೧೦ ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ಮೀಂಬುಳುವಿನ ತೇಜದಂತಕುಮದಲ್ಲದೆಯುಂ ಬೇಗೆ ಪರ್ವಿ ಸರ್ವತಂ ಗಳ ತಾಪಮಂ ಕಳವೊಡವ' ®೦ದುನ್ನತಂrಳಪ್ಪ ಜಲಧರಂrಳೆ ಕೆಳಗೆ೦ ಕೀದುವಪ್ಪ ತೊರೆಯುಂ ದಾಸಿಯುಂ ಬಗರಗೆಯುಂ ಕಳಯಲಾಜೆ ಮಹಾನುಭಾವರುಸಸರ್ಗಮಂ ವಿಂಗಿಲವೊಡೆ ಸಾಮರ್ಥ್ಯವಂತರಪ್ಪ ನಿಮ್ಮಡಿಗಳೆ ಪಿಂಗಿಸುವರ ಮಂದರಪ್ಪನ್ನ ವಂದಿಗರಿಂದೇನಪ್ಪುದೆನೆ- ಎಷ್ಟು ಕುಮಾರನಂತಾದೆಡಾನೆ ಸಿಯಸಿಸಿದಪಮೆಂದು ಪೋಗಿ... ಬಗೆಯ ಕವಳಿ ಕಾಗೆ ಪೊಸಜವರಂ ಶಿಟಿ ಕೆ. ವಣಂ ಕರಂ ಡಗೆ ಕಿಸುವೊನ್ನ ಬಟ್ಟಗೊಡೆ' ಜಾಸುರ' ನಾಮದ ಬೊಟ್ಟು ಕೊಪ್ಪಿನೊ ನೆಗೆದ ಕುಶಾಂಕುರಂ ಮಿಸಸ ಮುಂಜಿ ಪಲಾಶದ ದಂಡು ಕುಂಡಳಂ | ಬಗೆವುದೆ ಬಂದನಂದು ಬಲಿಯಲ್ಲಿಗೆ ವಾಮನನಾಗಿ ಕಾಮವಂ |೨೩|| ವ| ಅಮಾಣಿಕದಂತಶ್ಚ ವಾಣಿ ಮಂತ್ರಿಯ ಮುಂದೆ ನಿಂದು ಮಂತ್ರಮಂ ಸೇಕ್ಷತೆಯಂ ಕೊಟ್ಟು:... (ಸಂಸ್ಕೃತ » ಬಲಿನ' ವಿಷ್ಣು ದಯಂ ಕುರ್ಯಾದವಿಲಂಬಂ ಧನಂ ತವ : ಸಮಾತೃಪ್ರತಿ ಯತ್ತಾದಂ ಪದ್ಯಾ ಭಾತಾತಪತ್ನಿ ಪಾ || ವು ಎಂದು ಪಾಕಿಸಿದ ವಟುವಿನ ವಾಕೃಟುತ್ವಕ್ಕೆ ಬ್ರಹ್ಮನ ರ್ಚಸ್ಸಕ್ಕೆ? ಬೆಕ್ಕಸಂಖಟ್ಟು ಬತಿ ಬಲವಂದು ಪೊಡೆವಟ್ಟು ಬೇಡಿಮನೆ ವಾಮನನಮಗೆ ಕುಳ್ಳಿರ್ದನುಷ್ಟಾನಮಂ ಮಾಡಕ್ಕನಿತನೆನ್ನ ಕುಡಿ' ದೊಳ್ ಮಡಿ ನೆಲವನೀವುದೆನೆ ಬಲಿ ಬೆಚ್ಚನೆ ಸುಯೆನಗದೃಷ್ಟಮೆಯ ದಿರ್ಕುo ಕಿದಂ ಬೇಡಿದಿರ್' ಕೊಟ್ಟೆನೆಳೆದುಕೊಳ್ಳಿಮನೆ:- ವಟು ಮರದುದ್ದನಾದನನಿತಲ್ಲಗೆಡಿತಲೆಯುದ್ದೆವಾದನ ಕಟ ಮದಿಲುದ್ದವಾದವನಾವನೊ ಪೆರ್ಮ ರದುದ್ದವಾದನಿಂ !! ತುಟು ಗಿರಿಯುದ್ದವಾದಸಿದು ವಿಸ್ಮಯಮಾನುಗಿಲುವಾದನೋ ವಟಮಟಗಂ ದಿಟಕ್ಕೆನ ಕರಂ ಬಳೆದ ಮನದಂತೆ ವಾಮನಂ : ೨೪|| ವ್ಯ: ಅಂತುಮಲ್ಲಿಗೆ- ಮರನಂ ಮುಟ್ಟಿದನಿಲ್ಲ ಮೇಘಫುಟೆಯೊಳ್ ಕಾಕ್ಕೋದಲ್ಲಿ ಭೂ) ಧರಮಂ ದಾಂಟಿದನಿಲ್ಲ ಬಾಂದೊರೆಯೊಳಿಟ್ಟ ಕಾಲನಿಲ್ಲಿ ಭಾ ಸಾ..-1. ಭಾರಸಭಾಳದ ಎಂದಿದ್ದರೂ ಇರಬಹುದು 2. ಬೆಟ್ಟಿ ನೋಳ್. 3, ಕಿಡಿ.
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೫೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.