ನೇಮಿನಾಥ ಪುರಾಣಂ m ಸೂಲಶಿರನಾರ್ದು ಕುಣಿದಂ | ಸೂಲದ ತಲೆ ಕುಣಿವ ತಂದೆ ಕುಣಪಾಲಯದ೪ |೬| امما [೩೦] ಏಡಿದಡಸಿ ನುಂಗಿ ಪಸಿದದ | ವಡಿಸುವ ಬೇತಾಳನುರಿವ ಸರ್ವೆನಂ ತ | ನ್ಯೂಡಲಸ್ಥಿ ಕಾಷ್ಠದಿಂ ಪಂ | ಮೊಡವೆಂದುದು ಬಸಿಅನೊಆನಿ ಹಾಹಾಯನುತುಂ ovt - ಅಡಗಿಡಿದು ಕೊರಲರೆಗ ಪೂ ! mಡಮಸುವಂ ಕಳಯದಿರ್ಪ ಕಡುಗಳ್ಳರನೇಂ || ಪಿಡಿದುರ್ಚಿಕೊಂಡರೆ ಕ || ಗಿಡೆಯಿಡೆ ನರಕಕ್ಕೆ ನಾರಕರ್ ಪಿತೃವನದೊಳ್ ಅಸುವಿರ್ದoತಿರ ಸೂಲಿಂ | ಬರ್ದಸುವಂ ಪಿಡಿದು ತೆಗೆದ ಕಲಿಗಳುಮಂ ಪ || ಲೈಸೆದು ತಿನ ಸಗುವ ರ | ಕೆಸರುಮನುಗ್ಗ ಡಿಸಿ ತಸ್ಕರಂ ಪಿಡಿದುಯ್ಯರ್ ಅರೆಮುಗಿದಿರ್ದ ಕಣ್ ಮುರಿದ ವಿರಾಸೆ ತುಲುಂಬಿದ ಜಾಜಿ ಪತ್ತೆ ಕ | ತರಿಸಿದ ಗಡ್ಡ ಮಿಟ್ಟ ತಿಲಕಂ ಬಳ ಬೆಂದೊಡೆದೋಲೆ ದೇಸಿಯಂ | ತಿರ ಸುಲಿಪಲ್ ತಳತಳಸಿ ತಂಬುಲಮಂ ಪೊಳಕು ರಾಗವಿ || ರಕೆಗೆ ಕೊಟ್ಟ ಪಂದಲೆಯಗುಂದಲೆಯಾದುದು ಬೀರನನ್ಮನಾ |೩೧| ತೊಡೆದು ಸುಗಂಧಮಂ ನನೆಯ ಜಾದಿಯನೆತ್ತಿ ತುಲುಂಬಿ ಪುಳಂ | ಕುಡಿಯಿಸಿ ಕೂಡೆ ಕಾಸಿ ಬಿಸುಸುಯೊಳ ತನ್ನನೆ ನೋಡಿ ಜೀವನಂ || ಹಿಡಿದಿನಿಸಿರ್ಸ ಶೂಲದವನ ನಡೆಸೋಡಿಯ ವಿಸದಿರ್ದತುಂ | ನಡಿಗೆರೆಯಂ ನಖಾಗ್ರದೊಳೆ ಕಣ್ಣನಿಯಂ ಸಿಡಿಯುತ್ತ ನೀಡಿದಳ' |೩೨; ಕಿವಿಗಿಸಿದಾಗೆ ತಮ್ಮ ಕಳವಂ ಕತೆಮಾಡಿ ಮರುಳ್ಳಿ ಬೆಟ್ಟು ರೂಂ | ಗುವ ರಸಮಗ್ಗಳಂ ಬಸಿಯ ತಂಬುಲಮಂ ಪಿಡಿದಿಕ್ಕಿ ಎಂಡಿ ತೋ | ಅಲುವ ತಿನಳಂದು ಸಾರ್ದುಸಿರನಲಿಸಿ ಸೋನಮಿಂಪು ಸೂಸ ಪ || ಡುವ ಏಶಿತಾಕರಂ ಪಿಡಿದು ಕಾಡುವ ಸಲದ ಬಿರರೊಪ್ಪಿದರ್ |೩೩|
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೨೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.