ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಸ್ಮಮಾಾಸಂ ಬ ಶ್ರೀಯಂ ಪಡೆದಂ ವಿಬುಧ | ರ್ಗೀಯಲ್ಪಡೆದು ಪ್ರತಾಪಮಂ ಧಾರಿಣಿಯಂ || ಕಾಯಲ್ಪಡೆದು ಪ್ರತಿಭೆಯ | ನಾಯಮನಯಲ್ ಯರ್ಥಿಮೂರ್ತಿ ಮುಕುಂದ || ೧|| ವು ಆಗಂಡಗೋಪಾಳನ ಗೋಕುಳಕ್ಕೆ ಪುಲ್ಲಂ ನೀರುಮಂ ಸಲಿಗೆ ಬೆರ್ಜೆ ಬೆಸಕೆಯ್ಯಲೆಂದು - ನೀರು ನೀರಂಧ ಮೇಫಾಂ ಸುರಿಯೆ ಮೊರೆಯೆ ಭೀಮಾರುತಂ | (ಮಾರುತ 'ಕೋ ! ೪ಾ ರಂಗಾರಂಬೊಲಾಯ್ಕೆಂದಗಿಯ ಪಥಿಕರುತ್ತಾ ತಕಂ ಚಾತಕಂ ಕಾ ! ಸಾರಾಸಾರಾರ್ಥಿಗೋಲಂಗುಡಿಯೆ ನಲಿವೆನೆಜಂಬುವಂ ಜಂಬುವಂ ಸೋ ಕೀರಂ ಕೀರಂ ಕರ್ದು೦ಕುತ್ತಿರೆ ಕೆರಳಿಸಿದತ್ತೋವಿ ಕಾರು ವಿಕಾರಂ |||| ಎಳಮಿಂಚಂ ತಳೆಯಿಕ್ಕಿ ಚಾದಗೆಗಳಂ ಬಿಟ್ಟೋಡಿ ಬಚ್ಚಲಿ | ಟ್ಟ೪ನೀಳಾಂಬುದದಿ ಬಬಲ್ಲ ಗಗನತಿ ಅಧೇನುವಂ: ಕೋಮಳಾ || ಮಳದೀರ್ಘಾಮೃತಧಾರೆಗಳ್ಳುರಿಯ ಭೂರ್ಭೋರೆಂಬಿನಂ ಶಕ್ತಚಾ | ಪಳತಾದಾಮಕದಿಂದೆ ಕಟ್ಟಿ ಕಳೆದಂ ಕಾರೆಂಬ ಗೋಪಾಳಕಂ ||೩|| ವ! ಅಂತುಮಲ್ಲದೆ. ಕಳಕೆಕಾರುತಿ ಪೋಲೆ ವೇಣುರುತಿಯಂ ಬೀಸುತ್ತೆ ಮಿಂಚೆಂಬ ಗೋ! ವಳಿಗೋಲಂ ಪೊಡೆಸೆಂಡುವೊಯ್ಯು ಸಿಡಿಲ ಗೀರ್ವಾರ್ಬಾಾಸನ || ಚಳದಿಂ ಕತ್ತರಿವೀಲಿಯೊಂದು ಪಣೆಕಟ್ಟು ಕಟ್ಟಿಕೊಂಡವ್ರಕಂ | ಬಳ ಮಂ ಗೋವನವುಂಕಿ ಬಂದೊದ•'ದಂ ಕಾರೆಂಬ ಗೋಪಾಳ ಕಂ ||೪|| - ೧ ೭ - - - - - - - - ... ..... - ಪಾ. ಭೇ-1, ತೊಲ್ದಾರಂ, ಕೊಲ್ಲಾ ರಂ. 2, ಧೇನುವಿಂ.