಅಶ್ವಾಸ - ತರತರಗೊಂಡು ಬನ್ದ ಡರ್ವ ಕರ್ವೋಗೆ ಕರ್hದ ನೀರೆ ಕರ್ವುವಂ | ತಿರೆ ವಿಚಳಜ್ಞತಾನಳ ಶಿಖಾವಳಿ ವಿದ್ರುಮವಲ್ಲಿ ಪರ್ವುವಂ || ತಿರೆ ತಲೆಯೋಡಿನೊಳಳವ ಪಕ್ಕಳ ನಿಪ್ಪಿನಮುತ್ತು ತೋರುವಂ | ತಿರ ಪರದಾಪರೀತವನಮಂಬುಧಿಯಂತಿರ ಭೀಕರಂ ಕರಂ 1೦೧೩ ಅಲರ್ವರಲೋಕ ಪಲ್ಸರೆಯದಿರ್ದಳಯಿರ್ದಿ ರಾನಿ, ಮಗುಗೆ ! ಗಿಲೆ ಕರಿಕೂಳ್ಳಿ, ಕಂದ೪ರೆ ಕೇಸುರಿ......ಕಾಮುಕರಾಗ್ನಿಯ || )ಲಸವಿಯೋಗಿಯುಂ ಪೊಡರ್ದು ಬೇವ ಶಬಾವಳಿಯದುವಸ್ಟಿಯೋ೪। ಕಲಸಿ ಸಿಡಿಲು ಬಡಿಗಳಿರ್ದ ಪರೇತವನಾಂತರಾಳದೊಳ್ * \oo! ಪೊಗೆವ ಚಿತಾಗ್ನಿ ಪೊತ್ತುವ ಚಿತಾಗ್ನಿ ಪೊದಟ್ಟ ಚಿತಾಗ್ನಿ ಬಾಂಬರಂ | ನೆಗೆವ ಚಿತಾಗ್ನಿ ನಂದುವ ಚಿತಾಗ್ನಿ ಕನ ಚಿಕಾಗ್ನಿ ಗಾಳಿಯಿಂ | ಮಗು ಚಿತಾಗ್ನಿ ಮಗ್ಗುವ ಚಿತಾಗ್ನಿ ಕಳಲ ಆತಾಗ್ನಿಯಲ್ಲಿ ಗ | ಕೈಗೆ ಪುದಿದಿರ್ದುವಮಸಣದೊಳ್ ವಿಳಯಾಗ್ನಿಯ ಬಿಟ್ಟ ಬಿಡುವೊಲ್ | ತಾಪಸಭದ್ರವಾಂಬುಧಿಯನುಣ್ಣುರಿ ಬಾರವೆ ವಡ್ನಿ ಬೇಗಮಿ || ಊಹೆಯ ಬೇಗೆ ಪತಿ ನೆಲನಂ ಸುಡುವಗ್ನಿ ದಿವಾಗ್ನಿ ಕೊಳ್ಳಗಳ | ಪೋಪ ಮರುಳ್ಳಂ ಪಿಡಿದೆ. ಚಾಯ್ಸ ಸಿಡಿಲವಾಗೆ ವಕ್ಷಿಮೇ | ೪ಾಪಕವಾದವೊಲ್ ಪ್ರತಿಭಯಂ ಪ್ರತಿವಾಸರವಾಕಬಾಲಯಂ ||೨೪೪ ಉರಿದುದು ಜೆತಾಗ್ನಿ ನೆಲದಡಿ | ವರೆಗಂ ಬಾಂಬರೆವವರ ಸಂನೆಯು ನವೋಲ್ ! ನರಕಂಬೊಕ್ಕರುಮಂ ಸುರ | ಸರಂಬೊಕ್ಕರುಮನ೪ರಲವಳಿಸುವವೋಲ್ ೨೫| ನಗೆದುರಿಸಿದೆಗೆಯ ತಲೆಯಂ || ಮೊಗವಿರ ಮರುಳಲ್ಲಿ ಮೊಟಗೆ ಪವರ ಭೇತಾ | ಆಗಮಗಿದಾರೆ ರಕ್ಕಸ | ವಗರವಾಡಿದುದು ನೋಡ ಸೂಲದ ಪಂಗಳ |4|| ನಾಲಗೆ ಬಾಯಾಡಿಸಿತುಂ | ಲಾಲಮನುಗುಲುತ್ತ ಕುಷ್ಕತನುಳೇಶಳ೦, ಬ
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೨೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.