೧೨೨ ಕರ್ಣಾಟಕ ಕಾವ್ಯ ಕಲಾನಿಧಿ (ಆಶ್ವಾಸ ಪ್ರವಗಪ್ಪ ತುತತದಿಕಿರಕರಗರುತಚ್ 1 ಶಾಖಾಂತರಾಳಂ | ರವಿರುಂಧುಕ್ಷಿತಾಂಗಕ್ಷಿತಿಪತಿತನಯಂಗಾಯ್ರಂ ಶರಣ್ಯಂ (೭೪೦ ಮಳೆಯಜಮಂ ಬಳಸಿದ ಫಣಿ | ಕುಳಮಂ ಕೇಕಿಗಳ ಕಳ ರವಾ ಸೋದುದು ಭ | ತಳನಾಥರನೊಲಗಿಸುವ || ಖಳ ರಂ ಸೋವಂತ ಸುಕವಿಸ್ಕಿ ಕಳಾಪಂ | [೬೫! ಸೋಗೆಯ ಸೊಗಯಿಸ ದನಿಗಂ | ತಾಗುವ ಕೀಚಕದ ರುತಿಗಳೊಡಸೋಲು ಕ ರಂ || ಬಾಗಿ ಕುಲವೆಲೆದು ತಲೆಯಂ | ತೂಗಿದುದರಿಮಿತವರ್ಜಿತಂ ಗುಣಮಲೈ (೩೬ || ಬಯಸಿ ರಸೆಯಹಿಗಳ ಮನ | ವೆಯ ನೆಲದೊಳ ಪೊಕ್ಕು ಬರ್ಹಿಣಾವಳಿಯ ಶಿಖಾ ! ವಯವಮಿವೆ ತೋಟದಪುವೆನೆ ! ಮಯೂರಶಿಖಿನಿಕರಮೆಸೆದುವಾಕಾನದದೊಳ್ ||೭೭) ಆಹಿತಹುದರದಳ | ವ್ರಹತಿಮಿರಹಿತಬುಳುಕ್ಷಿತೋತ್ತಾನಮುಖೇ | ಗಾಹಿಶಿರೋರುಣವಣೆಯಂ | ಹಾಹಾ ಹಣ್ಣೆತ್ತು ವಾಯುದೊಂದು ವಿಹಂಗಂ ೭v ಆಡಗೆಂದೆಲವದ ಪೂವಿಂ | ಗಡಹಡಿಸಿಯೆ ಪಾಯು ಕಾಯ್ದು ಕಾದಿದಿಡಲಂ || ದಡಗಡವಪ್ಪನವಹಕೆಗೆ | ಳುಡವಿನೆಗಂ ಕಣ್ಣಳೊಡೆವಿನ ಕಾಕಂಗಳ | (೬೯|| ಅಡವಿಯ ಖಗನಿಕರಂ ಬs' | ವಿಡಿದುದರೆಯಟ್ಟಿ ಪಿಡಿಯಲಾದ ಕಡುಪಿಂ || ಗುಡುಗುಡುಗುಡೆಂದು ಗಿಡಗಂ ! ಕಡೆದುದು ಗಜ'ಯುಡಿಯ ಪೊದೆದು ತನ್ನಯ ನೆಲe Ivoy S
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೩೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.