೧೨೩ ನೇಮಿನಾಥ ಪುರಾಣಂ ಅರ್ಕಾ೦ಕುಗೆ ಹುಗಲಿಲ್ಲ ದೆ | ಸರ್ಕರಡಿಯ ಕಡುಪಿನಂದದಡವಿಯ ತಮಮಂ || ಮಾರ್ಕೋಂಡು ಸುಳಿವ ಕಾಡೆಳ ! ವೆರ್ಕಿನ ಕಡೆವ ಪೊಡರ್ಗಳನೆ ಜಲಜಲಿಕುಂ [jvn|| ಪೊಲಿವಿಡಿದು ಪೊಕ್ಕು ಪಾವಿನ ಪೆತೆಯಂ ತೋಂತಿಯೆಂದು ರಿತರೆ ತಿರಿದೇಂ || ಸರಟಕತಮೋಡಿ ಪೊಕ್ಕುವು | ಸುರನಹಿಗೆತುದಿರ್ದ ಖದಿರಬದರೋದರಮಂ {v} ಗಿಡು ವಿಡಿಯೆ ತನ್ನ ಬಾಲಂ | ತೊಡರ್ದೊಡೆ ಸರಿತರ್ಸ ಬೇಗೆಗಾಡುವ ಕಮರಂ || ಬಿಡಿಸಿದ ಸೆನೆಂದು ನಿಂದುದು | ಕಡಲೆ ಭಂ ಜನನ ಬಂದಿದೆ ನೀ ಬಂಧನ (v೩ || ಅಡಸಿ ಬರೆ ಶಬರನುಡುಗಿದು ದುಡು ಕಣ್ಣು ಮುಚ್ಚಿ ಪರಿಯನಾಗಡೆ ಗಡ ಕೆ || ರ್ದ ಡಿಗನ ಕಣ್ಳೆ ಪೂವಿನ | ಪುಡಿ ತಾಳಿ ಉತಂ ಕಾನನದೊಳ್ jy೪|| ಅಹಿಯ ವಿಷವ ನೆಗೆದಹಿ || ಗ್ರಹಮಂ ಪೀರ್ದುಚುವವಲ್ಲಭ ಬಾಯಂ | ದಹಿಸಿ ಪಾನಿ ಪಸೇ | ನ ಹನಿಯೆಂಬ ನುಡಿ ಯನಂ ನಡೆಯಿಸಿತೋ |iv೫|| ಮಾವಿನ ತಳದೊಳಗೆ ಮುಗು | ೪ಾವಿನ ಮೊಗವುಳಿಯೆ ಮಿಸುಸ ತೊಡೆ ನಡು ಜಘನಂ | ತೀವಿದವೊಲೆಯೆಂಬಿವು ವಸು | ದೆ~ವನ ಕಣ್ಣೆತ್ತುವತನುರಾಗೋದಯಮಂ v೬|| ಮಗಮಗಿಸಿ ಕವಿವ ಮದಗಂ || ಪುಗಳನೆ ಪೊಗಂತ ಮೋಜಿದು ಮುಸುಕುವ ಮಿದುಂ |
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೩೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.