೬) ೧೩೫ ' ನೇಮಿನಾಥ ಪುರಾಣಂ ಕೊಡದು ಚಂಪಾಪುರದ ಪೊವೊಲ ಪದ್ಮವಿಂಡದ ನಡುವಣ ಪುಳಿನ ತಲದೊಳಿರಿಸಿ ಪೋಗೆ, ಒcಯಮಿನಿಸಾನುಂ ಬೇಗಕ್ಕೆ ನಿಶಾವಸಾನಮಾಗೆ, ಕೊಳರ್ವಕ್ಕಿಗಳ ಕೆಳ ಕೆಳಕ್ಕೆ ಬೆರ್ಚದಂತೆಚ್ಚು ಬೆಕ್ಕಸಂಬಟ್ಟದೇನೆಂದು ನಿರವಿಸಿ, ನೀರಜವನದ ರಮಣೀಯತೆಗೆ ಮನಮೆಳದುವರಿಯೆ, ಮಜ್ಜನಂ ಬೊಕ್ಕು ಜಿನಪತಿಯಂ ಚಿತ್ತ ಚೈತ್ಯಾಲಯದೊಳಳ೦ಕಾರನಂ ಕಾಣಲುತ್ತುಕ ನಾಗಿ, ಮೋಹವೆಂಬ ಮುಖವಸ್ತಮಂ ಕಳೆದು, ಶುದ್ದ ಧ್ಯಾನವೆಂಬ ಸುಧಾ ಸಾರದಿಂ ಪ್ರಪನಂಗೆಯ್ಯು, ಸತ್ಯಸಲಿಲದಿನಾರಾಧಿಸಿ, ಸಹಜಾನಂದಕಂದನದಿನ ೧೯ಕ್ಕೆ, ನಿರೀಕ್ಷತಾಕ್ಷತೆಗಳಿಂದರ್ಚಿಸಿ, ಗೀತಸಿತವಾಕ್ಷುಷ್ಪದಿಂ ಪೂಜಿಸಿ, ಪರ ಮಭಕ್ತಿ ಪರಾನ್ನಮಂ ಮುಂದಿಟ್ಟು, ವಿಮಲಾನಮನದೀಪದಿಂ ನಿವಾಳಿಸಿ, ದಶಧರ್ಮದಶಾಂಗರೂಪಮಂ ಸಮಪಿ ಸಿ ಪುಣ್ಯಫಲನಿಚಯದಿನರ್ಚನೆಗೆ ಯು, ಕೃತಕೃತ್ಯನಾಗಿ ಕx ಅದು ಕೆಯ್ಯತ್ತಿಕೊಂಡು ಕೊಳದ ತಡಿಯೊಳ್ ಕಾಲೊಗದೊಳೆವ ಮಾನಸ ಸರೋವರಮಂ ಪಾಯ್ಸ ಪೊತಿಯಾವು ದೆನೆ: ಕಳಕಳಿಸಿ ನಗುತ್ತು ಮವರಿಯಣ್ಣನಾಗಸದಿನೊಡೆದು ಬಿದ್ದಂತೆ ನುಡಿದ ಪನೆಂದೊಡರಸಂ ನಿಮ್ಮ ಮಾತು ಮತ್ತೆ ಸಿಸದೆಂದು ಹನುಮನ ಮತದಿಂ ದಾಂತ ಸಂಸಾರಮಂ ದಾಂತದ ನಿಪ್ಪಾಲಯಮಂ ಕಣ್ತೆ ವಾಸುಪೂಜ್ಯ ಭಟ್ಟಾರಕರ ನಿರ್ವಾಣಭೂಮಿಯೊಳ್ ವಾಸವಾದೇಶದಿಂ ಘನಪತಿ ಸಮೆದ ಚಿತ್ರ ಚೈತ್ಯಾಲಯಮಂ ಕೆಂಡು, ಬಲಗೊಂಡು ಸರ್ವಜ್ಞ ಬಿಂಬಕಭಿಮುಖ ನಾಗಿ, ಮುಗಿದ ಕೆಯ್ಯಂ ಮಸ್ತಕಕ್ಕಯ್ಯ - --ಸ್ತುತಿಸಂಸ್ಕೃತ ಜಯತೃಮಲತಾವಾಸೆ ವಾಸುಪೂಜೈ ಜಿನೇಶರಃ : ಯದ್ಭುದ್ಧಿ ಕಾಮಿನೀ ಮಧ್ಯೆ ತಿಲೋಕೀ ತ್ರಿವಲೀಯತೇ | ವ|| ಎಂದಭಿಷ್ಟುತಿಗೆಯಲ್ಲಿರ್ದ ಬೋಧಸಿಂಧುಭಟ್ಟಾಕರಂ ವಂದಿಸಿ ಧರ್ಮಮಂ ಕೇಳ್ಳು ವಿದ್ಯಾಧರಲೋಕದಿಂದಿಲ್ಲಿಗೆ ಬಂದ ವೃತಾಂತಮಂ ಕೇಳ್ಳು ಪೊಡಮಟ್ಟು ಬಸದಿಯಿಂ ಪೊkಮಡಲೊಡನೆ ಇದು ವಾಣಿಮಹಂಸೀಸನಮಿದು ಮದನಜಾಲತಾಶಿಂಜಿತಂ ಮ; ಇದು ನೃತ್ಯದ್ದಾರತೀನಪ್ರರರುತಿಯಿದು ಪುಷ್ಪಾಯುಧಾಮೋದ'ಮುದ್ಯ'11 ಪಾ-1, ಕಸಿತ. 2. ದು. 3. ಮಾದ್ಯ. ಣ * ... )
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೪೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.