೨೩ ಓ ೧ - ಟ ಜ ಇs. ಕರ್ಣಾಟಕ ಕಾವ್ಯ ಕಲಾನಿಧಿ ರ್ಜಿಸಿ: ಕಾಮನ ಪಡಿಯುತಿವೋ || ಲೆಸೆದಳ್ ಪೊಸದೇಸಕಾರ್ತಿ ಪೊಸಕಿ: ಸಳದೊಳ್ ವ|| ಅಂತು ರಜಸ್ವಲೆಯಾಗಿ ಚತುರ್ಥದಿನದೊಳ್ ಬಿಸಿಲಂ ಕಳೆದು ಬೆಳ ದಿಂಗಳಂ ತುಡುಕುವ ಗಗನಲಕ್ಷ್ಮಿಯಂತೆ ಕೆಂಪಿನ ಸಸದನಮಂ ಕಳೆದು ತಲೆನೀರ್ವಿಂದು ಬೆಳಸದನಂಗೆಯ್ಯು - ನನೆಗಣ್ಯಂ ಸ್ಮರಂ ಪಡೆದ 'ಪೊನ್ನಳದಂತೆವೊಲಿರ್ದುದ ಮಿ೦ || ಚಿನ ಸುಲಿಪಳಚ್ಚಬಿಳದೆಂಬಿನಮಟ್ಟ ದುಕೂಲಮಚ ಗಂ || ಏನ ಸಿರಿಕಂಡದಂಪು ತೊಳ ಪಡ್ಡ ಬೆಳ೦ತಿಗೆಯೋಲೆಯಚ ಮು || ತಿನ ತೋಡವಚ್ಚ ಮಲ್ಲಿಗೆಯ ಸೋರ್ಮಡಿ ಸೋಮಸಮಾನವಕಯಾ || ಸುದತಿಯ ದಿವ್ಯಗಂಧಕನುಚಂಗನಶಾಖೆಯೊಳಂಗಜಾಹಿಯೆ | ಕ್ಕಿದ ಹೆರೆಯಂತಿರುಟ್ಟ ದುಗುಲಂ ಕುಚಕಯುಗಂಗಳಡ್ನಗೆ || ರ್ಚಿದ ಬಿಸದಂತೆ ಹಾರಲತೆ ಕಣ್ಣ ಕ ಗಂ ಸುಲಿಸಲ್ಲ ಪಣ' | ಪ್ಪಿದುದು ಸುಧಾಂಶುಬಿಂಬ' ಮೆಳ ಮುತ್ತನೆ ಮುಕ್ಕುಳಿಸಿರ್ದುದೆಂಬಿನಂnai ವಿಗೆ ವಿರಹಿಕರಿಗಳ೦ ಪೊ | ಯುಗಿದಂಗಜನಸಿ'ಯೊಳಡರೆಪದ ಪೊಸಮು | ತುಗಳೆನೆ ಸೋರ್ಮುಡಿಯೊಳ್ ಮ | ಿಗೆಯ ಸರಂ ಕಣೆ ನಂದುದಾಕಾಮಿನಿಯಾ || ೧೬ || ವ|| ಎಂಬಿನಂ ಕೈಗೆತ್ತು ಕಾಂತನ ಸೂಟ ವರೆ ಸವರತಸವನಂತರ ಸಮಯದೊಳ್ ಅತಿಶಯಸವಾಧಿವಾದಕ | ಯತಿಜನನುನನಿನದ' ವೆವೆಗೆ ಬಂದುದು ಚಿಂತಾ | ಗತಿಜಿನಹಂಸಂ ತನ್ನ ಪ ; ಸತಿಯಮಳನಗರ್ಭನಾನಸಕ್ಕತಿಜವದಿಂ ||೧೭|| ವ[ ಅಪ್ರಸವದೊಳ್ ಕಾಮಕ೪ವಿನೋದದಿಂ ತಮಂಬತ್ತು ಸುಖ ಸುಪ್ರಿಯಾಗಿ, ಪಾ-1, ಗ, ಟೈ, 2, ಕ, ಪೊರ್ಗೊಳ, ಗ, ಹೆಣ್ಣ , 3, ಗದ. 4. ತ, ದೊಳಡಸಿ. 5. ಕ, ವೊಡನೆ, ದಿ.
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೪೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.