ಈ ಪುಟವನ್ನು ಪರಿಶೀಲಿಸಲಾಗಿಲ್ಲ.

mo ೨ ನೇಮಿನಾಥ ಪುರಾಣಂ ಹರಿವಂಶೋದಿತವಿಕ ನಂ ವಿವಿಧವಿದ್ಯಾತೀರ್ಥಹಂಸಂ ಸುಧಾ | ಕರಶೀಲಂ ವಸುದೇವಕೇನಿಳಯಂ ನಾನಾನಘಾಯಭಾ | ಸುರಭಾಗೋದಯಪದ್ಮನಾಭನಿಭರಾವಾಕಾರಮಂತ್ರ 'ನಿಜಾ | ಚರಿತ್ರೆಚಾ ಲಿತ ನೇಮಿನಾಥಚರಿತಂ ಸೌಜನ್ಯಜನ್ಯ ವ್ರತಂ ||೧೦|| || ಗದ್ಯ || ಇದು ಮೃದುಪದಬ೦ಧುರ ಸರಸ್ವತೀ ಸೌಭಾಗ್ಯವ್ಯಂಗ್ಯಭಂಗಿನಿಧಾನ ದೀಪವರ್ತಿ ಚತುರ್ಭಾಷಾ ಕವಿಚಕ್ರವರ್ತಿ ನೇ ಮಿ ಚಂ ದ ಕೃತಮು೦, ಶ್ರೀಮತ್ಪತಾಪಚಕ್ರವರ್ತಿ ವೀರ ಬಲ್ಲಾಳ ದೇವ ಪ್ರಸಾದಾಸಾದಿತ ಮಹಾಪ್ರಧಾನ ಸಜ್ಜೆವಳ್ಳ ಪ ದ ನಾ ಭ ದೇವ ಕಾರಿತಮಪ್ಪ ನೇಮಿನಾಥ ಪುರಾಣದೊಳ್ ಪ್ರ ಥ ವಾ ಶ್ಯಾ ಸ೦

      • ಎರಡನೆಯ ಆಕಾಸು

jo! - ಶ್ರೀ ರಮಣೀಯ'ನತಿಗಂ | ಫೋರಂ ಭುವನೈಕೆದಾನಿ ಧಿರೋದಾತ್ತಂ | ಸಾರಸ್ಕೃತಪುರಂ ಕೃಂ | ಗಾರಾಮೃತಸೇತು ಸುಕವಿಕಂಠಾಭರಣಂ ವಿನಯನಿಧಿ ಭಾಗ್ಯವಂತಂ ! | ಜೈನಶಾಸನದೀಪಕಂ ಪತಾಪಿ ಸುವಿಜ್ಞಾ | ತನಯನುದಾತ್ತ ತಡೆಯದೆ || ನಿನಗಾದಪನೆಂದು ಬೆಸಸಿದರ್ವನಜಮುಖಿ ಕರತಳದಮುನಿವಂ | ತಿರ ಮುನಿಸಂ ಚಿಕ್ಕ ಲಕ್ಷಣಾಂಗದ ಕಲೆ ಸು || ಸ್ಪರಭೌಮವ್ಯಂಜನನಂ || ತರಿಕ್ಷ ಮೆಂಬೀನಿಮಿತ ಮೆಂಟುಮನ'ವರ್‌ ಪಾ-1, ಗ, ನಿಜೋಚ್ಚರಿತೋಚ್ಚಾರಿತ. 2, ಕ, ರತಿ, ||| |೩||