೧೪n </ ܩ - ನೇಮಿನಾಥ ಪುರಾಣಂ ಸ್ಮರನ ಮಾಯದ ಮಾಣಿ ಸೇರ್ರೋಡದನೇ ಇಲ್ಲೆಂಬಿನಂ ನೀಡಿದಂ | ತರದಿಂ ಪಾದಮನುರ್ವಿ ಕೊರ್ವಿ ಬಲಿಯಂ ಗೆಲ್ಫಾಮನಂ ವಾಮನಂ||೨೫|| ಅದೆ ಪೊಸಪೊನ್ನಸತ್ತಿಗೆಯದಲ್ಲದು ರತ್ನಹಟಕ್ಕಿರಿಟವ || ಅದು ವರವಜ್ರಕುಂಡಳನದಲ್ಲಿ ದು ಕೌಸ್ತುಭರತ್ನಮಂತದ || ಅದು ಕಂಚಕಮಲ್ಲ ದದು ನಾಭಿಸರೋಜಮನಲ್ ದಿನೇಶಬಿಂ ಬದ ನೆಲೆ ತಗ್ಗಿ ತಪ್ಪಿನಮನುಕಮದಿಂ ಬಳೆದಂ ತ್ರಿವಿಕ್ರಮಂ || ೨೬ || - ಇದು ಲೀಲಾಧ್ಯತಭೂಕರೇಣುಕ ರಮಿತ್ಸಕೇತುವೆ | ಅದು ಸೂರ್ಯಾಂಬುಜನಾಳ ಮತ್ತು ಶಶಿಕಾದೀಪಿಕಾಸ್ತಂಭನ | ಅದು ತಾತಾಕುಸುಮಾವಳಿ ವಿಟಮ ಭಾವಸೀಕೇಷನ ಅದೆನಲ್ ತಾಂ ಬಳೆ ದತ್ತನುಮದಿನಾಮದಂ ಪಯೋಜಾಕ್ಷ ನಾ [೨೭|| ತರುವಿಂತ ನೀ೦ ಘನಪಟಲದಿನತ್ತ ಮಿಕ್ಕಂ ಹಿಮೋರ್ವೀ ಧರದಿಂದತ್ತತ್ತ ಪೋದಂ ರವಿಯ ರಥದಿನತ್ತ ಮೆಯ್ಕೆರ್ಚೆದಂ ಸು ! ಟ್ಟುರೆಯಿಂದತ್ತತ್ತ ಮತ್ತಂ ನಿಮಿರದಿರನಿದೇನೆಂದು ಜಾತಾದ್ಭುತಂ ನೋ ! ೬ರ ಕಣ್ಣುಂ ಚೇತನುಂ ಕಡೆ ಕಡುಹವದಿಂ ವಿಷ್ಣು ವರ್ಧಿಷ್ಟವಾದಂ|| ವ|| ಅಂತುಮಲ್ಲದೆ ಬಲಗೊಂಡತ್ತಮರಾದಿಗೆಡೆಯೊಳಾಜ್ಯೋತಿರ್ಗಣ ಬಂದಿರುಳ್ | ತಲೆದೊಆಳಾಂಗಳೊ೦ದು ದೆಸೆಯೊಳ್ ಕೆಯ್ಸರ್ಪಿನಂ ತಪ್ತಕಂ | ದಳಿತಂ ಸಂದಣಿಗೊಂಡದೊಂದು ದೆಸೆಯೋ ಸೂರ್ಯಾತಪಂ ವಿಕ್ರಿಯಾ | ಬಳದಿಂ ತಾಲ ಬಳೆಯ ಭಂಜಿತಮಹಾಮಂತಿಕ್ರಮಂ ತಿಕ್ಕಮಂ || ರವಿಯ ದೆಸೆವಾಯು ಪಾಯ್ಜಳಿವಿನಂ ತೇರಂ ನಯಂ ಬೆರ್ಜೆ ರ್ಚುವಿನ ಚಂದ್ರನ ಬೆಳ್ಳಗಂ ಬೆದ 'ದಾಸೀಯರಂ ಪೇx> ಪಾ | ಬವಿನಂ ತಾಂ ಪೊಲಗೆಟ್ಟು ಬೇಚರಚಲಂ ದಿಕ್ಕಾಲಕರ್ ಭೋಂಕನಂ | ಜುವಿನಂ ವಿಷ್ಣುಕುಮಾರನೆ೦ ಬಳೆದನೋ ಬ್ರಹ್ಮಾಂಡಮಂ ತಾನಂ || ಈವಟುವಿಂಗೆ ಮಿಂಚುವ ಮಿಂಚಿನ ವಾರಿದಲೇಜಿ ಮಂಜಿಯುಂ | ಕೇವಣವಾಯ್ತು ಮುಟ್ಟಿ ರವಿಗರ್ಥ್ಯವನೀವ ಪೊಡರ್ಪು [ಮಾಯ ಮಾ |
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೫೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.