ನಿ! ಲ ಲ ಣ . ೧೮೧ ಕಗೆ ೯ಟಿಕೆ ಕಾಕಲಾ. [ಆಶ್ವಾಸ ದೆಂಬಂತೆ ಬಾಯಂ ಕೆದು ಕಳ್ಳರೆರ್ದೆ ತಿಳಪಿನಮೊಳ ಪೆಟ್ಟು ಪೊಟ್ಟೆಯಂ ಕರ್ಜೆ ಸತಿಯೆ ಬಾಯೊಳೆಲ್ಲಿ ಕರುಳಿ ಕಪ್ಪೆಯ ನೇ೦ ಕರ್ಚೆ ಪರಿವ ಕುದುರೆಯಂತೆ ಬೀದಿವರಿದು ಮಾಮಸಕಂ ಮಸಗಿ ತು<ಸಳ್ಳಿ ಯೆಲ್ಲ ಮನೊಕ್ಕಲಿಕ್ಕಿಕೊಲ್ಪ ಕೆಜಿಯ ಕೋಳಾಹಳ ಕಂತೆ ಕುಣವಂಗೆ ಜಯಪ್ಪನಾದಂತೆ ಗೋವಳ ರ್ಗಾವಳಿಗೊಂಡು ಗೋವಳಗೋಲನೆತ್ತಿ ಕೊಡಿ ಡೋದಕ ಧೀರನದಿರದೆ ಬರ್ಪುದಬ್ಬೆಯ ಬೇಟ್ಟದವರೆಯಲಿಟ್ಟಂಬಂತೆನ್ನ ಬೇಜಾ ತುಮಿಾತನೆಂದು ಕತ್ತಿ ಮೇಲಾಯಿಡನೆ:- ಹರಿ ಹರ್ಯಕ್ಷನ ಬಾಯಂ | ತಿರೆ ಕತ್ತಿಯ ತೆಕ್ ಆದ ಬಾಯನೊರಹಾಯೆನಗೆ || ದೆರಡುಂ ಕೆಯ್ಯಂ ಪಿಡಿದಾ || ಸುರವಾಗಿರೆ ಸೀಟ್ಟು ಬಿಸುಟನೆರಡುಂ ದೆಸೆಗಂ |೯|| ವ|| ಆಗಳ್ ಕೃಷ್ಣನ ಕೆಯ್ಯಕೊಂದುದಿರ್ದದಲ್ಲಿ ಆಕೆಯ ನೆ ಗತಿಯಂ ಕಯೊಳು ಕವಡಿಕೆಯಂ ಬಿತ್ತಿದಂತೆಸೆಯೆ ಮುರಾರಿಯ ವೀರವೃತಿ ದೆಸೆಗೆ ಬೆಸೆಯೆ ಮಗಿನ ಮೇಲೆ ಕೆಯ್ಯನಿಟ್ಟು ಜನಮೆಲ್ಲಂ ಟೋಂಬಡೆ ತಾಯುಂ ತಂದೆಯುಂ ಸಂತೋಪಂಬಡೆ ;-. ನಿಯತಾಹಂಕ್ಷತಿಪೂತನಾಪತಿಭಯಂ ಲೋಕಾಕಾಂತಕಂ | ಅಯಶಂಕಾಶಕಟಪಕಾರಿ ಭರತಾಚಕಿವಜೀವಾಪಹಂ || ಭಯಿಭಾರ್ಜುನಭಂಹನಂ ನುತಯಶೋದಾಂಪಿ ಯಾದವಂ || ಜಯಮಂ ತಾದುದಾತ್ಮಸನ್ನಿಭಗು೬೦ ಶ್ರೀಗಂಧಗೊಪಾಳಕ * ೯೩|| -ಗದ್ಯಇದು ಮೃದುಪದಬಂಧಬಂಧುರ ಸರಸ್ವತೀಸೌಭಾಗ್ಯ ವ್ಯಂಗ್ಯ ಭಂಗಿನಿದಾನದೀಪವರ್ತಿ ಚತುರ್ಭಾಷಾಕವಿಚಕ್ರವರ್ತಿ ನೆ - ಮಿ ಚ > ದ ಕೃತಮಂ ಶ್ರೀಮತ್ಪತಾಪಚಕ್ರವರ್ತಿ ವೀರ ಬಲ್ಲಾ ಳ - ವ ಪ್ರಸಾದಾ ಸಾದಿತ ಮಹಾಪ್ರಧಾನಪದವೀವಿರಾಜಿತ ಸೆಜ್ಜೆವಳ್ಳ ಪ ದ ನಾ ಭ ದೆ ವ ಕಾರಿತಮುಮಪ್ಪ ನೇ ಮಿ ನಾ ಥ ಪ ರ ಣ ದೊ ಳ್ ಹರಿ ಬಾ ಲ ಕ್ರಿ ಡಾ ವ ಣ ೯ ನೆ೦ * ಸಪ್ತಮಾಶಾಸಂ ಸಮಾಪ್ತಂ • ಈ ಪ), ಛ: -1, ಕ೦ಪೆಕಣಿವಂಗೆ.
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೯೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.