ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ೪ - ೨ J -೨ 1:3|| ಟ ಕರ್ಣಾಟಕ ಕಾವ್ಯಕಲಾನಿಧಿ ವ|| ಮತ್ತದರ್ಕೊಂದು ಕೊನಮಂ ಪೇರ್ :-ನಿನ್ನ ಮೊಲೆಗೆ ದೊಳ್' ಚಿನ್ನದಗಲದ ಪೊನ್ನ ಬಣ್ಣದ ವುತಿ ಮತ್ತೆ ನಿಸದೆ ನುಡಿದುದು ಗಡ ತೋಂದು ನೋಡುವಾಗ ಉತ್ತುಂಗಕುಚಾದ್ರಿಯ ಪೊ | ಮೃತಿಯ ಮೊಳೆ ಮೊಳೆತ ಜರಗಿನಂತಿರೆ ಕಾಣ | ಆತ ಸತಿಗಾಯು ಸುತನಂ | ಸೆತ, ದು ಸಂತಸೆಂ ತತ'ಕ್ಷೀಣಗೊಳ್ಳಿ ಪಡೆಯಲರಿಯೆನಿಸುವಜನಂ | ಪಡೆದ ಜಿನನೆಂಬ ಭವ್ಯಚಿಂತಾಮಣಿಯ೦ || ಪಡೆದಂ ಮಗನೇನಹನಂ | ಪಡೆಯದುದಿನ್ನೊಂದು ಮುಂದೆ ನಮಗೆ ಮೃಗಾಕ್ಷಿ Kib{ ವ| ನೆಲನಂ ಪೊಯ್ದು ಕೆಯತಪ್ಪುಗುಮಾಚಾರೈರ ವಚನಂ ತಪ್ಪದು ಧರ್ಮಪರೆಯಾಗಿರೆಂದರಸನಪ್ಪಾ ಕನನೆತ್ತಿಕೊಂಡಿತ್ತ ಮಹೇಂದ್ರನಂ ಮಾಡಲಾದ ಮಹಾಮಹಿಮೆಯಂ ಮಾಡುತ್ತುವಿರ್ದನತ್ತಲೇ ಗುಡಿಯಿಂ ತೋರಣದಿಂ ಕ | « ಡಿಯಿಂ ಕಳಕದಿನನೇಕಚಾಮರಿದಿಂ ಬೆ || ಞ ಡೆಯಿಂ ಮಡಿಯಿಂ ಮುತ್ತಿನ | ಕಡೆಯಿಂದರ್ಚಿಸಿದಳ ರಸ ಚಂದ್ರಪ್ರಭನಂ |೬ || ಮಳೆಯಜದಿಂ ಮಲ್ಲಿಗೆಯಿಂ } ದೆಳಮುತ್ತಿಂ ಮಗನುಗಿಪ್ಪ ಕಪ್ಪುರದಿಂದು || ತೋಳಲೋಚನೆಯರ್ಚಿಸಿದ೪ | ತೊಳತೊಳ ತೋಳಗುತು ಮಿರ್ಸ ತಂದ ಪ್ರಧನಂ 12 || ಕಳ ಹಂಸಯ ಕರ್ಪೂರ : ಮಳಯರುಹದ ಬೆಳ್ಳನಿಚಿಪ ಜಿನರಾಜನ ಮೇ | ಯ್ಕೆಳಗಿನ ಸುರಭಿಯ ಪಾಲಿ೦ | ಪುಳಕಿತನು ಪುತ್ರಕಾಮ್ಯದಿಂದಂ ಮಿಂದು | Ev! ಪಾ-1, ಕ, ಮಗನೆನಗಹನಂಪಡೆದುದಿನ್ನೊ೦ದು;...ದಿಂಪೊಂದು, - - - -