೧ ೧೩೪ ಕರ್ನಾಟಕ [ಆಶ್ವಾಸ ಅತ್ಯಪರಂ ಸಹಸಕಿರಣಂ ಪೋಣರ್ವಕ್ಕಿಯನಪ್ಪಿದಂತೆ ಪೊ : ನೃತ್ಯಪರಂ ತಳತಳಿಸೆ ಸರ್ವೋಿಯೋ ಪೊಳಪಿಂ ತೊಡಂಕೆ ಕ | mತಿಗೆ ಗೊಂಬಿನೊಳ್ ನಲಿದು ನರ್ತಿಸುವೊಂದೆಳ ಮಿಂಚಿನಂತೆ ಮಿ೦ | ಚುತ್ತಿರೆ ತೋಳ ಬಾಳನೊಲೆಯತ್ತುಮೆ ಶಾಲ್ಮಲಿದಕ್ಕೆ ತೂಗಿದ ೧೧|| ವು! ಅಂತು ಪಾಕ್. ಪೋಗಿ ಕಿದಂತರದೊಳ್ ಕುಮಾರನಂ ಕೌ೦ ಕುಲ: ಆಳವುಂಕಿಕೊಂಡು ಪೋಪ ರಚರನಂ ಕಂಡು ಕೆಡುಮುಳಿದೆಲೆಲೆ ಸತ್ತೆಯನ್ನೆತವೋದನೆಯೆಂದು ಮಧುಮತಕೋಕಿಲಕುಮಾರಿಯಂತೆ ಖಚ ರಕುಮಾರಿ ಗಹ ಗರ್ಜನಂಗೆಮ್ಮು ಬಿಡು ಬಿಡು ಮನಃಪಿಯನನಲ್ಲದೊಡನುತುಕೆ ಕಡ್ಡಮಂ ಜಡಿದೊಡನಾಲಿಯುಂ ಜಲಮುರ್ಕುವಿನಂ ಶತಖಂಡವಪ್ಪಿನಂ || ಸಿಡಿಲೆಳ ಮಿಂಚು ನುಚ್ಚು ನುಲಿಯಪ್ಪನೆಗಂ ಕಡಿಖಂಡಮಪ್ಪಿನಂ || ಪೊಡೆದಳದೊಂದು ನೀಲಸುನಮಂ ಪೊಡೆವಂತಿರೆ ಮತ್ತದಂತಿಯಂ ||೧೦|| ಸೋಗೆಯ ಕೆಲರುತಿಗಳ್ಯದ ನಾಗರವೊಲ್ ಗಜಕುವವಳ ದನಿಗಳ್ ಗಂ | ಪೋಗಲ್' ಪಡೆಯದೆ ಖಚರಿಯೆ | ಮೇಗವನೀತಾಡಿ ಪೋದನರಸರಮಗನಂ | ೧೩ | ವ್ಯ ಈಡಾಡೆ ಬಿಜಿ ಬಾಲಭೋಪಾಲಚಂದ್ರನಂ ಪರ್ಮೊಲೆಯೊ ೪ಾಂತು ಪಿಡಿದು 'ಪುಲಕಮಂ' ಕೀಲಿಸಿಕೊಂಡು ಕುಸುಮಸ್ತ ಬಕನಂ ಕುಂ ಭಸ್ಥಳದೊಳೊಟ್ಟಿಕೊಂಡು ಕಾಮುಕರಿಣಿಯಂತೆ ಪೋಪ ಶಾಲ್ಮಲಿದತ್ತೆಯ ನೋದು ದಿವ್ಯಧಾನಿ ಎಲೆ ಖಚರಿ ಕುಮಾರಕನಂ : ನೆಲಕಿಪಳವಿಂದಮುಯ್ಯದಿರು ಬಂದೀಭೂ | ತಲಮಂ ತೊಟ್ಟು ನಿಮ್ಮಯ : ಕುಲಪತಿಯ ಮನೋರಥಕ್ಕೆ ಸಾರಥಿಯಕ್ಕುಂ ೧3: ವ|| ಎನೆ ನಾಲ್ಕು ದೆಸೆಯಮಂ ನೋಡಿಯಿದು ದೇವತಾವಚನವು ಲಿಂಕ್ಯುಮೆಂದು ವಸುದೇವನಂ ವಿದ್ಯಾಧರಿ ಸರ್ಣಲಘುವಿದೈಯ ಕೆಳ ಪಾ -1, ಪಲಕದಿಂ.
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೪೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.